ಮದುವೆ ತಯಾರಿಯಲ್ಲಿ ‘ಸೀತಾ ರಾಮ’ ಸೀರಿಯಲ್‌ ಪ್ರಿಯಾ; ನೀಲಿ ಸೀರೆಯಲ್ಲಿ ಲಕ ಲಕ ಮಿಂಚಿದ ಅಶೋಕನ ಮನದರಸಿ PHOTOS-television news seetha rama serial priya aka meghana shankarappa shines in blue saree meghana shankarappa photos mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮದುವೆ ತಯಾರಿಯಲ್ಲಿ ‘ಸೀತಾ ರಾಮ’ ಸೀರಿಯಲ್‌ ಪ್ರಿಯಾ; ನೀಲಿ ಸೀರೆಯಲ್ಲಿ ಲಕ ಲಕ ಮಿಂಚಿದ ಅಶೋಕನ ಮನದರಸಿ Photos

ಮದುವೆ ತಯಾರಿಯಲ್ಲಿ ‘ಸೀತಾ ರಾಮ’ ಸೀರಿಯಲ್‌ ಪ್ರಿಯಾ; ನೀಲಿ ಸೀರೆಯಲ್ಲಿ ಲಕ ಲಕ ಮಿಂಚಿದ ಅಶೋಕನ ಮನದರಸಿ PHOTOS

  • Meghana Shankarappa Photos: ಸೀತಾ ರಾಮ ಸೀರಿಯಲ್‌ನಲ್ಲಿ ಸೀತಾ ಮತ್ತು ರಾಮನ ಪ್ರೇಮ ಕಥೆ ಒಂದು ಕಡೆ ಸಾಗಿದರೆ, ಮತ್ತೊಂದು ಕಡೆ ಅಶೋಕ ಮತ್ತು ಪ್ರಿಯಾ ಕಥೆ ನೋಡುಗರ ಗಮನ ಸೆಳೆಯುತ್ತಿದೆ. ಈಗ ಇದೇ ಸೀರಿಯಲ್‌ನ ಪ್ರಿಯಾ ಅಲಿಯಾಸ್‌ ಮೇಘನಾ ಶಂಕರಪ್ಪ, ನೀಲಿ ಸೀರೆಯಲ್ಲಿ ಮಿಂಚಿದ್ದಾರೆ.

ಸೀತಾ ರಾಮ ಸೀರಿಯಲ್‌ನಲ್ಲೀಗ ಎರಡು ಜೋಡಿಗಳ ಪ್ರೇಮ ಪ್ರಯಾಣ ಶುರುವಾಗಿದೆ. ಸೀತಾ ಮತ್ತು ರಾಮನ ನಡುವಿನ ನವಿರು ಪ್ರೇಮಕಥೆ ನೋಡುಗರ ಗಮನ ಸೆಳೆಯುತ್ತಿದೆ. 
icon

(1 / 7)

ಸೀತಾ ರಾಮ ಸೀರಿಯಲ್‌ನಲ್ಲೀಗ ಎರಡು ಜೋಡಿಗಳ ಪ್ರೇಮ ಪ್ರಯಾಣ ಶುರುವಾಗಿದೆ. ಸೀತಾ ಮತ್ತು ರಾಮನ ನಡುವಿನ ನವಿರು ಪ್ರೇಮಕಥೆ ನೋಡುಗರ ಗಮನ ಸೆಳೆಯುತ್ತಿದೆ. (Instagram/ Meghana Shankarappa)

ಮತ್ತೊಂದು ಕಡೆ ಪ್ರಿಯಾ ಮತ್ತು ಅಶೋನ ನಡುವೆಯ ಪ್ರೀತಿ ಮುಂದುವರೆದು ಮದುವೆಯ ಹಂತಕ್ಕೂ ಬಂದು ನಿಂತಿದೆ. ಈ ಜೋಡಿಯೂ ನೋಡುಗರ ಮೆಚ್ಚುಗೆ ಪಡೆದುಕೊಂಡಿದೆ. 
icon

(2 / 7)

ಮತ್ತೊಂದು ಕಡೆ ಪ್ರಿಯಾ ಮತ್ತು ಅಶೋನ ನಡುವೆಯ ಪ್ರೀತಿ ಮುಂದುವರೆದು ಮದುವೆಯ ಹಂತಕ್ಕೂ ಬಂದು ನಿಂತಿದೆ. ಈ ಜೋಡಿಯೂ ನೋಡುಗರ ಮೆಚ್ಚುಗೆ ಪಡೆದುಕೊಂಡಿದೆ. 

