ಕನ್ನಡ ಸುದ್ದಿ  /  Photo Gallery  /  Television News Reality Show Dance Karnataka Comedy Kiladigalu Premier League Audition In Karnataka 31 Districts Pcp

ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ , ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ಗೆ ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್‌, ಇಲ್ಲಿದೆ ವಿವರ

  • ಝೀ ಕನ್ನಡ ವಾಹಿನಿಯು ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಸೀಸನ್‌ 8 ಮತ್ತು ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ಗಾಗಿ ಇದೇ ಮಾರ್ಚ್‌ 9ರಿಂದ ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್‌ ಕೈಗೊಳ್ಳಲಿದೆ. ಆಸಕ್ತರು ಪಾಸ್‌ಪೋರ್ಟ್‌ ಗಾತ್ರದ ಫೋಟೋ ಮತ್ತು ವಾಸಸ್ಥಳ ದಾಖಲೆ ಜತೆಗೆ ಭಾಗವಹಿಸಬಹುದು.

ಝೀ ಕನ್ನಡ ವಾಹಿನಿಯು ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಸೀಸನ್‌ 8 ಮತ್ತು ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ಗಾಗಿ ಇದೇ ಮಾರ್ಚ್‌ 9ರಿಂದ ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್‌ ಕೈಗೊಳ್ಳಲಿದೆ. ಆಸಕ್ತರು ಪಾಸ್‌ಪೋರ್ಟ್‌ ಗಾತ್ರದ ಫೋಟೋ ಮತ್ತು ವಾಸಸ್ಥಳ ದಾಖಲೆ ಜತೆಗೆ ಭಾಗವಹಿಸಬಹುದು. 
icon

(1 / 8)

ಮಾರ್ಚ್‌ 9ರಂದು  ಶನಿವಾರ ತುಮಕೂರಿನ ಸೇಂಟ್‌ ಮೋಸಸ್‌ ಆಂಗ್ಲಶಾಲೆ, ಆದರ್ಶ ನಗರ, ಬೆಳಗುಂಬ ರಸ್ತೆ ವಿಳಾಸದಲ್ಲಿ ಆಡಿಷನ್ಸ್‌ ನಡೆಯಲಿದೆ.
icon

(2 / 8)

ಮಾರ್ಚ್‌ 9ರಂದು ಬೆಳಗಾವಿಯ ಸಂಗಮೇಶ್‌ ಇಂಗ್ಲೀಷ್‌ ಮಾಧ್ಯಮ ಹೈಸ್ಕೂಲ್‌, ಆಟೋ ನಗರ ಇಲ್ಲಿ ಆಡಿಷನ್ಸ್‌ ನಡೆಯಲಿದೆ. 
icon

(3 / 8)

ಮಾರ್ಚ್‌ ಹತ್ತರಂದು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಆಡಿಷನ್‌ ನಡೆಯಲಿದೆ. ಬೆಂಗಳೂರಿನ ಸೇಂಟ್‌ ಸೋಪಿಯಾ ಕಾನ್ವೆಂಟ್‌ ಹೈಸ್ಕೂಲ್‌, ಎರಡನೇ ಹಂತ ನಾಗರಬಾವಿಯಲ್ಲಿ ಆಡಿಷನ್ಸ್‌ ನಡೆಯಲಿದೆ
icon

(4 / 8)

ಮಾರ್ಚ್‌ 10ರಂದು ಹುಬ್ಬಳ್ಳಿಯ ಅಕ್ಷರ ವಿದ್ಯಾಲಯ, ದೇಶಪಾಂಡೆ ಲೇಔಟ್‌, ವಿಜಯನಗರದಲ್ಲಿ ನಡೆಯಲಿದೆ. 
icon

(5 / 8)

ಕರ್ನಾಟಕದ 31 ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಆಡಿಷನ್ಸ್‌ ನಡೆಯಲಿದೆ. ಎಲ್ಲಿ ಯಾವಾಗ ನಡೆಯಲಿದೆ ಇತ್ಯಾದಿ ಮಾಹಿತಿಯನ್ನು ಝೀ ಕನ್ನಡದ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಪಡೆದುಕೊಳ್ಳಬಹುದು.
icon

(6 / 8)

ಸದ್ಯ ತುಮಕೂರು, ಬೆಳಗಾವಿ, ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ , ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ಗೆ ನಡೆಯುವ ಆಡಿಷನ್ಸ್‌ ವಿವರವನ್ನು ಮಾತ್ರ ಝೀ ಕನ್ನಡ ಹಂಚಿಕೊಂಡಿದೆ.
icon

(7 / 8)

ಕನ್ನಡ ಕಿರುತೆರೆ, ರಿಯಾಲಿಟಿಶೋ, ಕಾಮಿಡಿ ಕಿಲಾಡಿಗಳು, ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌, ಗಿಚ್ಚಿ ಗಿಲಿಗಿಲಿ, ಧಾರಾವಾಹಿ ಸುದ್ದಿಗಳು, ಧಾರಾವಾಹಿ ಕಥೆಗಳು, ಮನರಂಜನೆ ಸುದ್ದಿಗಳು, ಒಟಿಟಿ, ಸಿನಿಮಾ ಸುದ್ದಿ, ವಿಮರ್ಶೆಗಳನ್ನು ಓದಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ನಿತ್ಯ ಭೇಟಿ ನೀಡಿ. 
icon

(8 / 8)

IPL_Entry_Point

ಇತರ ಗ್ಯಾಲರಿಗಳು