TRPಯಲ್ಲಿ ಚೇತರಿಕೆ ಕಂಡರೂ ಪುಟ್ಟಕ್ಕನಿಗೆ ಸಿಗದ ಹಳೇ ಪಟ್ಟ; ಹೊಸ ಸೀರಿಯಲ್‌ ಅಣ್ಣಯ್ಯ ಯಾವ ಸ್ಥಾನದಲ್ಲಿದೆ? Kannada Top 10 Serials-television news puttakkana makkalu to lakshmi nivasa shravani subramanya kannada serial trp kannada top 10 serials mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Trpಯಲ್ಲಿ ಚೇತರಿಕೆ ಕಂಡರೂ ಪುಟ್ಟಕ್ಕನಿಗೆ ಸಿಗದ ಹಳೇ ಪಟ್ಟ; ಹೊಸ ಸೀರಿಯಲ್‌ ಅಣ್ಣಯ್ಯ ಯಾವ ಸ್ಥಾನದಲ್ಲಿದೆ? Kannada Top 10 Serials

TRPಯಲ್ಲಿ ಚೇತರಿಕೆ ಕಂಡರೂ ಪುಟ್ಟಕ್ಕನಿಗೆ ಸಿಗದ ಹಳೇ ಪಟ್ಟ; ಹೊಸ ಸೀರಿಯಲ್‌ ಅಣ್ಣಯ್ಯ ಯಾವ ಸ್ಥಾನದಲ್ಲಿದೆ? Kannada Top 10 Serials

  • Kannada Serial TRP: ಕನ್ನಡ ಕಿರುತೆರೆಯಲ್ಲಿ ಈ ವಾರ ಟಿಆರ್‌ಪಿಯಲ್ಲಿ ಯಾವೆಲ್ಲ ಸೀರಿಯಲ್‌ಗಳು ಟಾಪ್‌ ಸ್ಥಾನದಲ್ಲಿವೆ? ಪುಟ್ಟಕ್ಕನ ಮಕ್ಕಳು ಧಾರಾವಾಹಿ ಎರಡನೇ ವಾರ ಎಲ್ಲಿಗೆ ಬಂದಿದೆ? ಇದರ ಜತೆಗೆ ಒಟ್ಟಾರೆಯಾಗಿ ಟಾಪ್‌ 10 ಸೀರಿಯಲ್‌ಗಳ ಮಾಹಿತಿ ಇಲ್ಲಿದೆ.

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಎರಡನೇ ವಾರವಾದರೂ ಚೇತರಿಕೆ ಕಂಡಿದೆಯೇ? ಟಿಆರ್‌ಪಿಯಲ್ಲಿ ಈ ಸೀರಿಯಲ್‌ ಜತೆಗೆ ಇನ್ನುಳಿದ ಧಾರಾವಾಹಿಗಳು ಯಾವ ಸ್ಥಾನದಲ್ಲಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ. 
icon

(1 / 12)

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಎರಡನೇ ವಾರವಾದರೂ ಚೇತರಿಕೆ ಕಂಡಿದೆಯೇ? ಟಿಆರ್‌ಪಿಯಲ್ಲಿ ಈ ಸೀರಿಯಲ್‌ ಜತೆಗೆ ಇನ್ನುಳಿದ ಧಾರಾವಾಹಿಗಳು ಯಾವ ಸ್ಥಾನದಲ್ಲಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ. (PHOTOs: Zee5\ JioCinema)

ಲಕ್ಷ್ಮೀ ಬಾರಮ್ಮ ಧಾರಾವಾಹಿ ಸದ್ಯ ಕನ್ನಡದ ನಂಬರ್‌ 1 ಧಾರಾವಾಹಿಯಾಗಿದೆ. ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಸಮಯ ಬದಲಾದ ಬಳಿಕ ಈ ಸೀರಿಯಲ್‌ 7.6 TRP ಪಡೆದು ಮೊದಲ ಸ್ಥಾನದಲ್ಲಿದೆ.
icon

(2 / 12)

ಎರಡನೇ ಸ್ಥಾನದಲ್ಲಿ ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ಇದೆ. ಈ ಸೀರಿಯಲ್‌ 7.1 ಟಿಆರ್‌ಪಿ ಪಡೆದುಕೊಂಡಿದೆ. 
icon

(3 / 12)

ಕಲರ್ಸ್‌ ಕನ್ನಡದ ರಾಮಾಚಾರಿ ಸೀರಿಯಲ್‌ ಈ ವಾರ ಟಾಪ್‌ 3ನೇ ಸ್ಥಾನದಲ್ಲಿದೆ. ಈ ಸೀರಿಯಲ್‌ 6.8 ಟಿಆರ್‌ಪಿ ಪಡೆದುಕೊಂಡಿದೆ. 
icon

(4 / 12)

ಜೀ ಕನ್ನಡದ ಸೀತಾ ರಾಮ ಧಾರಾವಾಹಿ ಈ ವಾರ ನಾಲ್ಕನೇ ಸ್ಥಾನದಲ್ಲಿದೆ. 6.6 ಟಿಆರ್‌ಪಿ ಪಡೆದಿದೆ. 
icon

(5 / 12)

ಜೀ ಕನ್ನಡದ ಸೀತಾ ರಾಮ ಧಾರಾವಾಹಿ ಈ ವಾರ ನಾಲ್ಕನೇ ಸ್ಥಾನದಲ್ಲಿದೆ. 6.6 ಟಿಆರ್‌ಪಿ ಪಡೆದಿದೆ. 

