ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Namratha Gowda: ನಮ್ರತಾ ಗೌಡ ಖರೀದಿಸಿದ ಈ ಪುಟಾಣಿ ಎಲೆಕ್ಟ್ರಿಕ್‌ ಕಾರ್‌ನ ವಿಶೇಷತೆ ಏನು, ಬೆಲೆ ಎಷ್ಟಿರಬಹುದು?‌

Namratha Gowda: ನಮ್ರತಾ ಗೌಡ ಖರೀದಿಸಿದ ಈ ಪುಟಾಣಿ ಎಲೆಕ್ಟ್ರಿಕ್‌ ಕಾರ್‌ನ ವಿಶೇಷತೆ ಏನು, ಬೆಲೆ ಎಷ್ಟಿರಬಹುದು?‌

  • ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಸ್ಪರ್ಧಿಯಾಗಿದ್ದ ನಮ್ರತಾ ಗೌಡ ಮನೆಗೆ ಹೊಸ ಕಾರು ಬಂದಿದೆ. ಪೆಟ್ರೋಲ್‌, ಡಿಸೇಲ್‌ ಕಾರಿನ ಬದಲು ಪುಟಾಣಿ ಎಲೆಕ್ಟ್ರಿಕ್‌ ಕಾರ್‌ ಖರೀದಿ ಮಾಡಿದ್ದಾರೆ. ಇದರ ಬೆಲೆ ಎಷ್ಟು, ಈ ಕಾರಿನ ವಿಶೇಷತೆ ಏನು? ಹೀಗಿದೆ ವಿವರ.

ಬಿಗ್‌ ಬಾಸ್‌ ಖ್ಯಾತಿಯ ನಟಿ ನಮ್ರತಾ ಗೌಡ MG Comet EV ಕಾರನ್ನು ಖರೀದಿ ಮಾಡಿದ್ದಾರೆ. ಅಮ್ಮನ ಜತೆಗೆ ಶೋರೂಮ್‌ಗೆ ತೆರಳಿ ಕಾರ್‌ನ ಡೆಲಿವರಿ ಪಡೆದಿದ್ದಾರೆ. ಆ ಕಾರ್‌ನ ಹಲವು ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ. 
icon

(1 / 5)

ಬಿಗ್‌ ಬಾಸ್‌ ಖ್ಯಾತಿಯ ನಟಿ ನಮ್ರತಾ ಗೌಡ MG Comet EV ಕಾರನ್ನು ಖರೀದಿ ಮಾಡಿದ್ದಾರೆ. ಅಮ್ಮನ ಜತೆಗೆ ಶೋರೂಮ್‌ಗೆ ತೆರಳಿ ಕಾರ್‌ನ ಡೆಲಿವರಿ ಪಡೆದಿದ್ದಾರೆ. ಆ ಕಾರ್‌ನ ಹಲವು ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ. (instagram/ Namratha Gowda)

ಇನ್ನು ನಮ್ರತಾ ಗೌಡ ಖರೀದಿಸಿದ ಈ MG Comet ಎಲೆಕ್ಟ್ರಿಕ್‌ ಕಾರ್‌ನ ವಿಶೇಷತೆ ಏನು ಎಂಬುದನ್ನು ನೋಡುವುದಾದರೆ, 17.3 kWh ನ ಬ್ಯಾಟರಿ ಹೊಂದಿರುವ ಕಾರನ್ನು ಒಂದು ಬಾರಿ ಪೂರ್ತಿ ಚಾರ್ಜ್‌ ಮಾಡಿದರೆ 230 ಕಿಲೋ ಮೀಟರ್‌ ಮೈಲೇಜ್‌ ಕೊಡುತ್ತದೆ.
icon

(2 / 5)

ಇನ್ನು ನಮ್ರತಾ ಗೌಡ ಖರೀದಿಸಿದ ಈ MG Comet ಎಲೆಕ್ಟ್ರಿಕ್‌ ಕಾರ್‌ನ ವಿಶೇಷತೆ ಏನು ಎಂಬುದನ್ನು ನೋಡುವುದಾದರೆ, 17.3 kWh ನ ಬ್ಯಾಟರಿ ಹೊಂದಿರುವ ಕಾರನ್ನು ಒಂದು ಬಾರಿ ಪೂರ್ತಿ ಚಾರ್ಜ್‌ ಮಾಡಿದರೆ 230 ಕಿಲೋ ಮೀಟರ್‌ ಮೈಲೇಜ್‌ ಕೊಡುತ್ತದೆ.

