‘ಲಕ್ಷ್ಮೀ ನಿವಾಸ’ ಜಾಹ್ನವಿ ಬರೀ ನಟಿಯಷ್ಟೇ ಅಲ್ಲ, ಭರತನಾಟ್ಯ ಕಲಾವಿದೆಯೂ ಹೌದು; ಚಂದನಾ ಚೆಂದದ ಫೋಟೋಸ್ ಇಲ್ಲಿವೆ
- Lakshmi nivasa serial Chandana: ಇತ್ತೀಚೆಗಷ್ಟೇ ಶುರುವಾಗಿ ಇದೀಗ ಟಿಆರ್‌ಪಿಯಲ್ಲಿ ಟಾಪ್ ಸ್ಥಾನಕ್ಕೆ ಏರಿಕೆ ಕಂಡಿರುವ ಧಾರಾವಾಹಿ ಎಂದರೆ ಅದು ಲಕ್ಷ್ಮೀ ನಿವಾಸ. ಇದೇ ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರ ಎಲ್ಲರನ್ನು ಮೋಡಿ ಮಾಡುತ್ತಿದೆ. ಇದೀಗ ಇದೇ ಜಾಹ್ನವಿಯ ಅಲಿಯಾಸ್ ಚಂದನಾ ಅನಂತಕೃಷ್ಣ ಭರತನಾಟ್ಯ ಕಲಾವಿದೆಯೂ ಹೌದು. ಇಲ್ಲಿವೆ ನೋಡಿ ಚೆಂದದ ಫೋಟೋಸ್.

(1 / 13)
ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ ಚಂದನಾ ಅನಂತ ಕೃಷ್ಣ(Instagram/ Chandana AnantaKrishna/ drishti_clicks)
(2 / 13)
ಚಂದನಾ ಅನಂತಕೃಷ್ಣ ಬರೀ ಕಿರುತರೆ ನಟಿ, ರಂಗಭೂಮಿ ಕಲಾವಿದೆ ಮಾತ್ರವಲ್ಲ ಗಾಯಕಿ ಹಾಗೂ ಭರತನಾಟ್ಯ ಕಲಾವಿದೆಯೂ ಹೌದು.
(4 / 13)
ಈ ಸೀರಿಯಲ್‌ಗೂ ಮುನ್ನ ಭರ್ಜರಿ ಬ್ಯಾಚುಲರ್ಸ್ ಶೋನಲ್ಲೂ ಚಂದನಾ ಕಾಣಿಸಿಕೊಂಡು, ಅರ್ಧಕ್ಕೆ ಹಿಂದೆ ಸರಿದಿದ್ದರು.
(5 / 13)
ಈ ಮೊದಲು ಧರಣಿ ರಮೇಶ ನಿರ್ದೇಶನದ ರಾಜಾ ರಾಣಿ ಧಾರಾವಾಹಿಯ ಮೂಲಕ ಕನ್ನಡ ಕಿರುತರೆಗೆ ಪಾದಾರ್ಪಣೆ ಮಾಡಿದರು ಚಂದನಾ.
(6 / 13)
ನಟನೆ ಮಾತ್ರವಲ್ಲದೆ ಹಾಡು ಕರ್ನಾಟಕ ಹಾಡು ಶೋನಲ್ಲಿ ಸಾಧು ಕೋಕಿಲಾ, ಇಂದು ನಾಗರಾಜ್ ತೀರ್ಪುಗಾರರಾಗಿದ್ದಸಂಗೀತ ರಿಯಾಲಿಟಿ ಶೋನಲ್ಲಿ ಚಂದನಾ ನಿರೂಪಕಿಯಾಗಿದ್ದರು.
ಇತರ ಗ್ಯಾಲರಿಗಳು