ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಡುಮ್ಮ ಸಾರ್‌ಗೆ ಲೈನ್‌ ಹೊಡೆದು ಬೌಲ್ಡ್‌ ಮಾಡಿದ ಭೂಮಿಕಾ; ಮೊದಲ ವೇತನದಲ್ಲಿ ಮರೆಯಲಾಗದ ಪಾರ್ಟಿ - ಅಮೃತಧಾರೆ ಇಂದಿನ ಸಂಚಿಕೆ

ಡುಮ್ಮ ಸಾರ್‌ಗೆ ಲೈನ್‌ ಹೊಡೆದು ಬೌಲ್ಡ್‌ ಮಾಡಿದ ಭೂಮಿಕಾ; ಮೊದಲ ವೇತನದಲ್ಲಿ ಮರೆಯಲಾಗದ ಪಾರ್ಟಿ - ಅಮೃತಧಾರೆ ಇಂದಿನ ಸಂಚಿಕೆ

  • Amruthadhaare serial Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆ ಮಜವಾಗಿರಲಿದೆ. ಏಕೆಂದರೆ, ಗೌತಮ್‌ಗೆ ಭೂಮಿಕಾ 3 ಸಾವಿರ ರೂಪಾಯಿಯಲ್ಲಿ ಮರೆಯಲಾಗದ ಪಾರ್ಟಿ ನೀಡಿದ್ದಾರೆ. ಇಬ್ಬರೂ ಕ್ರಿಕೆಟ್‌ ಆಡಿದ್ದಾರೆ. ಸಿನಿಮಾ ತಿಂದಿದ್ದಾರೆ. ತಳ್ಳುವ ಗಾಡಿಯಲ್ಲಿ ಜೋಳ ತಿಂದಿದ್ದಾರೆ. ಮರೆಯಲಾಗದ ಪಾರ್ಟಿ ಹೇಗಿತ್ತು ಎಂದು ನೋಡೋಣ.

Amruthadhaare serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾರಿಗೆ ಟ್ಯೂಷನ್‌ ಕ್ಲಾಸ್‌ನಿಂದ ಮೊದಲ ಸ್ಯಾಲರಿ ಬಂದಿದೆ. ಈ ಹಣವನ್ನು ಟಿಫಿಕಲ್‌ ಮಧ್ಯಮ ವರ್ಗದ ಹೆಣ್ಣಿನಂತೆ ಗೌತಮ್‌ ಕೈಗೆ ನೀಡಿದ್ದಾರೆ. ಬಳಿಕ ತನ್ನ ಖರ್ಚಿಗೆ ಎಂದು 3 ಸಾವಿರ ರೂಪಾಯಿ ನೀಡಿದ್ದಾರೆ. ಆ 3 ಸಾವಿರ ರೂಪಾಯಿಯಲ್ಲಿ ಗೌತಮ್‌ಗೆ ಇಂದಿನ ಸಂಚಿಕೆಯಲ್ಲಿ ಪಾರ್ಟಿ ನೀಡಿದ್ದಾರೆ. 
icon

(1 / 11)

ಭೂಮಿಕಾ ತನ್ನ ವೇತನದ ಹಣವನ್ನು ಗೌತಮ್‌ಗೆ ನೀಡುತ್ತಾರೆ. ಬಳಿಕ ಖರ್ಚಿಗೆ 3 ಸಾವಿರ ರೂಪಾಯಿ ತೆಗೆದುಕೊಳ್ಳುತ್ತಾರೆ. ಕೋಟ್ಯಾಧಿಪತಿ ಗೌತಮ್‌ ಈಕೆಯ ಸಂಭ್ರಮವನ್ನು ನೋಡಿ ಖುಷಿಗೊಳ್ಳುತ್ತಾರೆ.
icon

(2 / 11)

ಮೂರು ಸಾವಿರ ರೂಪಾಯಿಗೆ ಇವರು ಏನು ಪಾರ್ಟಿ ಕೊಡಬಹುದು ಎಂದು ಗೌತಮ್‌ ಯೋಚಿಸುತ್ತಾರೆ. 2 ಸಾವಿರ ರೂಪಾಯಿ ಟಿಪ್ಸ್‌ ನೀಡಲು ಬೇಕಾಗಬಹುದು ಎಂದು ಶ್ರೀಮಂತರ ರೀತಿ ಯೋಚಿಸುತ್ತಾರೆ. ಇವರಿಗೆ ಭೂಮಿಕಾ ಸರ್‌ಪ್ರೈಸ್‌ ಪಾರ್ಟಿ ಕೊಡುವ ಸಮಯ ಬಂದಿದೆ.
icon

(3 / 11)