ಸ್ನೇಹಿತರು ಹೇಗಿರಬೇಕು ಎಂಬುದಕ್ಕೆ ಈ ಇಬ್ಬರೇ ಸಾಕ್ಷಿ ಎಂದು ನೋಡುಗರು ಮೆಚ್ಚುಗೆಯನ್ನೂ ಸೂಚಿಸಿದ್ದಾರೆ. ಈಗ ಇದೇ ಜೋಡಿಯ ಮದುವೆಯ ಕೆಲಸಕ್ಕೆ ತಯಾರಿ ಶುರುವಾಗಿದೆ. 
icon

(3 / 7)

ಸ್ನೇಹಿತರು ಹೇಗಿರಬೇಕು ಎಂಬುದಕ್ಕೆ ಈ ಇಬ್ಬರೇ ಸಾಕ್ಷಿ ಎಂದು ನೋಡುಗರು ಮೆಚ್ಚುಗೆಯನ್ನೂ ಸೂಚಿಸಿದ್ದಾರೆ. ಈಗ ಇದೇ ಜೋಡಿಯ ಮದುವೆಯ ಕೆಲಸಕ್ಕೆ ತಯಾರಿ ಶುರುವಾಗಿದೆ. 

ಅಚ್ಚರಿಯ ರೀತಿಯಲ್ಲಿ ಪ್ರಿಯಾ ಅವರ ಅಮ್ಮ ಪ್ರೇಮ ಅವರ ಆಗಮನವೂ ಆಗಿದೆ. ಈ ವರೆಗೂ ಪ್ರಿಯಾ ಅವರ ಹೆತ್ತವರಾರು ಎಂಬ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಈಗ ಅದು ರಿವೀಲ್‌ ಆಗಿದೆ. 
icon

(4 / 7)

ಅಚ್ಚರಿಯ ರೀತಿಯಲ್ಲಿ ಪ್ರಿಯಾ ಅವರ ಅಮ್ಮ ಪ್ರೇಮ ಅವರ ಆಗಮನವೂ ಆಗಿದೆ. ಈ ವರೆಗೂ ಪ್ರಿಯಾ ಅವರ ಹೆತ್ತವರಾರು ಎಂಬ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಈಗ ಅದು ರಿವೀಲ್‌ ಆಗಿದೆ. 

ಈ ನಡುವೆ ನಟನೆಯ ಜತೆಗೆ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ ಪ್ರಿಯಾ ಅಲಿಯಾಸ್‌ ಮೇಘನಾ ಶಂಕರಪ್ಪ. ಬಗೆಬಗೆ ಫೋಟೋಸ್‌ ಶೇರ್‌ ಮಾಡುತ್ತಿರುತ್ತಾರೆ.
icon

(5 / 7)

ಈ ನಡುವೆ ನಟನೆಯ ಜತೆಗೆ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ ಪ್ರಿಯಾ ಅಲಿಯಾಸ್‌ ಮೇಘನಾ ಶಂಕರಪ್ಪ. ಬಗೆಬಗೆ ಫೋಟೋಸ್‌ ಶೇರ್‌ ಮಾಡುತ್ತಿರುತ್ತಾರೆ.

ಈಗ ನೀಲಿ ಬಣ್ಣದ ಉಡುಗೆಯಲ್ಲಿ ಮನಮೋಹಕವಾಗಿ ಕಂಡಿದ್ದಾರೆ. ನೆಟ್ಟಿಗರು ಬಗೆಬಗೆಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.
icon

(6 / 7)

ಈಗ ನೀಲಿ ಬಣ್ಣದ ಉಡುಗೆಯಲ್ಲಿ ಮನಮೋಹಕವಾಗಿ ಕಂಡಿದ್ದಾರೆ. ನೆಟ್ಟಿಗರು ಬಗೆಬಗೆಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.

ಸೌಂದರ್ಯ ಅಂದರೆ ಮೊನಾಲಿಸಾ ಅನ್ನೋ ಜನರಿಗೆಲ್ಲಾ ಹಿಡಿದಿದೆ ಹುಚ್ಚು. ಯಾಕಂದ್ರೆ ನಿಮ್ಮ ನಗು ಮುಖ ನೋಡಿ ಭೂತಾಯಿಗೆನೇ ಹೊಟ್ಟೆ ಕಿಚ್ಚು ಎನ್ನುತ್ತಿದ್ದಾರೆ. 
icon

(7 / 7)

ಸೌಂದರ್ಯ ಅಂದರೆ ಮೊನಾಲಿಸಾ ಅನ್ನೋ ಜನರಿಗೆಲ್ಲಾ ಹಿಡಿದಿದೆ ಹುಚ್ಚು. ಯಾಕಂದ್ರೆ ನಿಮ್ಮ ನಗು ಮುಖ ನೋಡಿ ಭೂತಾಯಿಗೆನೇ ಹೊಟ್ಟೆ ಕಿಚ್ಚು ಎನ್ನುತ್ತಿದ್ದಾರೆ. 

ಇತರ ಗ್ಯಾಲರಿಗಳು