ಅನುಬಂಧ ಅವಾರ್ಡ್ಸ್ 2024; ಮನ ಮೆಚ್ಚಿದ ಅತ್ತೆ ಪಟ್ಟ ಯಾರ ಪಾಲಾಯ್ತು, ಬೆಸ್ಟ್ ಶಕುನಿ ಯಾರು, ಕಲರ್ಸ್ ಕನ್ನಡಿಗ ಪಟ್ಟ ಸಿಕ್ಕಿದ್ಯಾರಿಗೆ?
- Anubandha Awards 2024: ಕಲರ್ಸ್ ಕನ್ನಡದ ವರ್ಷದ ಹಬ್ಬ, ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ಕಳೆಗಟ್ಟಿದೆ. ಶನಿವಾರ ಸಾಕಷ್ಟು ಕಲಾವಿದರಿಗೆ ಪ್ರಶಸ್ತಿ ಸಿಕ್ಕಿದ್ದು ಪುಳಕ ತಂದಿದೆ. ಜತೆಗೆ ಕುತೂಹಲ ಮೂಡಿಸಿದ್ದ ಕಲರ್ಸ್ ಕನ್ನಡಿಗ ಅವಾರ್ಡ್ ಸಿಕ್ಕಿದ್ಯಾರಿಗೆ ಎಂಬ ಕುತೂಹಲವೂ ತಣಿದಿದೆ. ಇಲ್ಲಿದೆ ನೋಡಿ ವಿಜೇತರ ಸಂಪೂರ್ಣ ಫೋಟೋ ಸಮೇತ ಮಾಹಿತಿ.

(1 / 14)
ಮನ ಮೆಚ್ಚಿದ ಅತ್ತೆ ಪಟ್ಟ ಯಾರ ಪಾಲಾಯ್ತು, ಬೆಸ್ಟ್ ಶಕುನಿ ಯಾರು, ಕಲರ್ಸ್ ಕನ್ನಡಿಗ ಪಟ್ಟ ಸಿಕ್ಕಿದ್ಯಾರಿಗೆ?(Colors Kannada Facebook)
(9 / 14)
ನಾನ್ ಫಿಕ್ಷನ್ ವಿಭಾಗದಲ್ಲಿ ಜನ ಮೆಚ್ಚಿದ ಹೊಸ ಪರಿಚಯ ಮನ್ನಣೆ ಪಡೆದವರು - ಬಿಗ್ ಬಾಸ್ ಕನ್ನಡ 10ರ ವರ್ತೂರ್ ಸಂತೋಷ್.
(12 / 14)
ಅನುಬಂಧ ಅವಾರ್ಡ್ಸ್ ಉತ್ತಮ ನಿರ್ದೇಶನ ಮನ್ನಣೆ ಪಡೆದವರು, ಲಕ್ಷ್ಮೀ ಬಾರಮ್ಮ ನಿರ್ದೇಶಕ ಯಶವಂತ್ ಪಾಂಡು ಮತ್ತು ರಾಮಾಚಾರಿಯ ನಿರ್ದೇಶಕ ಹರೀಶ್ ಪುಟ್ಟಣ್ಣ
ಇತರ ಗ್ಯಾಲರಿಗಳು