Amruthadhaare: ಎಲ್ಲರ ಮುಂದೆ ಅಪ್ಪಿಗೆ ಐ ಲವ್‌ ಯು ಎಂದು ಪ್ರಪೋಸ್‌ ಮಾಡಿದ ಪಾರ್ಥ; ಗೌತಮ್‌ ಮಾತಿಗೆ ಅಪೇಕ್ಷಾಳಿಗೆ ಶುರುವಾಯ್ತು ನಡುಕ-television news amruthadhaare today episode paartha proposed apeksha gowtham diwan take strong decision pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಎಲ್ಲರ ಮುಂದೆ ಅಪ್ಪಿಗೆ ಐ ಲವ್‌ ಯು ಎಂದು ಪ್ರಪೋಸ್‌ ಮಾಡಿದ ಪಾರ್ಥ; ಗೌತಮ್‌ ಮಾತಿಗೆ ಅಪೇಕ್ಷಾಳಿಗೆ ಶುರುವಾಯ್ತು ನಡುಕ

Amruthadhaare: ಎಲ್ಲರ ಮುಂದೆ ಅಪ್ಪಿಗೆ ಐ ಲವ್‌ ಯು ಎಂದು ಪ್ರಪೋಸ್‌ ಮಾಡಿದ ಪಾರ್ಥ; ಗೌತಮ್‌ ಮಾತಿಗೆ ಅಪೇಕ್ಷಾಳಿಗೆ ಶುರುವಾಯ್ತು ನಡುಕ

  • Amruthadhaare Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಗೌತಮ್‌ ದಿವಾನ್‌, ಆನಂದ್‌, ಅಪರ್ಣಾ, ಭೂಮಿಕಾ, ಅಪೇಕ್ಷಾ, ಪಾರ್ಥರ ಟ್ರೂಥ್‌ ಆಂಡ್‌ ಡೇರ್‌ ಆಟ ಮುಂದುವರೆದಿದೆ. ನಿನ್ನೆ ಭೂಮಿಕಾ, ಗೌತಮ್‌, ಆನಂದ್‌ ಈ ಆಟ ಆಡಿದ್ದರು. ಇಂದಿನ ಸಂಚಿಕೆಯಲ್ಲಿ ಪಾರ್ಥ ಮತ್ತು ಅಪೇಕ್ಷಾರಿಗೆ ಟ್ರೂಥ್‌ ಆಂಡ್‌ ಡೇರ್‌ ಗೇಮ್‌ ಸಿಕ್ಕಿದೆ.

ನಿನ್ನೆಯ ಸಂಚಿಕೆಯಲ್ಲಿ  ಟ್ರೂಥ್‌ ಆಂಡ್‌ ಡೇರ್‌ ಆಟದಲ್ಲಿ ಮೊದಲು ಆನಂದ್‌ಗೆ ಗೌತಮ್‌ ಪ್ರಶ್ನೆ ಕೇಳುತ್ತಾನೆ. ನೀನು ಕಾಲೇಜಲ್ಲಿ ಎಷ್ಟು ಜನರಿಗೆ ಲವ್‌ ಲೆಟರ್‌ ಕೊಟ್ಟಿದ್ದಿ ಎಂಬ ಗೌತಮ್‌ ಪ್ರಶ್ನೆಗೆ ಆನಂದ್‌ ಡೇರ್‌ ಉತ್ತರ ನೀಡುತ್ತಾರೆ. ನಾನು ತುಂಬಾ ಜನರಿಗೆ ಲವ್‌ ಲೆಟರ್‌ ನೀಡಿದ್ದೇನೆ. ಕೊನೆಗೆ ಸಿಕ್ಕಿದ್ದು ಇವಳು ಅಪರ್ಣಾ ಎನ್ನುತ್ತಾನೆ.
icon

(1 / 10)

ಇದೇ ಸಮಯದಲ್ಲಿ ಗೌತಮ್‌ಗೂ ಡೇರ್‌ ಉತ್ತರ ನೀಡುವ ಸಮಯ ಬಂದಿದೆ. ನೀನು ಮಲ್ಲಿಗೆ ಹೂವು ತಂದುಕೊಟ್ಟಾಗ ಭೂಮಿಕಾ ಹೇಗೆ ರಿಯಾಕ್ಟ್‌ ಮಾಡ್ತಾರೆ ಎಂದು ಗೌತಮ್‌ಗೆ ಆನಂದ್‌ ಪ್ರಶ್ನೆ ಕೇಳುತ್ತಾನೆ. ಇದಕ್ಕೆ ಡೇರ್‌ ಉತ್ತರ ನೀಡಿದ್ದಾರೆ ಗೌತಮ್‌ ದಿವಾನ್‌. ಭೂಮಿಕಾ ನಾಚಿಕೆಯಿಂದ "ಥ್ಯಾಂಕ್‌ ಯು ಗೌತಮ್‌ ಅವರೇ, ಇದು ಹೂವಲ್ಲ ನಿಮ್ಮ ಹಾರ್ಟ್‌" ಎನ್ನುತ್ತಾರೆ ಎಂದಾಗ ಎಲ್ಲರೂ ನಕ್ಕಿದ್ದಾರೆ. 
icon

(2 / 10)