ಮುಂಭಾಗದ ಸೀಟ್‌ಗಳಿಗೆ ಎರಡು ಏರ್‌ಬ್ಯಾಗ್‌ ಅಳವಡಿಸಲಾಗಿದೆ. ನಾಲ್ಕು ಜನ ಈ ಕಾರಿನಲ್ಲಿ ಪ್ರಯಾಣಿಸಬಹುದು. ಆದರೆ ಈ ಕಾರ್‌ಗೆ ಕೇವಲ ಎರಡು ಡೋರ್‌ಗಳಿವೆ. 
icon

(3 / 5)

ಮುಂಭಾಗದ ಸೀಟ್‌ಗಳಿಗೆ ಎರಡು ಏರ್‌ಬ್ಯಾಗ್‌ ಅಳವಡಿಸಲಾಗಿದೆ. ನಾಲ್ಕು ಜನ ಈ ಕಾರಿನಲ್ಲಿ ಪ್ರಯಾಣಿಸಬಹುದು. ಆದರೆ ಈ ಕಾರ್‌ಗೆ ಕೇವಲ ಎರಡು ಡೋರ್‌ಗಳಿವೆ. 

ಈ ಕಾರ್‌ನಲ್ಲಿ ಒಟ್ಟು ಮೂರು ವೇರಿಯೆಂಟ್‌ಗಳಿವೆ. Executive, Excite, ಮತ್ತು Exclusive. ಈ ಕಾರ್‌ನ ಬೆಲೆ ನೋಡುವುದಾದರೆ 6.99 ಲಕ್ಷದಿಂದ ಶುರುವಾಗಿ, 9.24 ಲಕ್ಷದವರೆಗಿದೆ. 
icon

(4 / 5)

ಈ ಕಾರ್‌ನಲ್ಲಿ ಒಟ್ಟು ಮೂರು ವೇರಿಯೆಂಟ್‌ಗಳಿವೆ. Executive, Excite, ಮತ್ತು Exclusive. ಈ ಕಾರ್‌ನ ಬೆಲೆ ನೋಡುವುದಾದರೆ 6.99 ಲಕ್ಷದಿಂದ ಶುರುವಾಗಿ, 9.24 ಲಕ್ಷದವರೆಗಿದೆ. 

ಕಾರ್‌ನ ಫೀಚರ್ಸ್‌ ನೋಡುವುದಾದರೆ, ಪವರ್‌ ಸ್ಟೀಯರಿಂಗ್‌, ಪವರ್‌ ವಿಂಡೋಸ್‌, ಆಂಟಿ ಲಾಕ್‌ ಸಿಸ್ಟಮ್‌, ಏರ್‌ ಕಂಡಿಷನರ್‌ ಸಿಸ್ಟಮ್‌, ಡ್ರೈವರ್‌ ಏರ್‌ಬ್ಯಾಗ್‌, ಪ್ಯಾಸೆಂಜರ್‌ ಏರ್‌ ಬ್ಯಾಗ್‌, ವೀಲ್‌ ಕವರ್ಸ್‌, ಎಂಜಿನ್‌ ಸ್ಟಾರ್ಟ್‌ ಮತ್ತು ಸ್ಟಾಪ್‌ ಬಟನ್‌ ವ್ಯವಸ್ಥೆ ಇದೆ. 
icon

(5 / 5)

IPL_Entry_Point

ಇತರ ಗ್ಯಾಲರಿಗಳು