ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೃತಧಾರೆ ಸೀರಿಯಲ್‌ನಲ್ಲಿ ಅಪೇಕ್ಷಾಗೆ ಆಘಾತ; ಭಾವನತಮ್ಮ ಮದುಮಗನಲ್ಲ, ಜೈದೇವ್‌ನನ್ನು ನೋಡಿ ಬೆಚ್ಚಿದಳು ಅಪ್ಪಿ

ಅಮೃತಧಾರೆ ಸೀರಿಯಲ್‌ನಲ್ಲಿ ಅಪೇಕ್ಷಾಗೆ ಆಘಾತ; ಭಾವನತಮ್ಮ ಮದುಮಗನಲ್ಲ, ಜೈದೇವ್‌ನನ್ನು ನೋಡಿ ಬೆಚ್ಚಿದಳು ಅಪ್ಪಿ

  • Amruthadhaare Kannada Serial: ಅಮೃತಧಾರೆ ಸೀರಿಯಲ್‌ನ ಸೋಮವಾರದ ಸಂಚಿಕೆಯಲ್ಲಿ ಅಪೇಕ್ಷಾಳಿಗೆ ಆಘಾತವಾಗುವಂತಹ ಕ್ಷಣವೊಂದು ಬಂದಿದೆ. ಪಾರ್ಥನ ಜತೆ ಮದುವೆ ಎಂದುಕೊಂಡವಳು ಮದುಮಗನ ಸ್ಥಾನದಲ್ಲಿ ಜೈದೇವನನ್ನು ನೋಡಿದ್ದಾಳೆ. ಇನ್ನೊಂದೆಡೆ ಮಲ್ಲಿ ಗರ್ಭಿಣಿಯಾಗಿದ್ದು, ಅಪೇಕ್ಷಾ-ಜೈದೇವ್‌ ಮದುವೆಯನ್ನು ಭೂಮಿಕಾ ನಿಲ್ಲಿಸುವಂತಹ ಪ್ರಮೋ ಕೂಡ ಈಗಾಗಲೇ ಪ್ರಸಾರವಾಗಿದೆ. 

Amruthadhaare Kannada Serial: ಅಮೃತಧಾರೆ ಸೀರಿಯಲ್‌ನ ಸೋಮವಾರದ ಸಂಚಿಕೆಯಲ್ಲಿ ಅಪೇಕ್ಷಾಳಿಗೆ ಆಘಾತವಾಗುವಂತಹ ಕ್ಷಣವೊಂದು ಬಂದಿರುವುದು ಜಾಹೀರಾಗಿದೆ. ಪಾರ್ಥನ ಜತೆ ಮದುವೆ ಎಂದುಕೊಂಡವಳು ಮದುಮಗನ ಸ್ಥಾನದಲ್ಲಿ ಜೈದೇವನನ್ನು ನೋಡಿದ್ದಾಳೆ. ಇನ್ನೊಂದೆಡೆ ಮಲ್ಲಿ ಗರ್ಭಿಣಿಯಾಗಿದ್ದು, ಅಪೇಕ್ಷಾ-ಜೈದೇವ್‌ ಮದುವೆಯನ್ನು ಭೂಮಿಕಾ ನಿಲ್ಲಿಸುವಂತಹ ಪ್ರಮೋವನ್ನೂ ಈಗಾಗಲೇ ಝೀ ಕನ್ನಡ ಪ್ರಸಾರಮಾಡಿದೆ.
icon

(1 / 9)

