Sa Re Ga Ma Pa: ಶಿವಮೊಗ್ಗದ ಕಾರ್ತಿಕ್ ಸರಿಗಮಪ ಹಾಡಿಗೆ ವೆಂಕಟೇಶ್ವರ ದೇವರೇ ಪ್ರತ್ಯಕ್ಷ; ಸಖತ್ ಎಪಿಸೋಡ್ ಅಂದ್ರು ವೀಕ್ಷಕರು
- Sa Re Ga Ma Pa Kannada: ಜೀ ಕನ್ನಡ ವಾಹಿನಿಯ ಸರೆಗಮಪ ರಿಯಾಲಿಟಿ ಶೋನಲ್ಲಿ ಈ ವಾರ ಡಿವೋಷನಲ್ ರೌಂಡ್ ಅಂದ್ರೆ ದೈವಿಕ ಗಾಯನ ಸ್ಪರ್ಧೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಅದ್ಭುತವಾಗಿ ಹಾಡುತ್ತ ನೋಡುಗರನ್ನು ಮಂತ್ರಮುಗ್ಧರಾಗಿಸಿದ್ದಾರೆ.
- Sa Re Ga Ma Pa Kannada: ಜೀ ಕನ್ನಡ ವಾಹಿನಿಯ ಸರೆಗಮಪ ರಿಯಾಲಿಟಿ ಶೋನಲ್ಲಿ ಈ ವಾರ ಡಿವೋಷನಲ್ ರೌಂಡ್ ಅಂದ್ರೆ ದೈವಿಕ ಗಾಯನ ಸ್ಪರ್ಧೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಅದ್ಭುತವಾಗಿ ಹಾಡುತ್ತ ನೋಡುಗರನ್ನು ಮಂತ್ರಮುಗ್ಧರಾಗಿಸಿದ್ದಾರೆ.
(1 / 10)
ಸರಿಗಮಪ ಕನ್ನಡ ರಿಯಾಲಿಟಿ ಶೋನಲ್ಲಿ ಈ ವಾರ ಡಿವೋಷನಲ್ ರೌಂಡ್ ಅಂದ್ರೆ ದೈವಿಕ ಗಾಯನ ಸ್ಪರ್ಧೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಅದ್ಭುತವಾಗಿ ಹಾಡುತ್ತ ನೋಡುಗರನ್ನು ಮಂತ್ರಮುಗ್ಧರಾಗಿಸಿದ್ದಾರೆ.
(2 / 10)
Sa Re Ga Ma Pa Kannada: ಈ ಸಮಯದಲ್ಲಿ ಶಿವಮೊಗ್ಗದ ಕಾರ್ತಿಕ್ "ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ... ಸಪ್ತಗಿರಿವಾಸ" ಎಂದು ಭಕ್ತಿಗೀತೆ ಹಾಡಿದ್ದಾರೆ. ಆ ಸಮಯದಲ್ಲಿ ಎಲ್ಲರೂ ಅಚ್ಚರಿಗೊಳ್ಳುವಂತೆ ವೆಂಕಟೇಶ್ವರ ದೇವರೇ ಪ್ರತ್ಯಕ್ಷಗೊಂಡಿದ್ದಾರೆ.
(3 / 10)
ಜೀ ಕನ್ನಡ ವಾಹಿನಿಯು ಸರೆಗಮಪ ಡಿವೋಷನಲ್ ರೌಂಡ್‌ನ ಪ್ರೊಮೊ ಬಿಡುಗಡೆ ಮಾಡಿದೆ. ಇಂದು ಮತ್ತು ನಾಳೆ ಜೀ ಕನ್ನಡದಲ್ಲಿ ಪ್ರಸಾರವಾಗುವ ಸರೆಗಮಪ ಕನ್ನಡದಲ್ಲಿ ಪ್ರೇಕ್ಷಕರು ಭಕ್ತಿಪರವಶಗೊಳ್ಳುವುದು ಖಾತ್ರಿಯಾಗಿದೆ.
(4 / 10)
ಶಿವಮೊಗ್ಗದ ಕಾರ್ತಿಕ್ ಹಾಡುವ ಸಮಯದಲ್ಲಿ ಪರದೆಯ ಮೇಲಿಂದ ವೆಂಕಟೇಶ ದೇವರು ಪ್ರತ್ಯಕ್ಷರಾಗಿದ್ದಾರೆ. ಗ್ರಾಫಿಕ್ಸ್ ಮೂಲಕ ದೇವರು ಪ್ರತ್ಯಕ್ಷರಾದಂತೆ ತೋರಿಸಲಾಗಿದೆ.
(7 / 10)
ವೆಂಕಟೇಶ್ವರ ಬಂದಾಗಲೇ ಸ್ಪಾರ್ಕ್ ರೀತಿ ಇತ್ತು ಎಂದು ತೀರ್ಪುಗಾರರಾದ ರಾಜೇಶ್ ಹೇಳಿದ್ದಾರೆ. ಉಳಿದವರೂ ಹೌದೆಂದು ಹೇಳಿದ್ದಾರೆ. ನಮಗೂ ಇದೇ ರೀತಿಯ ಅನುಭವವಾಯಿತು ಎಂದಿದ್ದಾರೆ.
(8 / 10)
ಒಟ್ಟಾರೆ, ಇಂದು ಜೀ ಕನ್ನಡ ವಾಹಿನಿಯ ಸರಿಗಮಪ ವೇದಿಕೆಯಲ್ಲಿ ಭಕ್ತಿಗೀತೆಗಳ ಜತೆಗೆ ಈ ರೀತಿ ದೇವರು ಪ್ರತ್ಯಕ್ಷವಾಗುವಂತಹ ಅಚ್ಚರಿಗಳು ಇರಲಿವೆ.
ಇತರ ಗ್ಯಾಲರಿಗಳು