Kannada Serial TRP: ಹೊರಬಿತ್ತು ಟಿಆರ್‌ಪಿ ಲೆಕ್ಕಾಚಾರ; ಕನ್ನಡ ಕಿರುತೆರೆಯ ಟಾಪ್ 10ರಲ್ಲಿ ಯಾವೆಲ್ಲ ಧಾರಾವಾಹಿಗಳಿವೆ?
- ಕನ್ನಡ ಕಿರುತೆರೆಯಲ್ಲಿ ಸರಣಿ ಸೀರಿಯಲ್‌ಗಳ ನಡುವೆ ಟಿಆರ್‌ಪಿ ವಿಚಾರವಾಗಿ ತೀವ್ರ ಪೈಪೋಟಿಯಿದೆ. ಶತಾಯಗತಾಯ ಟಾಪ್ 10ರಲ್ಲಿ ಕಾಣಿಸಿಕೊಳ್ಳಬೇಕೆಂದು ನೋಡುಗನಿಗೆ ಹೊಸದನ್ನು ನೀಡುವ ಸರ್ಕಸ್ ಮಾಡುತ್ತಲೇ ಇರುತ್ತವೆ. ಇದೀಗ ಈ ವಾರದ (ಜುಲೈ ಮೊದಲ ವಾರದ) ಟಿಆರ್‌ಪಿ ಹೊರ ಬಿದ್ದಿದೆ. ಇಲ್ಲಿವೆ ಕನ್ನಡ ಕಿರುತೆರೆಯ ಟಾಪ್ 10 ಸೀರಿಯಲ್‌ಗಳ ಲಿಸ್ಟ್.

(1 / 12)
ಈ ವಾರದ ಸೀರಿಯಲ್ ಟಿಆರ್‌ಪಿ ಲಿಸ್ಟ್‌ನಲ್ಲಿ ಯಾವೆಲ್ಲ ಸೀರಿಯಲ್‌ಗಳು ಟಾಪ್ 10ರಲ್ಲಿ ಸ್ಥಾನ ಪಡೆದಿವೆ? ಇಲ್ಲಿದೆ ನೋಡಿ ಫೋಟೋ ಸಹಿತ ವಿವರ
(Photo/ Zee5/ JioCinema)(2 / 12)
ಎಂದಿನಂತೆ ಉಮಾಶ್ರೀ, ಮಂಜು ಭಾಷಿಣಿ ಮುಖ್ಯಭೂಮಿಕೆಯ ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದೆ. ಬಂಗಾರಮ್ಮನ ಜತೆಗೆ ಸಿಂಗಾರಮ್ಮ ಎಂಬ ಹೊಸ ಪಾತ್ರವೂ ಎಂಟ್ರಿಯಾಗಿದೆ.
(3 / 12)
ಲಕ್ಷ್ಮೀ ನಿವಾಸ ಸೀರಿಯಲ್ ಹಲವು ಕೋನಗಳಲ್ಲಿ ನೋಡುಗರನ್ನು ಸೆಳೆಯುತ್ತಿದೆ. ಈ ಧಾರಾವಾಹಿ ಈ ವಾರವೂ ಎಂದಿನಂತೆ ಟಿಆರ್‌ಪಿಯಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ.
(4 / 12)
ಜೀ ಕನ್ನಡದ ಮತ್ತೊಂದು ಸೀರಿಯಲ್ ಶ್ರಾವಣಿ ಸುಬ್ರಮಣ್ಯ ಕಿರುತೆರೆ ವೀಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಸೀರಿಯಲ್ ಟಿಆರ್‌ಪಿ ಈ ವಾರ ಮೂರನೇ ಸ್ಥಾನದಲ್ಲಿದೆ.
(5 / 12)
ಮದುವೆ ಸಂಭ್ರಮದಲ್ಲಿ ಮುಳುಗಿರುವ ಸೀತಾ ರಾಮ ಜೋಡಿ ಇನ್ನೇನು ಶೀಘ್ರದಲ್ಲಿ ಸಪ್ತಪದಿ ತುಳಿಯಲಿದೆ. ಮದುವೆ ವಿಚಾರವಾಗಿಯೇ ಹೆಚ್ಚು ವೀಕ್ಷಕರನ್ನು ಪಡೆದ ಈ ಸೀರಿಯಲ್ ಈ ವಾರದ ಟಿಆರ್‌ಪಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
(6 / 12)
ಜೀ ಕನ್ನಡದಲ್ಲಿ ಪ್ರಸಾರ ಕಾಣುವ ಮಧ್ಯ ವಯಸ್ಕರ ಒಲುಮೆಯ ಅಮೃತಧಾರೆ ಸೀರಿಯಲ್ ಈ ವಾರದ ಟಿಆರ್‌ಪಿಯಲ್ಲಿ ಐದನೇ ಸ್ಥಾನದಲ್ಲಿದೆ.
(8 / 12)
ಅದೇ ರೀತಿ ಕಲರ್ಸ್ ಕನ್ನಡದ ಮತ್ತೊಂದು ಸೀರಿಯಲ್ ಭಾಗ್ಯಲಕ್ಷ್ಮೀ ಈ ವಾರ ಟಾಪ್ 10ರಲ್ಲಿ ಏಳನೇ ಸ್ಥಾನದಲ್ಲಿದೆ.
ಇತರ ಗ್ಯಾಲರಿಗಳು