ಇಂದಿನ ಸಂಚಿಕೆಯ ಕುರಿತು ಝೀ ವಾಹಿನಿಯು ಪ್ರಮೋ ಬಿಡುಗಡೆ ಮಾಡಿದೆ. ಈ ಆಟ ಒಂದಿಷ್ಟು ಸೀರಿಯಸ್‌ ಲೆವೆಲ್‌ಗೆ ತಲುಪಿದ್ದನ್ನು  ಇಂದಿನ ಪ್ರಮೋ ತೋರಿಸುತ್ತದೆ. ವಿಶೇಷವಾಗಿ ಪಾರ್ಥ ಮತ್ತು ಅಪೇಕ್ಷಾರಿಗೆ ಒಂದಾಗುವ ಸಮಯ ಬಂತ ಅಥವಾ ದೂರವಾಗುವ ಸಮಯ ಬಂತ ಎಂಬ ಆತಂಕ ಪ್ರೇಕ್ಷಕರಿಗೆ ಕಾಡಿದೆ.
icon

(3 / 10)

(4 / 10)

"ಅಪೇಕ್ಷಾನೇ ಇಲ್ವ. ಅವಳನ್ನೇ ಸುಮ್ಮನೆ ಎದುರು ನಿಲ್ಲಿಸಿದ್ರೆ ಆಯ್ತು" ಎಂದು ಇವರಿಬ್ಬರ ಲವ್‌ ವಿಷಯ ಗೊತ್ತಿಲ್ಲದ ಆನಂದ್‌ ಹೇಳುತ್ತಾನೆ.
icon

(5 / 10)

ಸಿಕ್ಕಿದ್ದೇ ಛಾನ್ಸು ಅಂತ ಪಾರ್ಥ ಅಪೇಕ್ಷಾಳಿಗೆ ಪ್ರಪೋಸ್‌ ಮಾಡ್ತಾನೆ. "ಆಕ್ವುವಲಿ ಈ ಮದುವೆ ಅಂತಾ ಇದೆಯಲ್ವ, ಅದು ನಮಗೋಸ್ಕರನೇ ಹುಟ್ಟಿರುವವರನ್ನು ಎದುರು ತಂದು ನಿಲ್ಲಿಸುತ್ತೆ, ಐ ಲವ್‌ ಯು" ಎಂದು ಪಾರ್ಥ ಪ್ರಪೋಸ್‌ ಮಾಡ್ತಾನೆ. 
icon

(6 / 10)

ಇದಾದ ಬಳಿಕ ಪಾರ್ಥ ಭೂಮಿಕಾಳಿಗೆ "ನಮ್ಮ ಲವ್‌ಗೆ ಸಪೋರ್ಟ್‌ ಮಾಡಿ" ಅನ್ತಾನೆ. ಅದಕ್ಕೆ ಭೂಮಿಕಾ "ನಾನು ನಿಮಗೆ ಸಪೋರ್ಟ್‌ ಮಾಡಬಹುದು. ಆದರೆ, ನಮ್ಮ ಮನೆಯವರ ಎದುರು ನಿಮ್ಮನ್ನು ಡಿಫೆಂಡ್‌ ಮಾಡಲು ಸಾಧ್ಯವಾಗದು" ಎನ್ನುತ್ತಾಳೆ ಭೂಮಿಕಾ. 
icon

(7 / 10)

ಇನ್ನೊಂದೆಡೆ ಗೌತಮ್‌ ಅವರು ಅಪೇಕ್ಷಾಳನ್ನು ಕರೆದು ಮಾತನಾಡ್ತಾರೆ. "ನಮ್ಮ ತಮ್ಮ ಮಾಡಿದ ತಪ್ಪಿಗೆ ನೀವು ನಮ್ಮ ಮನೆಗೆ ಬರೋದು ತಪ್ಪಿ ಹೋಯ್ತು. ನಿಮಗೆ ಒಬ್ಬ ಒಳ್ಳೆಯ ಹುಡುಗನ ನೋಡಿ ಮದುವೆ ಮಾಡ್ತಿನಿ" ಎಂದು ಗೌತಮ್‌ ಹೇಳಿದಾಗ ಅಪೇಕ್ಷಾಗೆ ದಿಗಿಲಾಗುತ್ತದೆ.
icon

(8 / 10)

ಗೌತಮ್‌ ಅವರು "ಪಾರ್ಥ ಮತ್ತು ಅಪೇಕ್ಷಾರನ್ನು" ಗಮನಲ್ಲಿಟ್ಟುಕೊಂಡು ಈ ವಿಷಯ ಹೇಳಿದ್ದಾ? ಅಥವಾ ನಿಜವಾಗಿಯೂ ಬೇರೆ ಹುಡುಗನ ಹುಡುಕಿ ಮದುವೆ ಮಾಡ್ತಾರ ಎಂದು ಕಾದು ನೋಡಬೇಕಿದೆ. ಒಟ್ಟಾರೆ, ಅಮೃತಧಾರೆಯ ಇಂದಿನ ಸಂಚಿಕೆಯಲ್ಲಿ ಅಪೇಕ್ಷಾ ಮತ್ತು ಪಾರ್ಥನ ಲವ್‌ ಇನ್ನೊಂದು ಮಗ್ಗುಲಿಗೆ ತಲುಪುವ ಸೂಚನೆಯಿದೆ. 
icon

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(10 / 10)

ಇತರ ಗ್ಯಾಲರಿಗಳು