ಸುದೀಪ್‌ ಮಾತಿಗೂ ಕಿಮ್ಮತ್ತಿಲ್ಲ! ಒಳ ಉಡುಪಿನ ಬಗ್ಗೆ ಪದೇಪದೆ ಮಾತನಾಡಿ, ಮಹಿಳಾ ಸ್ಪರ್ಧಿಗಳಿಗೆ ಮುಜುಗರಕ್ಕೀಡು ಮಾಡಿದ ಜಗದೀಶ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸುದೀಪ್‌ ಮಾತಿಗೂ ಕಿಮ್ಮತ್ತಿಲ್ಲ! ಒಳ ಉಡುಪಿನ ಬಗ್ಗೆ ಪದೇಪದೆ ಮಾತನಾಡಿ, ಮಹಿಳಾ ಸ್ಪರ್ಧಿಗಳಿಗೆ ಮುಜುಗರಕ್ಕೀಡು ಮಾಡಿದ ಜಗದೀಶ್‌

ಸುದೀಪ್‌ ಮಾತಿಗೂ ಕಿಮ್ಮತ್ತಿಲ್ಲ! ಒಳ ಉಡುಪಿನ ಬಗ್ಗೆ ಪದೇಪದೆ ಮಾತನಾಡಿ, ಮಹಿಳಾ ಸ್ಪರ್ಧಿಗಳಿಗೆ ಮುಜುಗರಕ್ಕೀಡು ಮಾಡಿದ ಜಗದೀಶ್‌

  • Bigg Boss kannada 11: ಬಿಗ್‌ ಬಾಸ್‌ ಸ್ಪರ್ಧಿ ಜಗದೀಶ್‌ ಸದ್ಯ ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಸಣ್ಣ ಪುಟ್ಟ ವಿಚಾರಕ್ಕೆ ಮಾತಿಗೆ ಮಾತು ಬೆಳೆಸುತ್ತಿದ್ದಾರೆ. ತಮ್ಮ ವರ್ತನೆಯಿಂದಲೇ ಬಿಗ್‌ ಮನೆಯ ಶಾಂತಿ ಹಾಳು ಮಾಡಿದ್ದ ಜಗದೀಶ್‌, ಇದೀಗ ಮತ್ತೆ ಮಹಿಳಾ ಸ್ಪರ್ಧಿಗಳನ್ನು ಮುಜುಗರಕ್ಕೀಡು ಮಾಡಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಲಾಯರ್‌ ಜಗದೀಶ್‌ ವರ್ತನೆ ಮನೆ ಮಂದಿಗೆಲ್ಲ ಅಸಹನೀಯ ಎನಿಸುತ್ತಿದೆ. 
icon

(1 / 6)

ಸಣ್ಣ ಪುಟ್ಟ ವಿಚಾರವನ್ನೂ ದೊಡ್ಡ ಮಟ್ಟಕ್ಕೆ, ಅತಿರೇಕಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಮನೆ ಮಂದಿ ನೇರವಾಗಿ ಆರೋಪ ಮಾಡುತ್ತಿದ್ದಾರೆ.
icon

(2 / 6)

ಅಷ್ಟಕ್ಕೆ ಮುಗಿಯಲಿಲ್ಲ. ವಾರಾಂತ್ಯಕ್ಕೆ ಕಿಚ್ಚ ಸುದೀಪ್‌ ಬಂದು ನೇರವಾಗಿಯೇ ಕ್ಲಾಸ್‌ ತೆಗೆದುಕೊಂಡರೂ, ಜಗದೀಶ್‌ ಮಾತ್ರ ಬದಲಾಗಿಲ್ಲ. 
icon

(3 / 6)

ಕಳೆದ ವಾರ ಉಗ್ರಂ ಮಂಜು, ಬ್ರೋ ಎಂದು ಜಗದೀಶ್‌ ಅವರನ್ನು ಮಾತನಾಡಿಸಿದರೆ, ಒಳ ಉಡುಪಿನ ಬಗ್ಗೆ ಕಟುವಾಗಿ ಮಾತನಾಡಿ ಟೀಕೆಗೆ ಗುರಿಯಾಗಿದ್ದರು. 
icon

(4 / 6)

ಇದೀಗ ಹೊಸ ಪ್ರೋಮೋದಲ್ಲಿ ಒಳ ಉಡುಪಿನ ಬಗ್ಗೆಯೇ ಮಾತನಾಡಿ, ಮನೆಯಲ್ಲಿನ ಮಹಿಳೆಯರಿಗೆ ಮುಜುಗರ ತಂದಿದ್ದಾರೆ.
icon

(5 / 6)

ನರಕವಾಸಿ ಜಗದೀಶ್‌ ಬಳಿ ಬಂದ ಕ್ಯಾಪ್ಟನ್‌ ಹಂಸಾ, ನಿಮಗೇನು ಬೇಕು ಹೇಳಿ ಎಂದಿದ್ದಾರೆ. ಅಷ್ಟಕ್ಕೆ ಅಲ್ಲಿ ನನ್ನ ಅಂಡರ್‌ವೇರ್‌ ಇದೆ. ಅದನ್ನು ತರಬೇಡಿ. ಅದು ಪ್ರೈವಸಿ, ಮುಟ್ಟಂಗಿಲ್ಲ ನೀವು ಎಂದಿದ್ದಾರೆ. ಜಗದೀಶ್‌ ಅವರ ಈ ಮಾತು ಹಂಸ ಅವರಿಗೆ ಬೇಸರ ತಂದಿದೆ.
icon

(6 / 6)

ಇತರ ಗ್ಯಾಲರಿಗಳು