ಕನ್ನಡ ಸುದ್ದಿ  /  Photo Gallery  /  Television News Lakshmi Nivasa Puttakkana Makkalu To Seetha Rama Kannada Serial Trp Report Top 10 Kannada Serials Mnk

Kannada Serial TRP: ಅಗ್ರಸ್ಥಾನದಲ್ಲಿ ಮುಂದುವರಿದ ‘ಲಕ್ಷ್ಮೀ ನಿವಾಸ’; ಅತಿ ಹೆಚ್ಚು ಟಿಆರ್‌ಪಿ ಪಡೆದ ಈ ವಾರದ ಟಾಪ್‌ 10 ಧಾರಾವಾಹಿಗಳಿವು

  • Kannada Serial TRP: ಲಕ್ಷ್ಮೀ ನಿವಾಸ ಧಾರಾವಾಹಿ ನೋಡುಗನ ಗಮನ ಸೆಳೆಯುವುದರ ಜತೆಗೆ ಟಿಆರ್‌ಪಿ ವಿಚಾರದಲ್ಲಿಯೂ ಈ ಸೀರಿಯಲ್‌ ಮುಂದಡಿ ಇರಿಸಿದೆ. ಹಾಗಾದರೆ, ಈ ವಾರದ ಟಾಪ್‌ 10 ಧಾರಾವಾಹಿಗಳು ಯಾವವು? ವೀಕ್ಷಕ ಯಾವ್ಯಾವ ಸೀರಿಯಲ್‌ಗಳಿಗೆ ಮನಸೋತಿದ್ದಾನೆ? ಇಲ್ಲಿದೆ ವಿವರ.

ಕಿರುತೆರೆಯಲ್ಲಿ ಈ ವಾರವೂ ಒಂದಷ್ಟು ಏರಿಳಿತವಾಗಿದೆ. ಕೆಲವು ಸೀರಿಯಲ್‌ಗಳು ಈ ಮೊದಲಿನ ಸ್ಥಾನವನ್ನೇ ಭದ್ರಪಡಿಸಿಕೊಂಡರೆ, ಇನ್ನು ಕೆಲವು ಸೀರಿಯಲ್‌ಗಳ ಅಂಕಿ ಅಂಶಗಳನ್ನು ಕೊಂಚ ಅದಲು ಬದಲಾಗಿವೆ. ಆ ಪೈಕಿ ನೋಡುವುದಾದರೆ, ಮಾರ್ಚ್‌ 7ರಿಂದ 14ರ ವರೆಗಿನ ಟಾಪ್‌ 10 ಸೀರಿಯಲ್‌ಗಳು ಯಾವವು ಎಂಬುದಕ್ಕೆ ಇಲ್ಲಿದೆ ಉತ್ತರ. 
icon

(1 / 10)

ಲಕ್ಷ್ಮೀ ನಿವಾಸ ಧಾರಾವಾಹಿ ಈ ವಾರವೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಹಲವು ಕವಲುಗಳಾಗಿ ನೋಡುಗರನ್ನು ಸೆಳೆದ ಈ ಸೀರಿಯಲ್‌ಗೆ ಈ ಬಾರಿ 8.8 ಟಿಆರ್‌ಪಿ ಸಿಕ್ಕಿದೆ. 
icon

(2 / 10)

ಕಳೆದ ಕೆಲ ವರ್ಷಗಳಿಂದ ವೀರಾಗ್ರಣಿಯಾಗಿ ಮೆರೆದಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಈಗ ಕಳೆದ ಮೂರು ವಾರಗಳಿಂದ ಎರಡನೇ ಸ್ಥಾನದಲ್ಲಿದೆ. ಈ ಧಾರಾವಾಹಿ 8.2 ಟಿಆರ್‌ಪಿ ಪಡೆದುಕೊಂಡಿದೆ. 
icon

(3 / 10)

