ಕನ್ನಡ ಸುದ್ದಿ  /  Photo Gallery  /  Televison News Amruthadhaare Kannada Serial Today Episode March 5 Bhumika Findout Apeksha Partha Love Story Pcp

Amruthadhaare: ಅಪೇಕ್ಷಾಗೆ ಸಿಹಿಚುಂಬನ ನೀಡಿದ ಪಾರ್ಥ, ಈ ದೃಶ್ಯ ಭೂಮಿಕಾ ಕಣ್ಣಿಗೆ ಬಿದ್ದಾಯ್ತು, ಅಮೃತಧಾರೆಯಲ್ಲಿ ಮತ್ತೊಂದು ತಿರುವು

  • Amruthadhaare Serial Today episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಯಾರೂ ನಿರೀಕ್ಷೆ ಮಾಡದೆ ಇರುವಂತಹ ಒಂದು ಘಟನೆಯೊಂದು ಜರುಗಿದೆ. ಮಲ್ಲಿ ಜೈದೇವ್‌ ಮದುವೆ ಜೀವನದ ವಿಷಯಗಳಲ್ಲಿ ಕಳೆದುಹೋದ ಪ್ರೇಕ್ಷಕರು ಈ ಸಂಚಿಕೆಯಲ್ಲಿ ಪಾರ್ಥ ಮತ್ತು ಅಪ್ಪಿ ಲವ್‌ ಸ್ಟೋರಿಗೆ ಮಹತ್ವದ ತಿರುವು ದೊರಕುತ್ತದೆ ಎಂದು ಊಹಿಸಿರಲಿಕ್ಕಿಲ್ಲ.

Amruthadhaare Serial Today episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಯಾರೂ ನಿರೀಕ್ಷೆ ಮಾಡದೆ ಇರುವಂತಹ ಒಂದು ಘಟನೆಯೊಂದು ಜರುಗಿದೆ. ಮಲ್ಲಿ ಜೈದೇವ್‌ ಮದುವೆ ಜೀವನದ ವಿಷಯಗಳಲ್ಲಿ ಕಳೆದುಹೋದ ಪ್ರೇಕ್ಷಕರು ಈ ಸಂಚಿಕೆಯಲ್ಲಿ ಪಾರ್ಥ ಮತ್ತು ಅಪ್ಪಿ ಲವ್‌ ಸ್ಟೋರಿಗೆ ಮಹತ್ವದ ತಿರುವು ದೊರಕುತ್ತದೆ ಎಂದು  ಊಹಿಸಿರಲಿಕ್ಕಿಲ್ಲ. 
icon

(1 / 10)

ಅಮೃತಧಾರೆ ಇಂದಿನ ಸಂಚಿಕೆಯಲ್ಲಿ ಅಪೇಕ್ಷಾ ಮತ್ತು ಪಾರ್ಥ ಹೊರಗಡೆ ಬೈಕ್‌ನಲ್ಲಿ ಹೋಗುವ ಸೀನ್‌ ಇದೆ. ಯಾವುದೇ ಲವ್‌ ಸಕ್ಸಸ್‌ ಆಗಬೇಕಾದರೆ ಪದೇ ಪದೇ ಪ್ರೀತಿಯಲ್ಲಿ ಬೀಳ್ತಾ ಇರಬೇಕು. ಐ ಲವ್‌ ಯು ಎಂದು ಹೇಳಿ ಸುಮ್ಮನಾಗುವುದಲ್ಲ ಎಂದು ಅಪೇಕ್ಷಾ ಹೇಳುತ್ತಾಳೆ.
icon

(2 / 10)

ಇದೇ ಖುಷಿಯಲ್ಲಿ ಐಸ್‌ಕ್ರೀಂ ತಿನ್ನೋಣ ಎಂದು ಅವರಿಬ್ಬರು ಹೊರಕ್ಕೆ ಹೋಗುತ್ತಾರೆ. ಇದೇ ಸಮಯದಲ್ಲಿ ಆಟೋ ರಿಕ್ಷಾದಲ್ಲಿ ಭೂಮಿಕಾ ಬರುತ್ತಾ ಇರುತ್ತಾರೆ. ಅವರ ಕಣ್ಣಿಗೆ ಇವರಿಬ್ಬರು ಐಸ್‌ಕ್ರೀಂ ತಿನ್ತಾ ಇರೋದು ಕಾಣಿಸುತ್ತದೆ.
icon

(3 / 10)

ಅರೇ ಅಪ್ಪಿ, ಪಾರ್ಥನೂ ಇದ್ದಾನೆ, ಇವರಿಬ್ಬರು ಇಲ್ಲೇನೂ ಮಾಡ್ತಾ ಇದ್ದಾರೆ  ಎಂದು ಭೂಮಿಕಾ ಯೋಚಿಸಿದಾಗ ಪಾರ್ಥ ಅಪೇಕ್ಷಾಗೆ ಐಸ್‌ಕ್ರೀಂ ನೀಡುತ್ತ ಕಿಸ್‌ ನೀಡುವ ಸೀನ್‌ ಕಣ್ಣಿಗೆ ಬೀಳುತ್ತದೆ. ಈ ಮೂಲಕ ಅಪ್ಪಿ ಮತ್ತು ಪಾರ್ಥ ಪ್ರೀತಿಸಿರೋ ಸತ್ಯ ಭೂಮಿಯ ಕಣ್ಣೆದುರು ಬಯಲಾಗಿದೆ.
icon

(4 / 10)

