Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತು ಅಶೋಕ- ಪ್ರಿಯಾ ಕಲ್ಯಾಣ; ಹೀಗಿವೆ ಮದುವೆ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತು ಅಶೋಕ- ಪ್ರಿಯಾ ಕಲ್ಯಾಣ; ಹೀಗಿವೆ ಮದುವೆ Photos

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತು ಅಶೋಕ- ಪ್ರಿಯಾ ಕಲ್ಯಾಣ; ಹೀಗಿವೆ ಮದುವೆ PHOTOS

  • Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲೀಗ ಮದುವೆ ಸಂಭ್ರಮ. ಶ್ರೀರಾಮನ ಆಪ್ತಮಿತ್ರ ಅಶೋಕ, ಸೀತಾಳ ಪ್ರಾಣ ಸ್ನೇಹಿತೆ ಪ್ರಿಯಾ ಬಾಳ ಬಂಧನಕ್ಕೆ ಕಾಲಿರಿಸಿದ್ದಾರೆ. ಈ ಮದುವೆ ಸಂಭ್ರಮದ ನಡುವೆಯೇ ಮದುಮಕ್ಕಳ ಜತೆಗೆ ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದಾರೆ ಸೀತಾ ಪಾತ್ರಧಾರಿ ವೈಷ್ಣವಿ ಗೌಡ. ಹೀಗಿವೆ ಫೋಟೋಸ್.

ಸೀತಾ ರಾಮ ಸೀರಿಯಲ್‌ನಲ್ಲಿ ಯಾವುದೇ ವಿಘ್ನ ಬಾರದೇ ಅಶೋಕ ಮತ್ತು ಪ್ರಿಯಾ ಜೋಡಿಯ ಕಲ್ಯಾಣ ನೆರವೇರಿದೆ. 
icon

(1 / 5)

ಈ ಮದುವೆಯ ತೆರೆಹಿಂದಿನ ಫ್ಯಾಮಿಲಿ ಫೋಟೋವನ್ನು ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಹಂಚಿಕೊಂಡಿದ್ದಾರೆ. 
icon

(2 / 5)

ಅಶೋಕ ಮತ್ತು ಪ್ರಿಯಾ ಮದುವೆಯಲ್ಲಿ ಹಸಿರು ಬಣ್ಣದ ಸೀರೆಯಲ್ಲಿ ಮಿಂಚಿದ ಸೀತಾ ಪಾತ್ರಧಾರಿ ವೈಷ್ಣವಿ ಗೌಡ
icon

(3 / 5)

ಒಂದೇ ಫ್ರೇಮ್‌ನಲ್ಲಿ ಸೀತಾ ರಾಮ ಸೀರಿಯಲ್‌ನ ಬಹುತೇಕ ಕಲಾವಿದರ ಸಮಾಗಮ
icon

(4 / 5)

ಒಂದೇ ಫ್ರೇಮ್‌ನಲ್ಲಿ ಸೀತಾ ರಾಮ ಸೀರಿಯಲ್‌ನ ಬಹುತೇಕ ಕಲಾವಿದರ ಸಮಾಗಮ

ಅಶೋಕ- ಪ್ರಿಯಾ ಮದುವೆ ಆಯ್ತು, ಈಗ ಸೀತಾ ಮತ್ತು ರಾಮನ ಸರದಿ. ತಾತನ ಮುಂದೆ ಅಶೋಕನ ಮದುವೆ ದಿನವೇ, ತಾನು ಮದುವೆ ಆಗುವ ಹುಡುಗಿ ಹೆಸರು ಹೇಳುವುದಾಗಿ ಮಾತು ಕೊಟ್ಟಿದ್ದ. ಈ ಕುತೂಹಲಕ್ಕೆ ಸೋಮವಾರವೇ ತೆರೆಬೀಳಲಿದೆ. 
icon

(5 / 5)

ಇತರ ಗ್ಯಾಲರಿಗಳು