ಅಮೃತಧಾರೆ ಸೀರಿಯಲ್‌ ನಿಯಮಿತವಾಗಿ ನೋಡುವವರಿಗೆ ಇಂದಿನ (ಸೋಮವಾರ) ಎಪಿಸೋಡ್‌ ತುಸು ರೋಚಕವೆನಿಸಬಹುದು. ಕಳೆದ ಕೆಲವು ದಿನಗಳಿಂದ ಅಪೇಕ್ಷಾ-ಜೈದೇವ್‌ ಮದುವೆ ಕುರಿತು ವಿವಿಧ ಸಂಚಿಕೆಗಳು ಪ್ರಕಟವಾಗಿದ್ದವು. ಇಲ್ಲಿಯವರೆಗೆ ತಾನು ಮದುವೆಯಾಗಲಿರುವುದು ಪಾರ್ಥನನ್ನು ಅಲ್ಲವೆಂದು ಅಪೇಕ್ಷಾಗೆ ತಿಳಿದಿರಲಿಲ್ಲ. ಇಂದಿನ ಸಂಚಿಕೆಯಲ್ಲಿ ಈ ವಿಷಯ ತಿಳಿದು ಅಪೇಕ್ಷಾ ತಬ್ಬಿಬ್ಬಾಗುತ್ತಾಳೆ. ಈ ಕುರಿತಾದ ಪ್ರಮೋವನ್ನು ಝೀ ಕನ್ನಡ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. 
icon

(2 / 9)

ಕಳೆದ ಕೆಲವು ದಿನಗಳಿಂದ "ಅಮೃತಧಾರೆ ಧಾರಾವಾಹಿಯಲ್ಲಿ ಮಹತ್ವದ ತಿರುವು" ನೀಡುವಂತಹ ಪ್ರಮೋವೊಂದನ್ನು ಝೀ ಕನ್ನಡ ಹಂಚಿಕೊಳ್ಳುತ್ತಿದೆ. ಜೈದೇವ್‌ ಮತ್ತು ಅಪೇಕ್ಷಾ ಮದುವೆಯನ್ನು ಮಲ್ಲಿ ತಾತಾ ನಿಲ್ಲಿಸುವುದು ಮತ್ತು ಅದೇ ಸಮಯದಲ್ಲಿ  ಮದುವೆ ಹೆಣ್ಣು ಅಪೇಕ್ಷಾ ಅಲ್ಲ, ಮಲ್ಲಿ ಎಂದು ಭೂಮಿಕಾ ಹೇಳುವಂತಹ ಕ್ಷಣದ ಚಿತ್ರಣವನ್ನು ನೀಡಲಾಗಿದೆ. ಈ ಎಪಿಸೋಡ್‌ ಯಾವಾಗ ಪ್ರಸಾರವಾಗಲಿದೆ ಎಂದು ತಿಳಿದುಬಂದಿಲ್ಲ. ಸೀರಿಯಲ್‌ ಹೋಗುತ್ತಿರುವ ವೇಗವನ್ನು ಗಮನಿಸಿದರೆ ಸದ್ಯದಲ್ಲಿಯೇ ಈ ಮದುವೆ ಪ್ರಸಂಗ ನಡೆಯಲಿದೆ.
icon

(3 / 9)

ಕಳೆದ ಕೆಲವು ದಿನಗಳಿಂದ ಪಾರ್ಥ ಜೊಯಿಡಾ ಕಾಡಿನಲ್ಲಿರುವ ಬಂಗಲೆಗೆ ಹೋಗಿದ್ದಾನೆ. ಹೀಗಾಗಿ, ಈ ಮದುವೆ ವಿಷಯದ ಕುರಿತು ಅವನಿಗೆ ತಿಳಿದಿಲ್ಲ. ಆತನನ್ನು ಸಂಪರ್ಕಿಸಲು ಅಪೇಕ್ಷಾ ಯತ್ನಿಸಿದರೂ ನಾಟ್‌ ರೀಚೆಬಲ್‌ ಆಗಿದೆ. 
icon

(4 / 9)

