Amruthadhaare: ಕಣ್ಣು ತೆರೆದ ಆನಂದನ ನೋಡಿ ಗೌತಮ್ ದಿವಾನ್ ಕಣ್ಣಲ್ಲಿ ಆನಂದ ಭಾಷ್ಪ, ದಿಗಿಲುಗೊಂಡ ಜೈದೇವ್- ಅಮೃತಧಾರೆ ಧಾರಾವಾಹಿ
- ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಏನಾಗಲಿದೆ ಎಂದು ಝೀ ಕನ್ನಡ ವಾಹಿನಿಯ ಪ್ರಮೋದಿಂದ ತಿಳಿದುಬಂದಿದ್ದಾನೆ. ಆಪ್ತಮಿತ್ರ ಆನಂದ ಕಣ್ಣು ತೆರೆದಿದ್ದಾನೆ. ಇದನ್ನೆಲ್ಲ ನೋಡಿ ಗೌತಮ್, ಭೂಮಿಕಾ, ಅಪರ್ಣಾ ಖುಷಿಪಟ್ಟಿದ್ದಾರೆ. ಇದೇ ಸಮಯದಲ್ಲಿ ಈ ಸುದ್ದಿ ಕೇಳಿ ಜೈದೇವ್ ತತ್ತರಿಸಿದ್ದಾನೆ.
- ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಏನಾಗಲಿದೆ ಎಂದು ಝೀ ಕನ್ನಡ ವಾಹಿನಿಯ ಪ್ರಮೋದಿಂದ ತಿಳಿದುಬಂದಿದ್ದಾನೆ. ಆಪ್ತಮಿತ್ರ ಆನಂದ ಕಣ್ಣು ತೆರೆದಿದ್ದಾನೆ. ಇದನ್ನೆಲ್ಲ ನೋಡಿ ಗೌತಮ್, ಭೂಮಿಕಾ, ಅಪರ್ಣಾ ಖುಷಿಪಟ್ಟಿದ್ದಾರೆ. ಇದೇ ಸಮಯದಲ್ಲಿ ಈ ಸುದ್ದಿ ಕೇಳಿ ಜೈದೇವ್ ತತ್ತರಿಸಿದ್ದಾನೆ.
(1 / 7)
ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಏನಾಗಲಿದೆ ಎಂದು ಝೀ ಕನ್ನಡ ವಾಹಿನಿಯ ಪ್ರಮೋದಿಂದ ತಿಳಿದುಬಂದಿದ್ದಾನೆ. ಆಪ್ತಮಿತ್ರ ಆನಂದ ಕಣ್ಣು ತೆರೆದಿದ್ದಾನೆ. ಇದನ್ನೆಲ್ಲ ನೋಡಿ ಗೌತಮ್, ಭೂಮಿಕಾ, ಅಪರ್ಣಾ ಖುಷಿಪಟ್ಟಿದ್ದಾರೆ.
(2 / 7)
ಎಂದಿನಂತೆ ಕೋಮದಲ್ಲಿರುವ ಆನಂದ್ ಬಳಿ ಗೌತಮ್ ಬಂದಿದ್ದಾನೆ. ಈ ಸಮಯದಲ್ಲಿ ಆನಂದ್‌ಗೆ ಎಚ್ಚರವಾಗಿದೆ. ಗೆಳೆಯನ ಟೆಸ್ಟ್ ಮಾಡೋಣ ಎಂದು ಕಣ್ಣುಮುಚ್ಚಿಕೊಂಡಿದ್ದಾನೆ. ತುಂಬಾ ಹಸಿವಾಗಿದೆಯಾ ಎಂದು ಆಪಲ್ ಕಟ್ ಮಾಡಿ ಇಟ್ಟಿದ್ದಾನೆ.
(3 / 7)
ಈ ಸಮಯದಲ್ಲಿ ಮನಸ್ಸಿನಲ್ಲಿಯೇ ಆನಂದ್ "ಹಸಿವು ತಡೆಯುತ್ತಿಲ್ಲ" ಎನ್ನುತ್ತಾನೆ. ಮೆಲ್ಲಗೆ ಕಣ್ಣು ತೆರೆದು ಗೌತಮ್‌ಗೆ ಕಾಣಿಸಿದಂತೆ ಒಂದು ಆಪಲ್ ತುಂಡು ಎತ್ತಿಕೊಂಡಿದ್ದಾನೆ. ಈ ದೃಶ್ಯ ನೋಡಿ ಅಪರ್ಣಾ ಖುಷಿಗೊಂಡಿದ್ದಾಳೆ. ತಕ್ಷಣ ಅಪರ್ಣಾಗೆ ಸುಮ್ಮನಿರುವಂತೆ ಆನಂದ್ ಕೈಸನ್ನೆ ಮಾಡಿದ್ದಾನೆ.
(4 / 7)
ಎಂದಿನಂತೆ ಗೌತಮ್ ಗೆಳೆಯನ ಮುಂದೆ ದುಃಖ ವ್ಯಕ್ತಪಡಿಸುತ್ತಾನೆ. ಏನಾದರೂ ತಿನ್ನೋ, ಹೀಗೆ ಮಲಗಿಬಿಟ್ಯಾ ಗೆಳೆಯ ಎಂದೆಲ್ಲ ಹೇಳುತ್ತಾನೆ. ಒಮ್ಮೆಯಾದರೂ ಗೆಳೆಯ ಅನ್ನು ಎನ್ನುತ್ತಾನೆ. ಈಗ ತಡೆಯಲಾಗದೆ ಆನಂದ್ "ಗೆಳೆಯ" ಎಂದು ಬಾಯ್ತೆರೆಯುತ್ತಾನೆ.
(5 / 7)
ಆನಂದ್‌ಗೆ ಎಚ್ಚರವಾಗಿರುವುದನ್ನು ನೋಡಿ ಗೌತಮ್ ಖುಷಿಯಿಂದ ಅಪ್ಪಿಕೊಂಡಿದ್ದಾನೆ. ಅಪರ್ಣಾ ಭೂಮಿಕಾ ಸೇರಿದಂತೆ ಎಲ್ಲರೂ ಖುಷಿಗೊಂಡಿದ್ದಾರೆ. ಈ ಖುಷಿಯ ಸುದ್ದಿ ಮಲ್ಲಿಗೂ ತಲುಪಿದೆ.
(6 / 7)
ಮಲ್ಲಿ ಈ ವಿಚಾರವನ್ನು ಖುಷಿಯಿಂದ ಜೈದೇವ್‌ಗೆ ಕಾಲ್ ಮಾಡಿ ಹೇಳುತ್ತಾಳೆ. ಈ ವಿಚಾರ ಕೇಳಿದ ಜೈದೇವ್ ಆಘಾತಗೊಂಡಿದ್ದಾನೆ. ಮುಂದೆ ಆನಂದ್‌ಗೆ ಏನಾದರೂ ಜೈದೇವ್ ತೊಂದರೆ ಮಾಡಲಿದ್ದಾನೆಯೇ? ಗೌತಮ್‌ಗೆ ಜೈದೇವ್ ಸತ್ಯ ಸಂಗತಿ ತಿಳಿಸಲಿದ್ದಾನೆಯೇ? ಎಂಬ ಕೌತುಕ ಮೂಡಿದೆ.
ಇತರ ಗ್ಯಾಲರಿಗಳು