ಕನ್ನಡ ಸುದ್ದಿ  /  Photo Gallery  /  Television News Kannada Serial Actor Sanju And Actress Megha Sv Marriage Photos Jeeva Huvagide Istadevathe Pcp

Actors Marriage: ಇಷ್ಟದೇವತೆಯ ಕಂಡು ಜೀವ ಹೂವಾಗಿದೆ ಎಂದ ಸಂಜು; ಕಿರುತೆರೆ ಜೋಡಿ ಸಂಜು-ಮೇಘಾ ಮದುವೆ ಆಲ್ಬಂ ಇಲ್ಲಿದೆ ನೋಡಿ

  • Kannada Serial Actor Sanju and Megha Marriage: ಇಷ್ಟದೇವತೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಮೇಘಾ ಅವರು ಜೀವ ಹೂವಾಗಿದೆ ಧಾರಾವಾಹಿ ನಟ ಸಂಜು ಜತೆ ವೈವಾಹಿಕ ಬಂಧನಕ್ಕೆ ಒಳಗಾಗಿದ್ದಾರೆ. ಇವರ ಮದುವೆ ಮತ್ತು ಹಳದಿ ಶಾಸ್ತ್ರದ ಫೋಟೋಗಳು ಇಲ್ಲಿವೆ.

ಇಷ್ಟದೇವತೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಮೇಘಾ ಅವರು ಜೀವ ಹೂವಾಗಿದೆ ಧಾರಾವಾಹಿ ನಟ ಸಂಜು ಜತೆ ವೈವಾಹಿಕ ಬಂಧನಕ್ಕೆ ಒಳಗಾಗಿದ್ದಾರೆ. ಸಂಜು ಮತ್ತು ಮೇಘಾ ಅವರಿಗೆ ಕಳೆದ ವರ್ಷ ಮಾರ್ಚ್‌ ತಿಂಗಳಲ್ಲಿ ಎಂಗೇಜ್‌ಮೆಂಟ್‌ ಆಗಿತ್ತು. 
icon

(1 / 9)

ಮದುಮಗ ಸಂಜು ಹಲವು ಧಾರಾವಾಹಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೀವ ಹೂವಾಗಿದೆ ಧಾರಾವಾಹಿಯಲ್ಲಿ ಇವರು ನಟಿಸಿದ್ದರು.
icon

(2 / 9)

ಮೇಘಾ ಅವರು ಹಲವು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿದ್ದಾರೆ. ನಾಗಿಣಿ 2 ಸೀರಿಯಲ್‌ನಲ್ಲೂ ನಟಿಸಿದ್ದಾರೆ. 
icon

(3 / 9)

ಉದಯ ಟಿವಿಯಲ್ಲಿ ಕ್ಷಮಾ ಧಾರಾವಾಹಿಯಲ್ಲೂ ಸಂಜು ನಟಿಸಿದ್ದರು. 
icon

(4 / 9)

ಉದಯ ಟಿವಿಯಲ್ಲಿ ಕ್ಷಮಾ ಧಾರಾವಾಹಿಯಲ್ಲೂ ಸಂಜು ನಟಿಸಿದ್ದರು. 

ಕಲರ್ಸ್‌ ಕನ್ನಡದ ಮಹಾಕಾಳಿ ಚಿತ್ರದಲ್ಲಿ. ಝೀ ಚಾನೆಲ್‌ನ ವಾರಸ್ಥಾರ, ಕಸ್ತೂರಿ ವಾಹಿನಿಯ ಅಣ್ಣಯ್ಯ ಸೀರಿಯಲ್‌ಗಳಲ್ಲೂ ಸಂಜು ನಟಿಸಿದ್ದಾರೆ. 
icon

(5 / 9)

ಮಹರ್ಷ, ಚಡ್ಡಿದೋಸ್ತ್‌, ವಾರಿಯರ್‌ ಸಿನಿಮಾಗಳಲ್ಲಿಯೂ ಸಂಜು ನಟಿಸಿದ್ದಾರೆ. ಇವರು ಹೆಚ್ಚಾಗಿ ನೆಗೆಟಿವ್‌ ಶೇಡ್‌ಗಳ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
icon

(6 / 9)

ಮೇಘಾ ಎಸ್‌ವಿ ಅವರು ಇಷ್ಟದೇವತೆ ಸೀರಿಯಲ್‌ನಲ್ಲಿ ನಾಯಕಿ ವೈದೇಹಿಯಾಗಿ ಮಿಂಚಿದ್ದರು. ರಂಜನಿ ರಾಘವನ್‌ ನಿರ್ದೇಶನದ ಈ ಧಾರಾವಾಹಿ ಸುಮಾರು 95 ಎಪಿಸೋಡ್‌ ಪ್ರಸಾರವಾಗಿತ್ತು. 
icon

(7 / 9)

ಆಡಚಣೆಗಾಗಿ ಕ್ಷಮಿಸಿ ಎಂಬ ಕಿರುಚಿತ್ರದಲ್ಲಿ ಮೇಘ ನಟಿಸಿದ್ದಾರೆ. ತೆಲುಗಿನಲ್ಲಿ ವ್ಯಾಪಾರಂ ಎಂಬ ಕಿರುಚಿತ್ರದಲ್ಲಿ ಇವರು ನಟಿಸಿದ್ದಾರೆ.
icon

(8 / 9)

ಸಂಜು ಮತ್ತು ಮೇಘಾ ಅವರಿಗೆ ಕಳೆದ ವರ್ಷ ಮಾರ್ಚ್‌ ತಿಂಗಳಲ್ಲಿ ಎಂಗೇಜ್‌ಮೆಂಟ್‌ ಆಗಿತ್ತು. ಇದೀಗ ಸ್ನೇಹಿತರು, ಬಂಧುಬಳಗದ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
icon

(9 / 9)

ಇತರ ಗ್ಯಾಲರಿಗಳು