ಇನ್ನೊಂದೆಡೆ ಮಲ್ಲಿಯ ನಾಡಿ ಮಿಡಿತದಿಂದ ಭೂಮಿಕಾಳಿಗೆ "ಈಕೆ ಗರ್ಭಿಣಿ" ಎಂಬ ಅಂಶ ತಿಳಿಯುತ್ತದೆ. "ಯಾರವನು?" ಎಂಬ ಪ್ರಶ್ನೆ ಕೇಳಿದಾಗ ಮಲ್ಲಿ ತಡಬಡಾಯಿಸುತ್ತಾಳೆ. "ನಾನು ನಿನಗೆ ಸಪೋರ್ಟ್‌ ಮಾಡ್ತಿನಿ" ಎಂದು ಭೂಮಿಕಾ ಹೇಳಿದಾಗ ಮಲ್ಲಿ ಜೈದೀಪ್‌ ಜತೆಗಿನ ಸಂಬಂಧದ ಕುರಿತು ಹೇಳಲು ಹಿಂಜರಿಯುತ್ತಾಳೆ. "ನಿನಗೆ ದೊಡ್ಡ ಜೀವನವಿದೆ. ಹಳಿ ತಪ್ಪಿರೋ ನಿನ್ನ ಜೀವನ ಸರಿಮಾಡ್ತಿನಿ. ಅವನು ಯಾರು ಎಂದು ಹೇಳು" ಎಂದು ಒತ್ತಾಯಿಸುತ್ತಾಳೆ ಭೂಮಿಕಾ. ಇಂದಿನ ಎಪಿಸೋಡ್‌ನಲ್ಲಿ "ಮಲ್ಲಿ ಗರ್ಭಿಣಿಯಾಗಲು ಯಾರು ಕಾರಣ?ʼ ಎಂದು ಭೂಮಿಕಾಳಿಗೆ ತಿಳಿಯುತ್ತದೆಯೇ ನೋಡಬೇಕಿದೆ.
icon

(5 / 9)

ಗೌತಮ್ ಮನೆಯಲ್ಲಿ‌ ಮದುವೆ ಮಾತುಕತೆ ಸಂಭ್ರಮ! ಅಪ್ಪಿಗೆ ಗೊತ್ತಾಯ್ತು 'ಜೋಡಿ' ಜೈದೇವ್ ಅನ್ನೋ ಸತ್ಯ ಎಂಬ ಪ್ರಮೋವನ್ನು ಝೀ ಕನ್ನಡ ಹಂಚಿಕೊಂಡಿದೆ. ಈ ಕುರಿತು ಇಂದಿನ ರಾತ್ರಿಯ ಸಂಚಿಕೆಯಲ್ಲಿ ತಿಳಿದುಬರಲಿದೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಪಾರ್ಥನ ಮದುವೆಯಾಗುವ ಖುಷಿಯಲ್ಲಿದ್ದ ಮಲ್ಲಿಗೆ ಆಘಾತವಾಗುವಂತಹ ಸುದ್ದಿ ಇಂದು ತಿಳಿಯಲಿದೆ. 
icon

(6 / 9)

ಈ ಹಿಂದೆ ಪಾರ್ಥನ ಸಂಪರ್ಕಿಸಲು ಅಪೇಕ್ಷಾ ಪ್ರಯತ್ನಿಸಿಲ್ಲ ಎಂದಲ್ಲ. ಅಪೇಕ್ಷಾ ಎಷ್ಟು ಕರೆ ಮಾಡಿದರೂ ಪಾರ್ಥನ ಕಾಲ್‌ ಕನೆಕ್ಟ್‌ ಆಗುವುದಿಲ್ಲ. ಅವನು ಎಲ್ಲಿಗೆ ಹೋಗಿದ್ದಾನೆ ಎಂದು ತಿಳಿಯಲು ಜೈದೇವ್‌ಗೆ ಕರೆ ಮಾಡುತ್ತಾಳೆ. ಶೀಘ್ರದಲ್ಲಿ ಬರುತ್ತಾನೆ ಎಂದು ಹೇಳುತ್ತಾನೆ. ಕಾಲ್‌ ಇಟ್ಟ ಬಳಿಕ ಮನೆಹಾಳ ಮಾವನ ಎಂಟ್ರಿ ನೀಡುತ್ತಾದೆ. ಅಪೇಕ್ಷಾ ಇನ್ನೂ ಪಾರ್ಥನೇ ಮದುವೆ ಗಂಡು ಎಂದು ತಿಳಿದುಕೊಂಡಿದ್ದಾಳೆ, ಇದನ್ನು ಕೊನೆತನಕ ಕಾಪಾಡಿಕೊಳ್ಳಬೇಕು ಎಂದು ಮಾವನ ಜತೆ ಜೈದೇವ್‌ ಪ್ಲಾನ್‌ ಮಾಡುತ್ತಾನೆ. ಶೀಘ್ರದಲ್ಲಿ ಹೂವು ಮುಡಿಸೋ ಕಾರ್ಯಕ್ರಮ ಮಾಡಬೇಕೆಂದು ಶಕುಂತಲಾ ದೇವಿ ಬಳಿ ಹೇಳುತ್ತಾನೆ. 
icon

