Amruthadhaare: ಮಲ್ಲಿಗೆ ಏನಾದ್ರೂ ಆದ್ರೆ ಗೌತಮ್‌ ಸುಮ್ನೆ ಬಿಡೋಲ್ಲ, ಹುಷಾರಾಗಿ ನೋಡ್ಕೊಳ್ಳಿ; ಶಕುಂತಲಾದೇವಿಗೆ ವಾರ್ನ್‌ ಮಾಡಿದ ಭೂಮಿಕಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಮಲ್ಲಿಗೆ ಏನಾದ್ರೂ ಆದ್ರೆ ಗೌತಮ್‌ ಸುಮ್ನೆ ಬಿಡೋಲ್ಲ, ಹುಷಾರಾಗಿ ನೋಡ್ಕೊಳ್ಳಿ; ಶಕುಂತಲಾದೇವಿಗೆ ವಾರ್ನ್‌ ಮಾಡಿದ ಭೂಮಿಕಾ

Amruthadhaare: ಮಲ್ಲಿಗೆ ಏನಾದ್ರೂ ಆದ್ರೆ ಗೌತಮ್‌ ಸುಮ್ನೆ ಬಿಡೋಲ್ಲ, ಹುಷಾರಾಗಿ ನೋಡ್ಕೊಳ್ಳಿ; ಶಕುಂತಲಾದೇವಿಗೆ ವಾರ್ನ್‌ ಮಾಡಿದ ಭೂಮಿಕಾ

  • Amruthadhaare Serial Today: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ "ಮಲ್ಲಿಯನ್ನು ಹುಷಾರಾಗಿ ನೋಡಿಕೊಳ್ಳುವಂತೆ ಶಕುಂತಲಾದೇವಿಗೆ ಎಚ್ಚರಿಕೆ" ನೀಡಿರುವುದು ತಿಳಿದುಬಂದಿದೆ. ಈ ಮೂಲಕ ಶಕುಂತಲಾದೇವಿ, ಜೈದೇವ್‌ ಆಟ ಎಲ್ಲವೂ ತನಗೆ ತಿಳಿದಿದೆ ಎಂಬ ಸೂಚನೆಯನ್ನು ಭೂಮಿಕಾ ನೀಡಿದ್ದಾರೆ.

ಝೀ ಕನ್ನಡ ವಾಹಿನಿಯು  ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಏನಿರಲಿದೆ ಎಂಬ ಝಲಕ್‌ನ ಪ್ರಮೋ ಬಿಡುಗಡೆ ಮಾಡಿದೆ. ಈ ಪ್ರಮೋದಲ್ಲಿ ಭೂಮಿಕಾ ಅವರು ಶಕುಂತಲಾದೇವಿಗೆ ವಾರ್ನ್‌ ಮಾಡಿರುವುದು ತಿಳಿದುಬಂದಿದೆ.
icon

(1 / 8)

ಭೂಮಿಕಾ ಮತ್ತು ಗೌತಮ್‌ ಚಿಕ್ಕಮಗಳೂರಿನಲ್ಲಿ ಹನಿಮೂನ್‌ಗೆ ಹೋಗಿದ್ದಾರೆ. ಮಲ್ಲಿಯ ಕಥೆ ಮುಗಿಸಲು ಇದೇ ಸೂಕ್ತ ಸಂದರ್ಭ ಎಂದು ಶಕುಂತಲಾದೇವಿ ಮತ್ತು ಜೈದೇವ್‌ ಖತರ್ನಾಕ್‌ ಪ್ಲ್ಯಾನ್‌ ಮಾಡಿದ್ದರು.
icon

(2 / 8)

ಜೈದೇವ್‌ ತನ್ನನ್ನು ರೌಡಿಗಳು ಕಟ್ಟಿ ಹಾಕಿ ಹೊಡೆಯುತ್ತಿದ್ದಾರೆ ಎಂದು ನಾಟಕ ಮಾಡಿದ್ದನು. ಬೇಗ ಮನೆಯಲ್ಲಿರುವ ಫೈಲ್‌ ತರುವಂತೆ ಮಲ್ಲಿಗೆ ತಿಳಿಸಿದ್ದನು. 
icon

(3 / 8)

