Seetha Rama Serial: ಮದುವೆ ನಡುವೆಯೂ ಸ್ನೇಹಿತೆಯನ್ನು ಮರೆಯದ ಮದುಮಗಳು ಸೀತಾ; ಮೇಘನಾ ಜತೆ ವೈಷ್ಣವಿ ಗೌಡ ಫೋಟೋ ಕ್ಲಿಕ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Seetha Rama Serial: ಮದುವೆ ನಡುವೆಯೂ ಸ್ನೇಹಿತೆಯನ್ನು ಮರೆಯದ ಮದುಮಗಳು ಸೀತಾ; ಮೇಘನಾ ಜತೆ ವೈಷ್ಣವಿ ಗೌಡ ಫೋಟೋ ಕ್ಲಿಕ್‌

Seetha Rama Serial: ಮದುವೆ ನಡುವೆಯೂ ಸ್ನೇಹಿತೆಯನ್ನು ಮರೆಯದ ಮದುಮಗಳು ಸೀತಾ; ಮೇಘನಾ ಜತೆ ವೈಷ್ಣವಿ ಗೌಡ ಫೋಟೋ ಕ್ಲಿಕ್‌

  • ಸೀತಾ ರಾಮ ಸೀರಿಯಲ್‌ನಲ್ಲೀಗ ಮದುವೆ ಸಂಭ್ರಮ ದೇಸಾಯಿ ಕುಟುಂಬದ ಕುಡಿ ಶ್ರೀರಾಮ, ಶಾಂತಮ್ಮನ ವಠಾರದ ಸೀತಾ ವಿವಾಹ ಮಹೋತ್ಸವದ ಸಂಭ್ರಮದಲ್ಲಿದ್ದಾರೆ. ಈ ನಡುವೆ ಆಪ್ತ ಸ್ನೇಹಿತೆ ಪ್ರಿಯಾ ಸಹ ಮದುಮಗಳು ಸೀತಾ ಜತೆಯಲ್ಲಿದ್ದಾಳೆ. ಇದೀಗ ಇದೇ ಸ್ನೇಹಿತೆಯರು ಒಂದಷ್ಟು BTS (behind the scenes) ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಸೀತಾ ರಾಮ ಧಾರಾವಾಹಿಯಲ್ಲೀಗ ಮದುವೆ ಸಂಭ್ರಮ ಮನೆ ಮಾಡಿದೆ. ದೇಸಾಯಿ ಮನೆತನದ ಶ್ರೀರಾಮನಿಗೂ ಸೀತಾಳಿಗೂ ಕಲ್ಯಾಣ ನಡೆಯುತ್ತಿದೆ.
icon

(1 / 8)

(Instagram\ Vaishnavi gowda)

ಉತ್ತರ ಕರ್ನಾಟಕ ಶೈಲಿಯಲ್ಲಿಯೇ ಸೀತಾ ಮತ್ತು ಶ್ರೀರಾಮನ ಮದುವೆ ಮಾಡುತ್ತಿದ್ದಾನೆ ತಾತ ಸೂರ್ಯಪ್ರಕಾಶ್‌ ದೇಸಾಯಿ. 
icon

(2 / 8)

ಅದ್ಧೂರಿ ಸೆಟ್‌ನಲ್ಲಿ ಮದುವೆ ಏಪಿಸೋಡ್‌ಗಳನ್ನು ನಿರ್ದೇಶಕ ಮಧುಸೂದನ್‌ ಮತ್ತವರ ತಂಡ ಸೆರೆಹಿಡಿಯುತ್ತಿದೆ.
icon

(3 / 8)

ಈಗಾಗಲೇ ಅರಿಶಿನ ಶಾಸ್ತ್ರ, ಮೆಹಂದಿ ಶಾಸ್ತ್ರ, ಸಂಗೀತ ಶಾಸ್ತ್ರಗಳು ಮುಗಿದಿದ್ದೂ, ಮದುವೆ ಗದ್ದಲದ ನಡುವೆ ಸೀತಾ ರಾಮನ ರೊಮ್ಯಾಂಟಿಕ್‌ ಕ್ಷಣಗಳೂ ನೋಡುಗರಿಗೆ ಇಷ್ಟವಾಗಿವೆ. 
icon

(4 / 8)

ರಾಮನ ಆಪ್ತಮಿತ್ರ ಅಶೋಕ, ಸೀತಾಳ ಸ್ನೇಹಿತೆ ಪ್ರಿಯಾ, ಖುಷಿಯಲ್ಲಿಯೇ ಈ ಜೋಡಿಯ ಮದುವೆ ಮಾಡುತ್ತಿದ್ದಾರೆ. 
icon

(5 / 8)

ಆದರೆ, ಇಡೀ ಮದುವೆ ಮನೆ ಖುಷಿಯಲ್ಲಿದ್ದರೆ, ಇತ್ತ ಭಾರ್ಗವಿ ಮಾತ್ರ ಒಳಗೊಳಗೆ ಏನೋ ಸಂಚು ರೂಪಿಸುತ್ತಿದ್ದಾಳೆ.  
icon

(6 / 8)

ಇನ್ನು ಈ ಸೀರಿಯಲ್‌ನ ಅತ್ಯಾಪ್ತೆಯರೆಂದರೆ ಅದು ಪ್ರಿಯಾ ಮತ್ತು ಸೀತಾ. ಈ ಜೋಡಿ ಮದುವೆ ಗದ್ದಲದ ನಡುವೆಯೇ ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದೆ. 
icon

(7 / 8)

ಮೇಘನಾ ಶಂಕರಪ್ಪ ಜತೆಗಿನ ಫೋಟೋ ಶೇರ್‌ ಮಾಡಿದ ವೈಷ್ಣವಿ ಗೌಡ, ಸ್ನೇಹದ ಬಗ್ಗೆ ಸಾಲೊಂದನ್ನು ಬರೆದುಕೊಂಡಿದ್ದಾರೆ. ಈ ಜೋಡಿಯ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತವಾಗಿದ್ದು, ನೂರುಕಾಲ ಈ ನಿಮ್ಮ ಶಾಶ್ವತವಾಗಿರಲಿ ಎಂದು ನೆಟ್ಟಿಗರು ಹರಸುತ್ತಿದ್ದಾರೆ. 
icon

(8 / 8)

ಇತರ ಗ್ಯಾಲರಿಗಳು