ಇನ್ನು ಟಾಪ್‌ ಐದರಲ್ಲಿ ಸ್ಥಾನ ಪಡೆದಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿ ಈ ವಾರ ಮೂರನೇ ಸ್ಥಾನದಲ್ಲಿದೆ. ಈ ಧಾರಾವಾಹಿ 7.7 ಟಿಆರ್‌ಪಿಯೊಂದಿಗೆ ಮುಂದೆ ಸಾಗಿದೆ. 
icon

(4 / 10)

ಸತ್ಯ ಸೀರಿಯಲ್‌ನಲ್ಲಿ ಸತ್ಯ ಪೊಲೀಸ್‌ ಆಗಿದ್ದಾಳೆ. ಈ ಮೂಲಕ ವೀಕ್ಷಕರಿಗೆ ಕುತೂಹಲ ಮೂಡಿಸಿದ್ದ ಈ ಸೀರಿಯಲ್‌, 6.8 ಟಿಆರ್‌ಪಿ ಪಡೆದುಕೊಂಡು ನಾಲ್ಕನೇ ಸ್ಥಾನದಲ್ಲಿದೆ. 
icon

(5 / 10)

ಸೀತಾ ರಾಮ ಸೀರಿಯಲ್‌ ನೋಡುಗರನ್ನು ಆಕರ್ಷಿಸುತ್ತಿದೆ. ರಾಮನ ಎದೆಯಲ್ಲಿನ ಪ್ರೀತಿ ಸೀತಾಳ ಗಮನಕ್ಕೂ ಬಂದಿದೆ. ಈ ಧಾರಾವಾಹಿಗೆ 6.7 ರೇಟಿಂಗ್‌ ಸಿಕ್ಕಿದೆ. ಐದನೇ ಸ್ಥಾನದಲ್ಲಿದೆ. 
icon

(6 / 10)

ರಾಜೇಶ್‌ ನಟರಂಗ ಮತ್ತು ಛಾಯಾಸಿಂಗ್‌ ಜೋಡಿಯ ಅಮೃತಧಾರೆ ಸೀರಿಯಲ್‌ 6.4 ಟಿಆರ್‌ಪಿ ಪಡೆದುಕೊಂಡು ಆರನೇ ಸ್ಥಾನದಲ್ಲಿದೆ. 
icon

(7 / 10)

ಕಲರ್ಸ್‌ ಕನ್ನಡದಲ್ಲಿನ ಭಾಗ್ಯಲಕ್ಷ್ಮೀ ಸೀರಿಯಲ್‌ 5.6 ಟಿಆರ್‌ಪಿ ಪಡೆದುಕೊಂಡು ಏಳನೇ ಸ್ಥಾನದಲ್ಲಿದೆ. 
icon

(8 / 10)

ಅದೇ ರೀತಿ ಲಕ್ಷ್ಮೀ ಬಾರಮ್ಮ ಸಹ ಹೆಚ್ಚೆಚ್ಚು ನೋಡುಗರನ್ನು ಸೆಳೆಯುತ್ತಿದೆ. ಈ ಧಾರಾವಾಹಿ 5.4 ಟಿಆರ್‌ಪಿ ಜತೆಗೆ ಎಂಟನೇ ಸ್ಥಾನದಲ್ಲಿದೆ. 
icon

(9 / 10)

ಕಲರ್ಸ್‌ ಕನ್ನಡದಲ್ಲಿ ಇತ್ತೀಚೆಗಷ್ಟೇ ಶುರುವಾದ ಶ್ರೀಗೌರಿ ಸೀರಿಯಲ್‌ 4.7 ಟಿಆರ್‌ಪಿ ಪಡೆದುಕೊಂಡಿದೆ.
icon

(10 / 10)

ಕಲರ್ಸ್‌ ಕನ್ನಡದಲ್ಲಿ ಇತ್ತೀಚೆಗಷ್ಟೇ ಶುರುವಾದ ಶ್ರೀಗೌರಿ ಸೀರಿಯಲ್‌ 4.7 ಟಿಆರ್‌ಪಿ ಪಡೆದುಕೊಂಡಿದೆ.

IPL_Entry_Point

ಇತರ ಗ್ಯಾಲರಿಗಳು