ಇದೀಗ ಇಂದಿನ ಸಂಚಿಕೆಯಲ್ಲಿ ಭೂಮಿಕಾ ಶಕುಂತಲಾದೇವಿಗೆ ಕಾಲ್‌ ಮಾಡುತ್ತಾಳೆ. "ಮಲ್ಲಿ ಮನೆಗೆ ಬಂದಿದ್ದಾಳೆ" ಎಂದು ಶಕುಂತಲಾ ಹೇಳಿದಾಗ "ಮಲ್ಲಿ ಮನೆಗೆ ಬರುವ ನಿರೀಕ್ಷೆ ನಿಮಗೆ ಇರಲಿಲ್ಲ ಅಲ್ವಾ?" ಎಂದು ಭೂಮಿಕಾ ಕೇಳುತ್ತಾಳೆ.
icon

(4 / 8)

ಚಿಕ್ಕಮಗಳೂರಿನಲ್ಲಿರುವ ಭೂಮಿಕಾಳಿಗೆ ಮಲ್ಲಿಗೆ ಏನೋ ತೊಂದರೆಯಾಗಿರುವುದು ತಿಳಿಯಿತು. ಆಕೆ ಫೋನ್‌ನಲ್ಲಿ ಅಸ್ಪಷ್ಟವಾಗಿ ಹೇಳಿದ್ದು ಗೊತ್ತಿತ್ತು. ತಕ್ಷಣ ಆ ಲೊಕೆಷನ್‌ಗೆ ಹೋಗುವಂತೆ ಮಹಿಮಾಗೆ ತಿಳಿಸಿದ್ದಳು.
icon

(5 / 8)

ಆ ಸ್ಥಳಕ್ಕೆ ಪೊಲೀಸರೊಂದಿಗೆ ಮಹಿಮಾ ಹೋಗಿ ಮಲ್ಲಿಯನ್ನು ಬಚಾವ್‌ ಮಾಡಿದ್ದಳು. ಮಲ್ಲಿಯ ಸಾವಿನ ಸುದ್ದಿ ಕೇಳಲು ಕಾಯುತ್ತಿದ್ದ ಶಕುಂತಲಾದೇವಿ ಮುಂದೆ ಇವರನ್ನು ಕರೆದುಕೊಂಡು ಬಂದಿದ್ದಳು.
icon

(6 / 8)

ಆ ಸ್ಥಳಕ್ಕೆ ಪೊಲೀಸರೊಂದಿಗೆ ಮಹಿಮಾ ಹೋಗಿ ಮಲ್ಲಿಯನ್ನು ಬಚಾವ್‌ ಮಾಡಿದ್ದಳು. ಮಲ್ಲಿಯ ಸಾವಿನ ಸುದ್ದಿ ಕೇಳಲು ಕಾಯುತ್ತಿದ್ದ ಶಕುಂತಲಾದೇವಿ ಮುಂದೆ ಇವರನ್ನು ಕರೆದುಕೊಂಡು ಬಂದಿದ್ದಳು.

ಇದೀಗ ಇಂದಿನ ಸಂಚಿಕೆಯಲ್ಲಿ ಭೂಮಿಕಾ ಶಕುಂತಲಾದೇವಿಗೆ ಕಾಲ್‌ ಮಾಡುತ್ತಾಳೆ. "ಮಲ್ಲಿ ಮನೆಗೆ ಬಂದಿದ್ದಾಳೆ" ಎಂದು ಶಕುಂತಲಾ ಹೇಳಿದಾಗ "ಮಲ್ಲಿ ಮನೆಗೆ ಬರುವ ನಿರೀಕ್ಷೆ ನಿಮಗೆ ಇರಲಿಲ್ಲ ಅಲ್ವಾ?" ಎಂದು ಭೂಮಿಕಾ ಕೇಳುತ್ತಾಳೆ.
icon

(7 / 8)

ಇದೇ ಪ್ರಮೋದಲ್ಲಿ ಗೌತಮ್‌ ಮತ್ತು ಭೂಮಿಕಾರ ಪ್ರೇಮಕಥೆಯೂ ಕಾಣಿಸಿದೆ. ಸೋಮರಸ ಕುಡಿದ ಗೌತಮ್‌ ನಿನ್ನೆ ರಾತ್ರಿ ಮುತ್ತು ನೀಡಿದ್ದರು ಎಂದು ಭೂಮಿಕಾ ಸುಳ್ಳು ಹೇಳಿದ್ದಾರೆ. ಇದನ್ನು ಕೇಳಿ ಗೌತಮ್‌ ಕಸಿವಿಸಿಗೊಂಡಿದ್ದಾರೆ. 
icon

(8 / 8)

ಇತರ ಗ್ಯಾಲರಿಗಳು