ಅಪೇಕ್ಷಾಳಿಗೆ ಜೈದೇವ್‌ ಜತೆ ಮದುವೆ ಮಾಡುವಲ್ಲಿ ಭೂಮಿಕಾ ಪಾತ್ರ ಇರುತ್ತದೆ. ಅತ್ತೆ ಶಕುಂತಲಾದೇವಿ ಜೈದೇವ್‌ನನ್ನು ಅಪೇಕ್ಷಾಳಿಗೆ ಮದುವೆ ಮಾಡುವ ವಿಷಯ ಹೇಳಿದಾಗ ಭೂಮಿಕಾ ಖುಷಿಯಿಂದ ಒಪ್ಪಿರುತ್ತಾರೆ. ತಾನೇ ಮುಂದೆ ನಿಂತು ಇವರಿಬ್ಬರ ಮದುವೆ ಮಾಡುವ ಪ್ರಯತ್ನ ಮಾಡಿರುತ್ತಾರೆ. ಮಲ್ಲಿ ಕಥೆ ಗೊತ್ತಾದ ಬಳಿಕ ಈ ಮದುವೆ ನಿಂತು ಮಲ್ಲಿ ಜತೆ ಜೈದೇವ್‌ ವಿವಾಹವಾಗಿರುತ್ತದೆ.
icon

(5 / 10)

ಇದೇ ಸಮಯದಲ್ಲಿ ಅಪೇಕ್ಷಾ ಮತ್ತು ಪಾರ್ಥ ಪ್ರೀತಿ ಕಳೆದುಕೊಂಡು ಸಾಕಷ್ಟು ಪರಿತಪಿಸಿರುತ್ತಾರೆ. ಮಲ್ಲಿ ಜತೆ ಜೈದೇವ್‌ ವಿವಾಹವಾದ ಬಳಿಕ ಇವರಿಬ್ಬರು ಖುಷಿಯಾಗಿ ಮತ್ತೆ ಒಂದಾಗುತ್ತಿದ್ದಾರೆ. ಇದೇ ಸಮಯದಲ್ಲಿ ಮುನಿಸು ಎಲ್ಲಾ ಮುಗಿಸಿ ಈಗ ಮತ್ತೆ ಸುತ್ತಾಡಲು ಆರಂಭಿಸಿದ್ದಾರೆ. 
icon

(6 / 10)

ಈ ರೀತಿ ಹೊರಗೆ ಐಸ್‌ಕ್ರೀಂ ತಿನ್ನುವ ಸಮಯದಲ್ಲಿ ಅಪೇಕ್ಷಾ ಮತ್ತು ಪಾರ್ಥನ ಲವ್‌ಸ್ಟೋರಿ ಭೂಮಿಕಾ ಕಣ್ಣಿಗೆ ಬಿದ್ದಿದೆ. ಇದೀಗ ಈ ಪ್ರೀತಿ ಬಗ್ಗೆ ಭೂಮಿಕಾ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ? ಎಂದು ಕಾದು ನೋಡಬೇಕಿದೆ.
icon

(7 / 10)

ಈ ಪ್ರಮೋ ನೋಡಿ ಪ್ರೇಕ್ಷಕರು ಖುಷಿಯಾಗಿದ್ದಾರೆ. "ಭೂಮಿ ಗೆ ಗೊತ್ತಾಗಿದೆ ಅಂದ ಮೇಲೆ ಡೈರೆಕ್ಟ್‌ ಮದುವೆ ಮಾಡಿಸ್ತಾರೆ ನಮ್ ಭೂಮಿ ಅಲ್ಲೇ ಡ್ರಾ ಅಲ್ಲೇ ಬಹುಮಾನ" "ಭೂಮಿ ಸಪೋರ್ಟ್ ಮಾಡ್ತಾಳೆ" "ಎಲ್ಲಾನೂ ಇಷ್ಟು ಬೇಗ ಗೊತ್ತಾಗೊ ಧಾರಾವಾಹಿ ಅಂದ್ರೆ ಅಮೃತಧಾರೆ ಸೂಪರ್ ಡೈರೆಕ್ಟರ್" ಎಂದು ಪ್ರೇಕ್ಷಕರು ಪ್ರಮೋಗೆ ಕಾಮೆಂಟ್‌ ಮಾಡಿದ್ದಾರೆ.
icon

(8 / 10)

"ವಾವ್ ಈ ಸೀರಿಯಲ್ ಇಷ್ಟೊಂದು ಚೆನ್ನಾಗಿದೆ ಇಷ್ಟೊಂದು ಸರ್ಪ್ರೈಸ್" "ಇಂತ ಸೂಕ್ಷ್ಮಗಳು ಮೊದ್ಲು ಕಣ್ಣಿಗೆ ಬೀಳೋದೇ ಭೂಮಿ ಅವ್ರಿಗೆ" "ಭೂಮಿಗೆ ಗೊತ್ತಾಯ್ತು ಇನ್ನು ಮಜಾ ಗುರು" ಎಂದೆಲ್ಲ ಪ್ರೇಕ್ಷಕರು ಕಾಮೆಂಟ್‌ ಮಾಡಿದ್ದಾರೆ. ಒಟ್ಟಾರೆ ಅಮೃತಧಾರೆ ಧಾರಾವಾಹಿ ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಿಸಿಕೊಳ್ಳುತ್ತ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುತ್ತಿರುವುದು ಸುಳ್ಳಲ್ಲ. 
icon

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(10 / 10)

ಇತರ ಗ್ಯಾಲರಿಗಳು