(7 / 9)

ಇನ್ನೊಂದೆಡೆ ಭೂಮಿಕಾ ಡೀಪ್‌ ಆಗಿ ಯೋಚನೆ ಮಾಡ್ತಾ ಇರುತ್ತಾಳೆ. ಆಗ ಗೌತಮ್‌ ಆಗಮಿಸುತ್ತಾನೆ. ಮಲ್ಲಿ ವಿಷಯ ಗೌತಮ್‌ನಲ್ಲಿ ಹೇಳಬೇಕೆಂದುಕೊಳ್ಳುವಾಗ ಶಕುಂತಲಾದೇವಿಯ ಆಗಮನವಾಗುತ್ತದೆ. ಹೂ ಮುಡಿಸೋ ಶಾಸ್ತ್ರದ ಕುರಿತು ಮಾತನಾಡುತ್ತಾಳೆ. ಗೌತಮ್‌ ಮತ್ತು ಭೂಮಿಕಾ ಖುಷಿಯಿಂದ ಒಪ್ಪುತ್ತಾರೆ. ನಾಳೆ ಅತ್ತೆ ಮನೆಯವರನ್ನು ಕರೆಸಿಬಿಡು ಎಂದು ಅತ್ತೆ ಹೇಳುತ್ತಾರೆ. ಭೂಮಿಕಾ ತನ್ನ ತಾಯಿಗೆ ಫೋನ್‌ ಮಾಡುತ್ತಾರೆ. ನಾಳೆ ಮನೆಗೆ ಬರಲು ಅಪೇಕ್ಷಾ ಮನೆಯವರು ಒಪ್ಪುತ್ತಾರೆ. 
icon

(8 / 9)

 ಹೀಗೆ ಆ ದಿನ ಹೂವು ಮುಡಿಸೋ ಕಾರ್ಯಕ್ರಮಕ್ಕೆ ಎರಡೂ ಮನೆಯವರೂ ಒಂದಾಗುತ್ತಾರೆ. ಇಂದಿನ ಎಪಿಸೋಡ್‌ನಲ್ಲಿ ಹೂವು ಮುಡಿಸೋ ಕಾರ್ಯಕ್ರಮ ನಡೆಯಲಿದೆ ಮತ್ತು ಅಪೇಕ್ಷಾಗೆ ಮದುವೆ ಗಂಡಿನ ಕುರಿತ ವಿವರ ತಿಳಿಯಲಿದೆ. ತಾನು ಮದುವೆಯಾಗಲಿರುವ ಗಂಡು ಭಾವನತಮ್ಮ ಪಾರ್ಥ ಅಲ್ಲ, ಜೈದೇವ್‌ ಎಂದು ಗೊತ್ತಾಗಿ ಅಪೇಕ್ಷಾ ಶಾಕ್‌ಗೆ ಒಳಗಾಗಿದ್ದಳೆ. ಈ ಕುರಿತು ಹೆಚ್ಚಿನ ವಿವರವನ್ನು ಪ್ರತಿನಿತ್ಯ ಅಮೃತಧಾರೆ ಧಾರಾವಾಹಿ ನೋಡಬಹುದು ಅಥವಾ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಪ್ರಕಟವಾಗುವ ಸೀರಿಯಲ್‌ ಕಥೆಗಳನ್ನು ಓದಬಹುದು. 
icon

(9 / 9)

IPL_Entry_Point

ಇತರ ಗ್ಯಾಲರಿಗಳು