ಜೀ ಕನ್ನಡದ ಅಮೃತಧಾರೆ ಸೀರಿಯಲ್‌ ಮತ್ತು ಸೀತಾ ರಾಮ ಸೀರಿಯಲ್‌ ಈ ವಾರ ಸಮ ಸ್ಥಾನವನ್ನು ಹಂಚಿಕೊಂಡಿವೆ. 6.6 ಟಿಆರ್‌ಪಿ ಪಡೆದ ಅಮೃತಧಾರೆ ಸಹ ನಾಲ್ಕನೇ ಸ್ಥಾನದಲ್ಲಿದೆ. 
icon

(6 / 12)

ಅದೇ ರೀತಿ ಕಲರ್ಸ್‌ ಕನ್ನಡದ ಲಕ್ಷ್ಮೀ ಬಾರಮ್ಮ ಧಾರಾವಾಹಿ 5.8 ಟಿಆರ್‌ಪಿ ಪಡೆದು ಐದನೇ ಸ್ಥಾನದಲ್ಲಿದೆ. 
icon

(7 / 12)

ನಂಬರ್‌ ಒನ್‌ ಸ್ಥಾನದಲ್ಲಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್‌ 5.7 ಟಿಆರ್‌ಪಿ ಪಡೆದು ಆರನೇ ಸ್ಥಾನದಲ್ಲಿದೆ. 
icon

(8 / 12)

ಕಲರ್ಸ್‌ ಕನ್ನಡದ ಭಾಗ್ಯಲಕ್ಷ್ಮೀ ಸೀರಿಯಲ್‌ 5.7 ಟಿಆರ್‌ಪಿ ಪಡೆದು ಆರನೇ ಸ್ಥಾನದಲ್ಲಿದೆ. 
icon

(9 / 12)

ಕಲರ್ಸ್‌ ಕನ್ನಡದ ಭಾಗ್ಯಲಕ್ಷ್ಮೀ ಸೀರಿಯಲ್‌ 5.7 ಟಿಆರ್‌ಪಿ ಪಡೆದು ಆರನೇ ಸ್ಥಾನದಲ್ಲಿದೆ. 

ಕಲರ್ಸ್‌ ಕನ್ನಡದ ನಿನಗಾಗಿ ಸೀರಿಯಲ್‌ 5.5 ಟಿಆರ್‌ಪಿಯೊಂದಿಗೆ ಏಳನೇ ಸ್ಥಾನದಲ್ಲಿದೆ.  
icon

(10 / 12)

ಕಲರ್ಸ್‌ ಕನ್ನಡದ ನಿನಗಾಗಿ ಸೀರಿಯಲ್‌ 5.5 ಟಿಆರ್‌ಪಿಯೊಂದಿಗೆ ಏಳನೇ ಸ್ಥಾನದಲ್ಲಿದೆ.  

ಕಲರ್ಸ್‌ ಕನ್ನಡದ ಮತ್ತೊಂದು ಸೀರಿಯಲ್‌ ಕರಿಮಣಿ ಸೀರಿಯಲ್‌ 4.9 ಟಿಆರ್‌ಪಿ ಪಡೆದು 8ನೇ ಸ್ಥಾನದಲ್ಲಿದೆ. 
icon

(11 / 12)

ಕಲರ್ಸ್‌ ಕನ್ನಡದ ಮತ್ತೊಂದು ಸೀರಿಯಲ್‌ ಕರಿಮಣಿ ಸೀರಿಯಲ್‌ 4.9 ಟಿಆರ್‌ಪಿ ಪಡೆದು 8ನೇ ಸ್ಥಾನದಲ್ಲಿದೆ. 

ಹಾಗಾದರೆ ಕಳೆದ ವಾರ ಶುರುವಾಗಿರುವ ಜೀ ಕನ್ನಡದ ಅಣ್ಣಯ್ಯ ಸೀರಿಯಲ್‌ಗೆ ಎರಡನೇ ವಾರ ಸಿಕ್ಕ ಟಿಆರ್‌ಪಿ ಎಷ್ಟು? ಈ ಧಾರಾವಾಹಿ 7.1 ಟಿಆರ್‌ಪಿ ಪಡೆದು ಶ್ರಾವಣಿ ಸುಬ್ರಮಣ್ಯ ಜತೆಗೆ ಎರಡನೇ ಸ್ಥಾನವನ್ನು ಸಮವಾಗಿ ಹಂಚಿಕೊಂಡಿದೆ. 
icon

(12 / 12)

ಇತರ ಗ್ಯಾಲರಿಗಳು