Namratha Gowda ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದ ಬಿಗ್‌ಬಾಸ್ ಸ್ನೇಹಿತರು ಇಲ್ಲಿವೆ ನೋಡಿ ಫೋಟೋಸ್
- ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡು, ಬಿಗ್ ಬಾಸ್ ಮೂಲಕ ನಾಡಿನ ಮನಮನೆಗಳಿಗೂ ಹತ್ತಿರವಾದವರು ನಮ್ರತಾ ಗೌಡ. ಇದೀಗ ಇದೇ ನಮ್ರತಾ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಡಗರ. ಈ ಪೂಜೆಗೆ ಬಿಗ್‌ಬಾಸ್ ಸೀಸನ್ 11ರ ಸಿರಿ, ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ, ರಕ್ಷಕ್ ಬುಲೆಟ್ ಸೇರಿ ಇನ್ನೂ ಹಲವರು ಆಗಮಿಸಿದ್ದು ವಿಶೇಷವಾಗಿತ್ತು.

(1 / 10)
ಕನ್ನಡದ ಕಿರುತೆರೆಯ ಪುಟ್ಟಗೌರಿ ಮದುವೆ, ನಾಗಿಣಿ 2 ಸೀರಿಯಲ್‌ಗಳಲ್ಲಿ ನಟಿಸಿ ಅದಾದ ಬಳಿಕ ಬಿಗ್‌ಬಾಸ್‌ನಲ್ಲಿಯೂ ಮಿಂಚಿದ ನಮ್ರತಾ ಗೌಡ, ಇದೀಗ ತಮ್ಮ ಮನೆಯಲ್ಲಿ ಅದ್ಧೂರಿಯಾಗಿ ವರಮಹಾಲಕ್ಷ್ಮೀ ಹಬ್ಬ ಆಚರಿಸಿದ್ದಾರೆ. (instagraḿ\ Namratha Gowda)
ಇತರ ಗ್ಯಾಲರಿಗಳು