ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಎಂಗೇಜ್‌ ಆದ್ರಾ ಸೋನು ಶ್ರೀನಿವಾಸ್‌ ಗೌಡ? ಕಾಮೆಂಟ್‌ ಹಾಕೋಕು ಮುಂಚೆ ಹುಷಾರು ಕಣ್ರೋ ಎಂದ ನೆಟ್ಟಿಗರು Photos

ಎಂಗೇಜ್‌ ಆದ್ರಾ ಸೋನು ಶ್ರೀನಿವಾಸ್‌ ಗೌಡ? ಕಾಮೆಂಟ್‌ ಹಾಕೋಕು ಮುಂಚೆ ಹುಷಾರು ಕಣ್ರೋ ಎಂದ ನೆಟ್ಟಿಗರು PHOTOS

  • ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ಸೋನು ಶ್ರೀನಿವಾಸ್‌ ಗೌಡ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿರುತ್ತಾರೆ. ಇದೀಗ ಇದೇ ಸೋನು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರಾ? ಹೀಗೊಂದು ಅನುಮಾನ ಮೂಡಿದ್ದು, ಅದಕ್ಕೆ ಪುಷ್ಠಿ ನೀಡುವಂತೆ, ಯುವಕನೊಂದಿಗಿನ ಹಲವು ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ

ವಿವಾದಗಳಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿ, ಪ್ರಭಾವಿಯಾದವರ ಪೈಕಿ ಸೋನು ಶ್ರೀನಿವಾಸ್‌ ಗೌಡ ಅವರೂ ಒಬ್ಬರು. 
icon

(1 / 6)

ವಿವಾದಗಳಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿ, ಪ್ರಭಾವಿಯಾದವರ ಪೈಕಿ ಸೋನು ಶ್ರೀನಿವಾಸ್‌ ಗೌಡ ಅವರೂ ಒಬ್ಬರು. (instagram\ Sonu Srinivas gowda)

ಕೆಲ ದಿನಗಳ ಹಿಂದಷ್ಟೇ ಬಾಲಕಿಯನ್ನು ದತ್ತು ಪಡೆದುಕೊಂಡಿದ್ದೇನೆ ಎಂದು ಹೇಳಿ ಆ ಬಾಲಕಿಯ ವಿಡಿಯೋಗಳನ್ನು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲೂ ಪೋಸ್ಟ್‌ ಮಾಡಿ, ಜೈಲು ಸೇರಿದ್ದರು ಸೋನು. 
icon

(2 / 6)

ಇದೀಗ ಇದೇ ಸೋನು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರಾ? ಹೀಗೊಂದು ಅನುಮಾನ ಇದೀಗ ಎಲ್ಲರಲ್ಲೂ ಮೂಡಿದೆ. ಅದಕ್ಕೆ ಪುಷ್ಠಿ ನೀಡುವಂತೆ, ಯುವಕನೊಂದಿಗಿನ ಹಲವು ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ ಸೋನು ಶ್ರೀನಿವಾಸ್‌ ಗೌಡ. 
icon

(3 / 6)

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ವಿಚ್ಛೇದನದ ಬಿಸಿ ಗಾಳಿ ಬೀಸುತ್ತಿದ್ದರೆ, ಇದರ ನಡುವೆಯೇ ಸೋನು ಶ್ರೀನಿವಾಸ್‌ ಗೌಡ ಅವರ ಮದುವೆ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ. ಯುವಕನ ಜತೆಗಿನ ಸರಣಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ, ಬಗೆಬಗೆ ಕಾಮೆಂಟ್‌ಗಳು ತೂರಿಬಂದಿವೆ. 
icon

(4 / 6)

ಯುವಕನ ಜತೆಗಿನ ಸರಣಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ, ಬಗೆಬಗೆ ಕಾಮೆಂಟ್‌ಗಳು ತೂರಿಬಂದಿವೆ. ಹಾ ಗಟ್ಟಿಮೇಳ ಗಟ್ಟಿಮೇಳ ಎಂದು ಕೆಲವರು ಹೇಳಿದರೆ, ಎಲ್ಲಾ ಡೈವರ್ಸ್ ಬಗ್ಗೆ ಪೋಸ್ಟ್ ಹಾಕೋ ಟೈಮ್ ಅಲ್ಲಿ ನೀವು ನಿಮ್ಮ ಹುಡ್ಗನ ಪೋಸ್ಟ್ ಹಾಕಿದ್ದಿರಲ್ಲ... ಎಂದು ಮತ್ತೋರ್ವ ಬಳಕೆದಾರ ಕಾಮೆಂಟ್‌ ಹಾಕಿದ್ದಾರೆ. 
icon

(5 / 6)

ಇನ್‌ಸ್ಟಾಗ್ರಾಂ ಪುಟದಲ್ಲಿ ಹೇ ಯೂ ಎಂದು ಬರೆದು ಹೃದಯದ ಇಮೋಜಿ ಹಾಕಿ ಒಂದಷ್ಟು ಫೋಟೋ ಶೇರ್‌ ಮಾಡಿದ್ದಾರೆ. ಈ ಹುಡುಗ ಯಾರು, ಸೋನು ಜತೆಗೆ ಇವರ ಮದುವೆ ಆಗ್ತಿದೆಯಾ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. 
icon

(6 / 6)

ಇತರ ಗ್ಯಾಲರಿಗಳು