DKD ಶೋ ನೋಡ್ತಾ ಇರೋದೇ ನಿಮಗೋಸ್ಕರ, ಚಂದದ ಕುಣಿತ ಹಾಕಿ ಮೇಡಮ್; ಸೀತಾ ರಾಮ ಸೀರಿಯಲ್‌ ಪ್ರಿಯಾಗೆ ಬಗೆಬಗೆ ಕಾಂಪ್ಲಿಮೆಂಟ್ಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dkd ಶೋ ನೋಡ್ತಾ ಇರೋದೇ ನಿಮಗೋಸ್ಕರ, ಚಂದದ ಕುಣಿತ ಹಾಕಿ ಮೇಡಮ್; ಸೀತಾ ರಾಮ ಸೀರಿಯಲ್‌ ಪ್ರಿಯಾಗೆ ಬಗೆಬಗೆ ಕಾಂಪ್ಲಿಮೆಂಟ್ಸ್‌

DKD ಶೋ ನೋಡ್ತಾ ಇರೋದೇ ನಿಮಗೋಸ್ಕರ, ಚಂದದ ಕುಣಿತ ಹಾಕಿ ಮೇಡಮ್; ಸೀತಾ ರಾಮ ಸೀರಿಯಲ್‌ ಪ್ರಿಯಾಗೆ ಬಗೆಬಗೆ ಕಾಂಪ್ಲಿಮೆಂಟ್ಸ್‌

  • ಜೀ ಕನ್ನಡದಲ್ಲಿ ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋ ಶುರುವಾಗಿದೆ. ಈ ಸಲ ಕಿರುತೆರೆಯಲ್ಲಿ ಗುರುತಿಸಿಕೊಂಡ ಕಲಾವಿದರ ಜತೆಗೆ ಪ್ರೊಫೆಷನಲ್‌ ಡಾನ್ಸರ್ಸ್‌ ಸಹ ವೇದಿಕೆ ಮೇಲೆ ತಮ್ಮ ಝಲಕ್‌ ತೋರಿಸಲಿದ್ದಾರೆ. ಆ ಪೈಕಿ ಸೀತಾ ರಾಮ ಸೀರಿಯಲ್‌ ಪ್ರಿಯಾ ಅಲಿಯಾಸ್‌ ಮೇಘನಾ ಶಂಕರಪ್ಪ ಸಹ DKD ವೇದಿಕೆ ಮೇಲೆ ಹೆಜ್ಜೆ ಹಾಕಲಿದ್ದಾರೆ.

ಸೀತಾ ರಾಮ ಸೀರಿಯಲ್‌ನಲ್ಲಿ ಸೀತಾಳ ಆಪ್ತ ಗೆಳತಿ ಪ್ರಿಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮೇಘನಾ ಶಂಕರಪ್ಪ. ತಮ್ಮ ಬಬ್ಲಿ ಆಟಿಟ್ಯೂಡ್‌ನಿಂದಲೇ ನೋಡುಗರ ಗಮನ ಸೆಳೆದಿದ್ದಾರೆ ಈ ನಟಿ. 
icon

(1 / 6)

(Instagram\ Meghana Shankarappa)

ಇದೇ ನಟಿ ಇದೀಗ ಜೀ ಕನ್ನಡದ ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋಗೂ ಸ್ಪರ್ಧಿಯಾಗಿ ಆಗಮಿಸಿದ್ದಾರೆ. ಈ ಮೂಲಕ ನಾನು ಡಾನ್ಸ್‌ ಮಾಡೋಕೂ ಸೈ ಎನ್ನುತ್ತಿದ್ದಾರೆ. 
icon

(2 / 6)

ಅದರಂತೆ, ಡಿಕೆಡಿ ಮೊದಲ ಡಾನ್ಸ್‌ನ ಫೋಟೋ ಝಲಕ್‌ಅನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ ಮೇಘನಾ ಶಂಕರಪ್ಪ. ನಟಿಯ ಫೋಟೋಗಳಿಗೆ ಬಗೆಬಗೆ ಕಾಂಪ್ಲಿಮೆಂಟ್‌ಗಳು ಸಂದಾಯವಾಗುತ್ತಿವೆ. 
icon

(3 / 6)

ಈ ಶೋ ನೋಡ್ತಾ ಇರೋದೇ ನಿಮಗಾಗಿ, ಆಲ್‌ ದಿ ಬೆಸ್ಟ್‌ ಫಾರ್‌ ಡಿಕೆಡಿ ಎಂದೂ ನೆಟ್ಟಿಗರು ಕಾಮೆಂಟ್‌ ಹಾಕುತ್ತಿದ್ದಾರೆ. ಕಳೆದ ವಾರದಿಂದಷ್ಟೇ ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋ ಶುರುವಾಗಿದೆ. ಎಂದಿನಂತೆ ಶಿವರಾಜ್‌ಕುಮಾರ್‌ ಸಾರಥ್ಯದಲ್ಲಿ ಈ ಶೋ ನಡೆಯುತ್ತಿದೆ. 
icon

(4 / 6)

ಮನರಂಜನೆ ಕ್ಷೇತ್ರದ ಜತೆಗೆ ಜೋತಿಷ್ಯ, ನೃತ್ಯ, ಸಂಗೀತದಲ್ಲಿ ಗುರುತಿಸಿಕೊಂಡವರು ಈ ಸಲದ ಶೋನಲ್ಲಿ ಸ್ಥಾನ ಪಡೆದಿದ್ದಾರೆ. ಹಾಗಾದರೆ, ಶೋನಲ್ಲಿ ಯಾರೆಲ್ಲ ಇದ್ದಾರೆ. ಇಲ್ಲಿದೆ ನೋಡಿ ಲಿಸ್ಟ್‌  
icon

(5 / 6)

ಆರ್ಯವರ್ಧನ್ (ಸಂಖ್ಯಾಶಾಸ್ತ್ರಜ್ಞ), ಪ್ರಥಮ್ (ನಟ), ಕಾವ್ಯ ಶೈವ (ನಟ), ಮೇಘನಾ (ಸೀತಾರಾಮದಿಂದ ಪ್ರಿಯಾ), ರಿತು ಸಿಂಗ್ (ಸೀತಾರಾಮದಿಂದ ಸಿಹಿ), ಶಶಿ ಹೆಗ್ಡೆ (ಅಮೃತಧಾರೆಯ ಜೀವನ್), ಭವಿಶ್ (ಲಕ್ಷ್ಮಿ ನಿವಾಸದಿಂದ ವಿಶ್ವ), ಮಿಮಿಕ್ರಿ ಗೋಪಿ, ಯಶಸ್ವಿನಿ (ನಟ), ರೆಮೋ (ಗಾಯಕಿ), ಧನುಷ್ (ಪುಟಕ್ಕನ ಮಕ್ಕಳಿಂದ ಕಾಂತಿ), ಗಗನ (ಮಹಾನಟಿ), ಅಕ್ಷರ (ಪುಟಕ್ಕನ ಮಕ್ಕಳಿಂದ ಸಹನಾ) ಈ ಸಲದ ಶೋನ ಸ್ಪರ್ಧಿಗಳು. ಇವರ ಜತೆ ಪ್ರೋಫೆಷನಲ್‌ ನೃತ್ಯಗಾರರೂ ಸೇರ್ಪಡೆಯಾಗಲಿದ್ದಾರೆ. 
icon

(6 / 6)

ಇತರ ಗ್ಯಾಲರಿಗಳು