ಕನ್ನಡ ಸುದ್ದಿ  /  Photo Gallery  /  Televison News Amruthadhaare Kannada Serial Today Episode Bhumika Tries To Jaidev Malli Marriage Registration Pcp

Amruthadhaare: ಭೂಮಿಕಾ ಹೆಸರಲ್ಲಿ ಪೊಲೀಸರಿಗೆ ದೂರು ನೀಡಿದ್ದು ಸ್ವತಃ ಕೇಡಿ ಜೈದೇವ್‌; ಸತ್ಯ ಗೊತ್ತಾದ ಭೂಮಿಕಾ ನೀಡಿದ್ರು ತಿರುಗೇಟು

  • Amruthadhaare Serial today episode: ಝೀ ಕನ್ನಡ ವಾಹಿನಿ ಅಮೃತಧಾರೆ ಸೀರಿಯಲ್‌ನ ಇಂದಿನ ಪ್ರಮೋ ಬಿಡುಗಡೆ ಮಾಡಿದೆ. ಮಲ್ಲಿಕಾ ಹೆಸರಲ್ಲಿ ಪೊಲೀಸರಿಗೆ ದೂರು ನೀಡಿದವರ ಕುರಿತು ಭೂಮಿಕಾಳಿಗೆ ತಿಳಿದಿದೆ. ಜೈದೇವ್‌ ಆಟಕ್ಕೆ ಭೂಮಿಕಾ ತಿರುಗೇಟು ನೀಡಿದ್ದಾರೆ.

Amruthadhaare Serial today episode: ಝೀ ಕನ್ನಡ ವಾಹಿನಿ ಅಮೃತಧಾರೆ ಸೀರಿಯಲ್‌ನ ಇಂದಿನ ಪ್ರಮೋ ಬಿಡುಗಡೆ ಮಾಡಿದೆ. ಮಲ್ಲಿಕಾ ಹೆಸರಲ್ಲಿ ಪೊಲೀಸರಿಗೆ ದೂರು ನೀಡಿದವರ ಕುರಿತು ಭೂಮಿಕಾಳಿಗೆ ತಿಳಿದಿದೆ. ಜೈದೇವ್‌ ಆಟಕ್ಕೆ ಭೂಮಿಕಾ ತಿರುಗೇಟು ನೀಡಿದ್ದಾರೆ.
icon

(1 / 10)

ನೀವು ಮೇಲಿಂದ ಮೇಲೆ ತಪ್ಪು ಮಾಡ್ತಾನೇ ಇದ್ದೀರಾ? ನೀವು ನನ್ನ ಹೆಸರಲ್ಲಿ ನೀವಾಗಿಯೇ ಕಂಪ್ಲೇಂಟ್‌ ಕೊಟ್ಟು ಮತ್ತೆ ತಪ್ಪು ಮಾಡಿದ್ದೀರಾ? ನಿಮಗೆ ಮಾತೇ ಬರ್ತಾ ಇಲ್ಲ, ಇದ್ರಿಂದನೇ ಎಲ್ಲಾ ಗೊತ್ತಾಗ್ತ ಇದೆ ಎಂದು ಭೂಮಿಕಾ ಹೇಳುತ್ತಾರೆ.
icon

(2 / 10)

ಈ ಮದುವೆ ವ್ಯಾಲಿಡೇ ಅಲ್ಲ. ತಲೆ ಕೆಳಗೆ ಮಾಡಿ ನಿಂತುಕೊಂಡರೂ ಏನೂ ಮಾಡೋಕ್ಕೆ ಆಗೋಲ್ಲ ಟೀಚರ್‌ ಎಂದು ಜೈದೇವ್‌ ಅಹಂನಿಂದ ಹೇಳುತ್ತಾನೆ.
icon

(3 / 10)

"ಇಷ್ಟು ದಿನ ನೀವು ಒಬ್ರೇ ಆಡ್ತಾ ಇದ್ದೀರಿ. ಇನ್ಮುಂದೆ ನಾನೂ ಆಡ್ತಿನಿ" ಎಂದು ಭೂಮಿಕಾ ಸವಾಲು ಹಾಕುತ್ತಾರೆ. ಈ ಮೂಲಕ ಜೈದೇವ್‌ಗೆ ಸೂಕ್ತ ತಿರುಗೇಟು ನೀಡುವ ಸೂಚನೆ ನೀಡುತ್ತಾರೆ.
icon

(4 / 10)

