ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bbk 10: ಬಿಗ್‌ಬಾಸ್‌ನಲ್ಲಿ ಕಿತ್ತಾಟ, ಮುನಿಸುಗಳ ಮಾರಾಮಾರಿ! ಇವುಗಳು ನಡುವೆಯೇ ನಡೀತು ‘ಮಡಿಕೆ’ ನಾಮಿನೇಷನ್‌

BBK 10: ಬಿಗ್‌ಬಾಸ್‌ನಲ್ಲಿ ಕಿತ್ತಾಟ, ಮುನಿಸುಗಳ ಮಾರಾಮಾರಿ! ಇವುಗಳು ನಡುವೆಯೇ ನಡೀತು ‘ಮಡಿಕೆ’ ನಾಮಿನೇಷನ್‌

  • Bigg Boss Kannada 10: ಕನ್ನಡದ ಬಿಗ್‌ಬಾಸ್‌ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜನರನ್ನು ಸೆಳೆಯುತ್ತಿದೆ. ಜನ ಕಡಿಮೆಯಾಗುತ್ತಿದ್ದಂತೆ, ಆಟದ ವೈಖರಿಯೂ ಬದಲಾಗುತ್ತಿದೆ. ಈ ನಡುವೆ ವಾರದ ಮೊದಲ ದಿನ ನಾಮಿನೇಷನ್‌ ಪ್ರಕ್ರಿಯೆ ಮುಗಿದಿದೆ. ಮನೆಯ ಒಟ್ಟು ಒಂಭತ್ತು ಮಂದಿ ಈ ವಾರ ಬಿಗ್‌ಬಾಸ್‌ನಿಂದ ಹೊರಹೋಗಲು ನಾಮಿನೇಟ್‌ ಆಗಿದ್ದಾರೆ. ಅವರೆಲ್ಲರ ಮಾಹಿತಿ ಇಲ್ಲಿದೆ.

ಈ ವಾರದ ನಾಮಿನೇಷನ್‌ ಪ್ರಕ್ರಿಯೆಗೆ ಬಿಗ್‌ಬಾಸ್‌ ವಿಶೇಷ ಟಾಸ್ಕ್‌ ಆಯೋಜಿಸಿದ್ದರು. ಆ ಟಾಸ್ಕ್‌ನಲ್ಲಿ ಗೆದ್ದವರು ನಾಮಿನೇಷನ್‌ ಮಾಡುವ ಅಧಿಕಾರವನ್ನು ಇನ್ನೊಬ್ಬರಿಗೆ ಕೊಡಬೇಕಾಗಿತ್ತು. ಅದರಂತೆ, ಈ ಟಾಸ್ಕ್‌ನಲ್ಲಿಯೂ ಮಾತೇ ಮೇಲಾಗಿತ್ತು. ಆಟದ ಜತೆಗೆ ಮಾತಿನ ಚಕಮಕಿ, ಜಗಳ, ನೂಕಾಟವೂ ಕಂಡಿತು. ಕೊನೆಗೆ ಒಂಭತ್ತು ಮಂದಿ ಮನೆಯಿಂದ ಹೊರಹೋಗಲು ನಾಮಿನೇಟ್‌ ಆದರು. ಕ್ಯಾಪ್ಟನ್‌ ಅಧಿಕಾರದಿಂದ ಮೈಕಲ್‌ ನಾಮಿನೇಷನ್‌ ತೂಗುಗತ್ತಿಯಿಂದ ಪಾರಾದರು.
icon

(1 / 10)

ನಮ್ರತಾ ಗೌಡ
icon

(2 / 10)

ನಮ್ರತಾ ಗೌಡ

ಸಿರಿ
icon

(3 / 10)

ಸಿರಿ

ಸಂಗೀತಾ ಶೃಂಗೇರಿ
icon

(4 / 10)

ಸಂಗೀತಾ ಶೃಂಗೇರಿ

ವಿನಯ್‌ ಗೌಡ
icon

(5 / 10)

ವಿನಯ್‌ ಗೌಡ

ಪ್ರತಾಪ್
icon

(6 / 10)

ಪ್ರತಾಪ್

ತುಕಾಲಿ ಸಂತು
icon

(7 / 10)

ತುಕಾಲಿ ಸಂತು

ತನಿಷಾ ಕುಪ್ಪಂಡ
icon

(8 / 10)

ತನಿಷಾ ಕುಪ್ಪಂಡ

ಸ್ನೇಹಿತ್‌ ಗೌಡ
icon

(9 / 10)

ಸ್ನೇಹಿತ್‌ ಗೌಡ

ನೀತು ವನಜಾಕ್ಷಿ
icon

(10 / 10)

ನೀತು ವನಜಾಕ್ಷಿ

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು