ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಇವ್ರನ್ನ ಚಿಕ್ಕ ಅತ್ತಿಗೆ ಅಂತ ಕರಿಬೋದ? ಸ್ವೀಟ್‌ ತಿನ್ನಿಸು ಬ್ರೋ; ಕೇಡಿ ಜೈದೇವ್‌ ವಿರುದ್ಧ ಸೇಡು ತೀರಿಸಿಕೊಂಡ ಪಾರ್ಥ

Amruthadhaare: ಇವ್ರನ್ನ ಚಿಕ್ಕ ಅತ್ತಿಗೆ ಅಂತ ಕರಿಬೋದ? ಸ್ವೀಟ್‌ ತಿನ್ನಿಸು ಬ್ರೋ; ಕೇಡಿ ಜೈದೇವ್‌ ವಿರುದ್ಧ ಸೇಡು ತೀರಿಸಿಕೊಂಡ ಪಾರ್ಥ

  • Amruthadhaare Serial Today Episode: ಅಪೇಕ್ಷಾಳನ್ನು ಅತ್ತಿಗೆ ಎಂದು ಕರೆಸಿ ಪಾರ್ಥನಿಗೆ ನೋವು ನೀಡಿದ್ದ ಜೈದೇವ್‌ಗೆ ತಕ್ಕ ಶಾಸ್ತ್ರಿಯಾಗಿದೆ. ಮಲ್ಲಿಯನ್ನು ಚಿಕ್ಕ ಅತ್ತಿಗೆ ಎಂದು ಕರಿಬೋದ, ಅತ್ತಿಗೆಗೆ ಸ್ವೀಟ್‌ ತಿನ್ನಿಸೋ ಬ್ರೋ ಎಂದೆಲ್ಲ ಪಾರ್ಥ ಜೈದೇವ್‌ನ ಕಾಲೆಳೆದಿದ್ದಾನೆ.

Amruthadhaare Serial Today Episode: ಅಪೇಕ್ಷಾಳನ್ನು ಅತ್ತಿಗೆ ಎಂದು ಕರೆಸಿ ಪಾರ್ಥನಿಗೆ ನೋವು ನೀಡಿದ್ದ ಜೈದೇವ್‌ಗೆ ತಕ್ಕ ಶಾಸ್ತ್ರಿಯಾಗಿದೆ. ಮಲ್ಲಿಯನ್ನು ಚಿಕ್ಕ ಅತ್ತಿಗೆ ಎಂದು ಕರಿಬೋದ, ಅತ್ತಿಗೆಗೆ ಸ್ವೀಟ್‌ ತಿನ್ನಿಸೋ ಬ್ರೋ ಎಂದೆಲ್ಲ ಪಾರ್ಥ ಜೈದೇವ್‌ನ ಕಾಲೆಳೆದಿದ್ದಾನೆ.
icon

(1 / 10)

ಅಮೃತಧಾರೆ ಸೀರಿಯಲ್‌ನಲ್ಲಿ ಇಂದು ಎರಡು ವಿಶೇಷ ಘಟನೆಗಳು ನಡೆಯುವ ಸೂಚನೆಯನ್ನು ಝೀ ಕನ್ನಡ ವಾಹಿನಿಯ ಸೀರಿಯಲ್‌ ಪ್ರಮೋ ನೀಡಿದೆ. ಮೊದಲನೆಯದಾಗಿ ಭೂಮಿಕಾಳು ಮಲ್ಲಿಗೆ ಧೈರ್ಯ ತುಂಬುತ್ತಾಳೆ. ಈ ಮನೆಯಲ್ಲಿ ನಿನ್ನ ಸ್ಥಾನ ಏನು? ಆ ಸ್ಥಾನವನ್ನು ಹೇಗೆ ಪಡೆಯಬೇಕು? ಎಂದೆಲ್ಲ ಪಾಠ ಮಾಡಿದ್ದಾಳೆ. ಈ ಮೂಲಕ ಮಲ್ಲಿಯನ್ನು ಆ ಮನೆಯಲ್ಲಿ ಒಬ್ಬಳು ಎನಿಸುವಂತೆ ಧೈರ್ಯ ತುಂಬಿದ್ದಾಳೆ. 
icon

(2 / 10)

ಮೊದಲ ರಾತ್ರಿ ಅಳುಕುತ್ತಲೇ ಬಂದ ಮಲ್ಲಿಗೆ ಮೊದಲು ಖುಷಿಯಾಗುವಂತೆ ನಾಟಕವಾಡಿದ್ದ ಜೈದೇವ್‌ ಆಮೇಲೆ ಭಯ ಹುಟ್ಟಿಸಿದ್ದ. ರಾತ್ರಿಯಿಡಿ ಅಳುತ್ತಲೇ ಇದ್ದ ಮಲ್ಲಿಯನ್ನು ಬೆಳಗ್ಗೆ ಭೂಮಿ ಸಂತೈಸಿ ಬ್ರೇಕ್‌ಫಾಸ್ಟ್‌ಗೆ ಕರೆದುಕೊಂಡು ಹೋಗಲು ಬಂದಿದ್ದಾಳೆ. ಕೆಲಸದವರಂತೆ ನೆಲದ ಮೇಲೆ ಕುಳಿತುಕೊಳ್ಳಲು ಮುಂದಾದ ಮಲ್ಲಿಯನ್ನು ಜೈದೇವ್‌ ಪಕ್ಕ ಭೂಮಿಕಾ ಕೂತುಕೊಳ್ಳುವಂತೆ ಮಾಡಿದ್ದಾಳೆ.
icon

(3 / 10)

ಇದಕ್ಕೂ ಮೊದಲು ಮಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದಾಳೆ. ನಾನು ಈ ಮನೆಗೆ ಸೂಕ್ತವಲ್ಲ, ಮದುವೆಯಾಗಿ ತಪ್ಪು ಮಾಡಿದೆ ಎಂದೆಲ್ಲ ಮಲ್ಲಿ ಹೇಳಿದಾಗ ಭೂಮಿಕಾ ಅವಳಿಗೆ ಧೈರ್ಯ ತುಂಬುತ್ತಾಳೆ. "ನಿನ್ನ ಜೀವನ ನಿನ್ನ ಕೈಯಲ್ಲಿದೆ. ಅದನ್ನು ನೀನೇ ಸರಿಮಾಡಬೇಕು" ಎಂದು ಮಲ್ಲಿಗೆ ಭೂಮಿ ಧೈರ್ಯ ತುಂಬುತ್ತಾಳೆ.
icon

(4 / 10)

ಇದೇ ಸಮಯದಲ್ಲಿ ಪಾರ್ಥನೂ ಜೈದೇವ್‌ನ ಕಾಲೆಳೆದಿದ್ದಾನೆ. ಅಂದು ತನ್ನ ಲವರ್‌ ಅಪೇಕ್ಷಾಳನ್ನು ಅತ್ತಿಗೆ ಎಂದು ಕರೆಸಿದ್ದ ಜೈದೇವ್‌ಗೆ ಸರಿಯಾದ ಶಾಸ್ತ್ರಿ ಮಾಡಿದ್ದಾನೆ. ಮಲ್ಲಿಯನ್ನು ಚಿಕ್ಕ ಅತ್ತಿಗೆ ಎಂದು ಕರಿಬೋದ, ನಾವೆಲ್ಲ ಕಾಯ್ತಾ ಇದ್ದೇವೆ, ಮಲ್ಲಿಗೆ ಸ್ವೀಟ್‌ ತಿನ್ನಿಸು ಬ್ರೋ ಎಂದು ಹೇಳಿದ್ದಾನೆ. ಇದನ್ನು ಕೇಳಿ ಜೈದೇವ್‌ಗೆ ಕೋಲು ನೀಡಿ ಒಡೆಸಿಕೊಂಡಂತೆ ಆಗಿದೆ.
icon

(5 / 10)

ಇಂದಿನ ಎಪಿಸೋಡ್‌ನ ಪ್ರಮೋ ನೋಡಿ ಪ್ರೇಕ್ಷಕರು ಖುಷಿ ಪಟ್ಟಿದ್ದಾರೆ. "ನಿಜ ಹೇಳ್ಬೇಕು ಅಂದ್ರೆ ಇದು ಚಮಕ್ ಅಂದ್ರೆ ಸೂಪರ್ ಪಾರ್ಥ ನೀವು" ಎಂದು ಪ್ರೇಕ್ಷಕರು ಕಾಮೆಂಟ್‌ ಮಾಡಿದ್ದಾರೆ.  "ಭೂಮಿ ಸೂಪರ್.  ಒಂದು ಹೆಣ್ಣಿಗೆ ನ್ಯಾಯ ಒದಗಿಸಿ ಅವಳಿಗೆ ಮನೆಯಲ್ಲಿ ಸೊಸೆ ಸ್ಥಾನ ಕಲ್ಪಿಸಿದೆ.  ಗೌತಮ್ ಭೂಮಿ ಪರ ಇದ್ದಿದ್ದು ಮಾತ್ರ ಸೂಪರ್" ಎಂದೆಲ್ಲ ಪ್ರೇಕ್ಷಕರು ಕಾಮೆಂಟ್‌ ಮಾಡಿದ್ದಾರೆ.
icon

(6 / 10)

ಕಳೆದ ಕೆಲವು ದಿನಗಳಿಂದ ಅಮೃತಧಾರೆ ಸೀರಿಯಲ್‌ ಪ್ರೇಕ್ಷಕರನ್ನು ಹಿಡಿದಿಟ್ಟಿಕೊಂಡಿತ್ತು. ಮಲ್ಲಿ ಗರ್ಭಿಣಿಯೆಂಬ ವಿಚಾರ ತಿಳಿದ ಬಳಿಕ ಸೀರಿಯಲ್‌ ಸಾಕಷ್ಟು ಕಾತರ ಹೆಚ್ಚಿಸಿತ್ತು. ಮಲ್ಲಿಗೆ ಮೋಸ ಮಾಡಿ ಅಪೇಕ್ಷಾಳನ್ನು ಮದುವೆಯಾಗಲು ಜೈದೇವ್‌ ಪ್ರಯತ್ನಿಸಿದ್ದ.
icon

(7 / 10)

ಮಲ್ಲಿ ಗರ್ಭಿಣಿಯಾಗಲು ಜೈದೇವ್‌ ಕಾರಣ ಎಂಬ ಸಂಗತಿ ತಿಳಿದ ಬಳಿಕ ಎಲ್ಲರನ್ನೂ ಎದುರುಹಾಕಿಕೊಂಡು ಗೌತಮ್‌ಗೆ ವಿಷಯ ತಿಳಿಸಿ ಭೂಮಿಕಾ "ಜೈದೇವ್‌ ಮತ್ತು ಅಪೇಕ್ಷಾಳ" ಮದುವೆ ನಿಲ್ಲಿಸಿದ್ದರು. ಇದೇ ಸಮಯದಲ್ಲಿ ಜೈದೇವ್‌ ಮತ್ತು ಮಲ್ಲಿ ಮದುವೆ ನಡೆದಿತ್ತು. ಈ ಮೂಲಕ ಮೋಸದ ಆಟಕ್ಕೆ ಅಂತ್ಯ ಹಾಡಲಾಗಿತ್ತು.
icon

(8 / 10)

ಮಲ್ಲಿ ಜತೆ ಮದುವೆಯಾದ ಬಳಿಕ ಶಕುಂತಲಾದೇವಿ ಕೋಪಗೊಂಡಿದ್ದರು. ಎಲ್ಲರೆದುರು ತನ್ನನ್ನು ಪರೋಕ್ಷವಾಗಿ ಮಲತಾಯಿ ಎಂದಿರುವುದಕ್ಕೆ ಕೋಪಗೊಂಡಿದ್ದರು. ಈಗ ಮನೆಯಲ್ಲಿ ಎಲ್ಲವೂ ಸರಿಯಾಗಿದೆ ಅನ್ನುವ ರೀತಿ ನಾಟಕವಾಡುತ್ತ ಭೂಮಿಕಾ ಮತ್ತು ಗೌತಮ್‌ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ.  
icon

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(10 / 10)

ಇತರ ಗ್ಯಾಲರಿಗಳು