ಕನ್ನಡ ಸುದ್ದಿ  /  Photo Gallery  /  Television News Seetha Rama Serial Fame Seetha Aka Vaishnavi Gowda Decked Up In A Traditional Saree For Shivaratri Mnk

Vaishnavi Gowda: ‘ನಿನ್ನ ಚೆಲುವಿಗೆ ನಕ್ಕಾನು ಚೌತಿಯ ಚಂದ್ರ, ಸ್ವರ್ಗದ ಬಾಗಿಲು ತೆರೆದಾನು ಆ ಇಂದ್ರ’; ವೈಷ್ಣವಿ ಗೌಡ ಲುಕ್‌ಗೆ ಅಭಿಮಾನಿ ಕವನ

  • Seetha Rama Serial Actress: ಕಿರುತೆರೆಯಲ್ಲಿ ಸೀತಾ ರಾಮ ಧಾರಾವಾಹಿ ಮೂಲಕ ನೋಡುಗರ ಗಮನ ಸೆಳೆಯುತ್ತಿರುವ ನಟಿ ವೈಷ್ಣವಿ ಗೌಡ, ಶಿವರಾತ್ರಿ ಹಬ್ಬದ ನಿಮಿತ್ತ ಅಪ್ಪಟ ಕನ್ನಡ ಮಣ್ಣಿನ ಮಗಳಂತೆ ಕಂಗೊಳಿಸಿದ್ದಾರೆ. ಈ ನಡುವೆ ನಟಿಯ ಲುಕ್‌ ಕಂಡು ಅವರ ಫ್ಯಾನ್ಸ್‌ ಬಗೆಬಗೆ ರೀತಿಯಲ್ಲಿ ವರ್ಣಿಸುವ ಕಾಯಕಕ್ಕೂ ಇಳಿದಿದ್ದಾರೆ. ಹೀಗಿವೆ ನೋಟಿ ನಟಿಯ ಹೊಸ ಫೋಟೋಶೂಟ್‌

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಸೀರಿಯಲ್‌ ಮೂಲಕ ನಾಡಿನ ಮನೆ ಮಂದಿಯ ಗಮನ ಸೆಳೆದಿದ್ದಾರೆ ನಟಿ ವೈಷ್ಣವಿ ಗೌಡ. 
icon

(1 / 6)

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಸೀರಿಯಲ್‌ ಮೂಲಕ ನಾಡಿನ ಮನೆ ಮಂದಿಯ ಗಮನ ಸೆಳೆದಿದ್ದಾರೆ ನಟಿ ವೈಷ್ಣವಿ ಗೌಡ. (Instagram/ Vaishnavi Gowda )

ಸೀತಾ ಪಾತ್ರದಲ್ಲಿ ಮುಗ್ಧ ಹೆಣ್ಣುಮಗಳಾಗಿ, ಸಿಹಿ ಅನ್ನೋ ಪುಟಾಣಿಯ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ ವೈಷ್ಣವಿ. 
icon

(2 / 6)

ಈ ನಡುವೆ ಸೀರಿಯಲ್‌ನಲ್ಲಿ ಅಚ್ಚರಿಗಳ ಗುಚ್ಛವೇ ತೆರೆದುಕೊಳ್ಳುತ್ತಿದೆ. ಇನ್ನೇನು ರಾಮ ಸೀತಾಳಿಗೆ ಪ್ರಪೋಸ್‌ ಮಾಡುವ ಹಂತಕ್ಕೆ ಬಂದಿದ್ದಾನೆ. ಮತ್ತೊಂದು ಬದಿಯಲ್ಲಿ ಚಾಂದಿನಿಯ ಎಂಟ್ರಿ ಇನ್ನೂ ರಾಮನ ಗಮನಕ್ಕೆ ಬಂದಿಲ್ಲ. ಹೀಗೆ ಒಂದಷ್ಟು ರೋಚಕತೆಯಲ್ಲಿ ಸೀರಿಯಲ್‌ ಸಾಗುತ್ತಿದೆ. 
icon

(3 / 6)

ಇತ್ತ ಸೀರಿಯಲ್‌ ಆಚೆಗೂ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ ನಟಿ ವೈಷ್ಣವಿ ಗೌಡ. ಅದರಂತೆ ಶಿವರಾತ್ರಿ ಪ್ರಯುಕ್ತ ಸಾಂಪ್ರದಾಯಿಕ ಸೀರೆಯಲ್ಲಿ ಕಂಗೊಳಿಸಿದ್ದಾರೆ. 
icon

(4 / 6)

ಇನ್‌ಸ್ಟಾಗ್ರಾಂನಲ್ಲಿ ಹೀಗೆ ಫೋಟೋಶೇರ್‌ ಮಾಡುತ್ತಿದ್ದಂತೆ, ಅವರ ಫ್ಯಾನ್ಸ್‌ ತರಹೇವಾರಿ ಕಾಮೆಂಟ್‌ಗಳ ಮೂಲಕ ಅವರಿಗೆ ಕಾಂಪ್ಲಿಮೆಂಟ್‌ ನೀಡುತ್ತಿದ್ದಾರೆ. ಕವಿತೆಗಳ ಮೂಲಕವೂ ನಟಿಯನ್ನು ವರ್ಣಿಸುತ್ತಿದ್ದಾರೆ.
icon

(5 / 6)

ನಿನ್ನ ಚೆಲುವಿಗೆ ನಕ್ಕಾನು ಚೌತಿಯ ಚಂದ್ರ, ಸ್ವರ್ಗದ ಬಾಗಿಲು ತೆರೆದಾನು ಆ ಇಂದ್ರ ಎಂದು ನಟಿಯನ್ನು ಕವನದ ಸಾಲುಗಳ ಮೂಲಕ ವರ್ಣಿಸುತ್ತಿದ್ದಾರೆ ಅವರ ಫ್ಯಾನ್ಸ್‌. 
icon

(6 / 6)

IPL_Entry_Point

ಇತರ ಗ್ಯಾಲರಿಗಳು