ಜೀ ಕುಟುಂಬ ಅವಾರ್ಡ್ಸ್‌ 2024; ಇವರೇ ನೋಡಿ ಬೆಸ್ಟ್‌ ನಟಿ, ಬೆಸ್ಟ್‌ ಹಾಸ್ಯ ನಟ, ಬೆಸ್ಟ್‌ ಎಂಟ್ರಟೈನರ್; ಯಾರಿಗೆ ಯಾವ ಅವಾರ್ಡ್‌ ಸಿಕ್ಕಿದೆ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜೀ ಕುಟುಂಬ ಅವಾರ್ಡ್ಸ್‌ 2024; ಇವರೇ ನೋಡಿ ಬೆಸ್ಟ್‌ ನಟಿ, ಬೆಸ್ಟ್‌ ಹಾಸ್ಯ ನಟ, ಬೆಸ್ಟ್‌ ಎಂಟ್ರಟೈನರ್; ಯಾರಿಗೆ ಯಾವ ಅವಾರ್ಡ್‌ ಸಿಕ್ಕಿದೆ?

ಜೀ ಕುಟುಂಬ ಅವಾರ್ಡ್ಸ್‌ 2024; ಇವರೇ ನೋಡಿ ಬೆಸ್ಟ್‌ ನಟಿ, ಬೆಸ್ಟ್‌ ಹಾಸ್ಯ ನಟ, ಬೆಸ್ಟ್‌ ಎಂಟ್ರಟೈನರ್; ಯಾರಿಗೆ ಯಾವ ಅವಾರ್ಡ್‌ ಸಿಕ್ಕಿದೆ?

  • ಜೀ ಕುಟುಂಬ ಅವಾರ್ಡ್ಸ್‌ 2024ರಲ್ಲಿ ಪ್ರಶಸ್ತಿ ಪಡೆದುಕೊಂಡವರು ಹಲವರಿದ್ದಾರೆ. ಬೆಸ್ಟ್‌ ನಾಯಕ ನಟಿ ಹಾಗೂ ಬೆಸ್ಟ್‌ ಹಾಸ್ಯ ನಟ, ನಟಿ ಯಾರು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ. ಇನ್ನು ಬೆಸ್ಟ್‌ ತಂಗಿಯರು ಯಾರಿರಬಹುದು ಎಂಬುದು ನಿಮಗೂ ತಿಳಿದಿರಬಹುದು. 

ಜೀ ಕುಟುಂಬದ ಎಲ್ಲ ಸದಸ್ಯರು ಬಹಳ ಸಂತಸದಿಂದ ಸೇರಿದ ಕಾರ್ಯಕ್ರಮ ಜೀ ಕುಟುಂಬ ಕಾರ್ಯಕ್ರಮ ಈ ಬಾರಿ ಯಾರಿಗೆಲ್ಲ ಪ್ರಶಸ್ತಿ ಬಂದಿದೆ ನೀವೇ ನೋಡಿ. 
icon

(1 / 7)

(ಜೀ ಕನ್ನಡ)

ಅಮೃತಧಾರೆಯಲ್ಲಿ ಗೌತಮ್ ದಿವಾನ್‌ ಆಪ್ತ ಸ್ನೇಹಿತನಾಗಿ ನಟಿಸುತ್ತಿರುವ ಆನಂದ್ ಅವರಿಗೆ ಬೆಸ್ಟ್‌ ಹಾಸ್ಯನಟ ಪ್ರಶಸ್ತಿ ಲಭಿಸಿದೆ
icon

(2 / 7)

ಬೆಸ್ಟ್‌ ಹಾಸ್ಯನಟಿ ಅವಾರ್ಡ್‌ ಲಕ್ಷ್ಮೀ ದೇವಮ್ಮನವರಿಗೆ ಲಭಿಸಿದೆ. ಇವರು ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. 
icon

(3 / 7)

ಸೀತಾ ರಾಮ ಧಾರಾವಾಹಿಯ ಸೀತಾ ಪಾತ್ರಧಾರಿ ವೈಷ್ಣವಿ ಅವರಿಗೆ ಜೀ5 ಜನಪ್ರಿಯ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
icon

(4 / 7)

ಬೆಸ್ಟ್‌ ತಂಗಿಯರು ಅಣ್ಣಯ್ಯ ಧಾರಾವಾಹಿಯ ನಾಲ್ಕೂ ತಂಗಿಯರಿಗೆ ಲಭಿಸಿದ್ದು ಶಿವರಾಜ್‌ ಕುಮಾರ್‌ ಇವರಿಗೆ ಪ್ರಶಸ್ತಿ ನೀಡಿದ್ದಾರೆ. 
icon

(5 / 7)

ಜೀ ಕುಟುಂಬದ ಹಿರಿಯ ಸದಸ್ಯ ಎಂದು ಮಹರ್ಷಿ ವಾಣಿ ಆನಂದ ಗುರೂಜಿಗೆ ಅವರಿಗೆ ಗೌರವ ಸಮರ್ಪಣೆ ಮಾಡಲಾಗಿದೆ. 
icon

(6 / 7)

ನಾನ್‌ ಫಿಕ್ಷನ್‌ ವಿಭಾಗದಲ್ಲಿ ಕಾಮಿಡಿ ನಟ ಗಿಲ್ಲಿ ಇವರಿಗೆ ಎಂಟರ್‌ಟೈನರ್ ಆಫ್‌ ದ ಇಯರ್‌ ಅವಾರ್ಡ್‌ ನೀಡಲಾಗಿದೆ. 
icon

(7 / 7)

ಇತರ ಗ್ಯಾಲರಿಗಳು