Geetha Serial Vijay: ಬೇರ್ ಬಾಡಿ ಫೋಟೋಶೂಟ್‌ನಲ್ಲಿ ಗೀತಾ ಸೀರಿಯರ್ ಹೀರೋ ಧನುಷ್ ಗೌಡ ಖದರ್
- ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೀತಾ ಸೀರಿಯಲ್ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದೆ. ಮುಖ್ಯಪಾತ್ರಧಾರಿಗಳಾದ ಗೀತಾ ಮತ್ತು ವಿಜಯ್ ಎಲ್ಲರ ಗಮನ ಸೆಳೆದಿದ್ದಾರೆ. ಆ ಪೈಕಿ ವಿಜಯ್ ಪಾತ್ರಧಾರಿ ಧನುಷ್ ಗೌಡ, ಇದೀಗ ಬೇರ್ ಬಾಡಿ ಪ್ರದರ್ಶನ ನೀಡಿದ್ದಾರೆ.

ಇತರ ಗ್ಯಾಲರಿಗಳು