ಇದಾದ ಬಳಿಕ ದಿವಾನ್‌ ಮನೆಗೆ ಒಂದಿಷ್ಟು ಕಂಪನಿ ಅಧಿಕಾರಿಗಳು ಬರುತ್ತಾರೆ. "ಈ ಆಫೀಸ್‌ನಲ್ಲಿ ಒಂದು ಡಾಕ್ಯುಮೆಂಟೇಷನ್‌ ಮಾಡಬೇಕಿದೆ. ಅದಕ್ಕೆ ನಿಮ್ಮ ಮ್ಯಾರೇಜ್‌ ಸರ್ಟಿಫಿಕೇಟ್‌ ಬೇಕಾಗುತ್ತದೆ" ಎಂದು ಹೇಳುತ್ತಾರೆ. 
icon

(5 / 10)

ಈ ಸಂದರ್ಭದಲ್ಲಿ ಭೂಮಿಕಾ ಜಾಣತನದಿಂದ ಜೈದೇವ್‌ ಮದುವೆ ನೋಂದಣಿ ಮಾಡಲು ಪ್ರಯತ್ನಿಸುತ್ತಾಳೆ. "ಸರ್‌ ನಮ್ಮ ಜತೆ ಇನ್ನೊಂದು ಜೋಡಿ ಇದೆ. ಜೈದೇವ್‌ ಮತ್ತು ಮಲ್ಲಿ ಜೋಡಿಯನ್ನು ನೋಂದಾಯಿಸಬಹುದು" ಎಂದು ಭೂಮಿಕಾ ಹೇಳುತ್ತಾರೆ. 
icon

(6 / 10)

ಭೂಮಿಕಾ ಈ ರೀತಿ ಹೇಳಿದಾಗ ಜೈದೇವ್‌ಗೆ ಟೆನ್ಷನ್‌ ಆಗುತ್ತದೆ. ಶಕುಂತಲಾ ದೇವಿ ಮುಖದಲ್ಲಿಯೂ ಆತಂಕ ಕಾಡುತ್ತದೆ.  ಜೈದೇವ್‌ ನಿನ್ನ ಡಾಕ್ಯುಮೆಂಟ್ಸ್‌ ತಾ ಎಂದು ಗೌತಮ್‌ ಹೇಳುತ್ತಾರೆ. ಈ ಮೂಲಕ ಮಲ್ಲಿ ಮತ್ತು ಜೈದೇವ್‌ ಮದುವೆ ರಿಜಿಸ್ಟ್ರೇಷನ್‌ ಮಾಡಿಸುವ ಪ್ರಯತ್ನ ಮಾಡುತ್ತಾರೆ.
icon

(7 / 10)

ಈ ಹಿಂದಿನ ಸಂಚಿಕೆಯಲ್ಲಿ ಜೈದೇವ್‌ ಮಲ್ಲಿ ಮೇಲೆ ದೌರ್ಜನ್ಯ ಮಾಡಿದ್ದಾರೆ ಎಂದು ಭೂಮಿಕಾ ಹೆಸರಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಮೂಲಕ ಭೂಮಿಕಾ ಮತ್ತು ಗೌತಮ್‌ ನಡುವೆ ಬಿರುಕು ಮೂಡಿಸಲು ಯತ್ನಿಸಿದ್ದರು. ಆದರೆ, ಇದೀಗ ಭೂಮಿಕಾ ಪ್ರತಿತಂತ್ರ ಹೂಡಿ ಜೈದೇವ್‌ ಆಟಕ್ಕೆ ಅಂತ್ಯ ಹಾಡಲು ಯತ್ನಿಸುತ್ತಾರೆ. 
icon

(8 / 10)

ಕೆಲಸದಾತನ ಮೊಮ್ಮಗಳನ್ನು ಬಸುರಿ ಮಾಡಿರುವ ಜೈದೇವ್‌ಗೆ ಮಲ್ಲಿ ಜತೆ ಮದುವೆ ಮಾಡಲಾಗಿತ್ತು. ಈ ಮೂಲಕ ಜೈದೇವ್‌ನ ಮೋಸಕ್ಕೆ ಭೂಮಿಕಾ ಮದ್ದು ಮಾಡಿದ್ದಳು. ಪಾರ್ಥ ಮತ್ತು ಅಪೇಕ್ಷಾರ ಪ್ರೀತಿ ಇದೀಗ ಮತ್ತೆ ಮುಂದುವರೆದಿದೆ.
icon

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(10 / 10)

IPL_Entry_Point

ಇತರ ಗ್ಯಾಲರಿಗಳು