ಝೀ ಕನ್ನಡ ವಾಹಿನಿ ಇಂದಿನ ಅಮೃತಧಾರೆ ಸಂಚಿಕೆಯ ಪ್ರಮೋ ಬಿಡುಗಡೆ ಮಾಡಿದೆ. ಈ ಪ್ರಮೋದಲ್ಲಿ ಗೌತಮ್‌ ಮತ್ತು ಭೂಮಿಕಾರ ಮರೆಯಲಾಗದ ಪಾರ್ಟಿಯ ವಿವರ ನೀಡಿದ್ದಾರೆ. ಮನೆಯಲ್ಲಿ ಅಜ್ಜಮ್ಮನಿಗೆ ತಿಳಿಸಿ ಹೊರಹೋದ ಇವರು ರಿಕ್ಷಾದ ಮೂಲಕ ಬೆಂಗಳೂರಿನ ಉತ್ತರಹಳ್ಳಿಗೆ ತೆರಳಿದ್ದಾರೆ.
icon

(4 / 11)

ಉತ್ತರಹಳ್ಳಿಯಲ್ಲಿ ತಾನು ಓದಿ ಬೆಳೆದ ಶಾಲೆಗೆ ಗೌತಮ್‌ರನ್ನು ಭೂಮಿಕಾ ಕರೆದುಕೊಂಡು ಹೋಗುತ್ತಾರೆ. ಹಳೆಯ ನೆನಪಲ್ಲಿ ಒಂದಿಷ್ಟು ಹೊತ್ತು ಭೂಮಿಕಾ ಇರುತ್ತಾರೆ. ತನ್ನ ಬಾಲ್ಯದ ನೆನಪನ್ನು ಗೌತಮ್‌ಗೆ ತಿಳಿಸುತ್ತಾರೆ. ಗೌತಮ್‌ಗೂ ಖುಷಿಯಾಗುತ್ತದೆ.
icon

(5 / 11)

ಆ ಶಾಲೆಯಲ್ಲಿ ಮಕ್ಕಳ ಜತೆ ಗೌತಮ್‌ ಮತ್ತು ಭೂಮಿಕಾ ಕ್ರಿಕೆಟ್‌ ಆಡುತ್ತಾರೆ. ಭೂಮಿಕಾ ಬೌಲಿಂಗ್‌ ಮಾಡುವಾಗ ಲೈನ್‌ ಹೊಡೆದು ಗೌತಮ್‌ರನ್ನು ಕಕ್ಕಾಬಿಕ್ಕಿ ಮಾಡಿ ಔಟ್‌ ಮಾಡುತ್ತಾರೆ. ಒಟ್ಟಾರೆ ಇಬ್ಬರೂ ಸಾಕಷ್ಟು ಖುಷಿಯಾಗಿ ಕಾಲ ಕಳೆಯುತ್ತಾರೆ. 
icon

(6 / 11)

ಇದಾದ ಬಳಿಕ ಬೀದಿಬದಿಯ ತಳ್ಳುವ ಗಾಡಿಯವನ ಬಳಿ ಬೇಯಿಸಿದ ಜೋಳ ತಿನ್ನುತ್ತಾರೆ. ಇದಾದ ಬಳಿಕ ಥಿಯೇಟರ್‌ಗೆ ಹೋಗಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೋಡುತ್ತಾರೆ. 3 ಸಾವಿರ ರೂಪಾಯಿಗೆ ಒಳ್ಳೆಯ ಪಾರ್ಟಿ ನೀಡುತ್ತಾರೆ.  
icon

(7 / 11)

ಇವರಿಬ್ಬರೇ ಈ ಥಿಯೇಟರ್‌ನಲ್ಲಿ ಯಾಕೆ ಇದ್ದಾರೆ? 3 ಸಾವಿರ ರೂಪಾಯಿಗೆ ಥಿಯೇಟರ್‌ ಪೂರ್ತಿ ಇಬ್ಬರೇ ನೋಡುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆ ಎಲ್ಲ ಕೇಳಬಾರದು.
icon

(8 / 11)

ಗೌತಮ್‌ ಮತ್ತು ಭೂಮಿಕಾರ ಸುಮಧುರ ಕ್ಷಣಗಳಿಗೆ ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆ ಸಾಕ್ಷಿಯಾಗಲಿದೆ.  
icon

(9 / 11)

ಡುಮ್ಮ ಸಾರ್‌ ಮತ್ತು ಭೂಮಿಕಾರ ಜೋಡಿಯ ಈ ಸಂಚಿಕೆ ಸೂಪರ್‌ ಇದೆ ಎಂದು ಸೀರಿಯಲ್‌ ಅಭಿಮಾನಿಗಳು ಅಮೃತಧಾರೆ ಪ್ರಮೋಗೆ ಕಾಮೆಂಟ್‌ ಹಾಕುತ್ತಿದ್ದಾರೆ.
icon

(10 / 11)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು.  
icon

(11 / 11)

ಇತರ ಗ್ಯಾಲರಿಗಳು