ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ದಿವಾನ್‌ ಕಂಪನಿ ರಹಸ್ಯ ಸೋರಿಕೆ ಮಾಡಿದ ಜೈದೇವ್‌ಗೆ ಗೌತಮ್‌ ಕ್ಲಾಸ್‌; ಅಶ್ವಿನಿ ಗೆಳತಿ ಮೇಲೆ ಕಣ್ಣು ಹಾಕಿದ ಮಲ್ಲಿ ಗಂಡ

Amruthadhaare: ದಿವಾನ್‌ ಕಂಪನಿ ರಹಸ್ಯ ಸೋರಿಕೆ ಮಾಡಿದ ಜೈದೇವ್‌ಗೆ ಗೌತಮ್‌ ಕ್ಲಾಸ್‌; ಅಶ್ವಿನಿ ಗೆಳತಿ ಮೇಲೆ ಕಣ್ಣು ಹಾಕಿದ ಮಲ್ಲಿ ಗಂಡ

  • Amruthadhaare serial today episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಹಲವು ವಿದ್ಯಾಮಾನಗಳು ನಡೆಯುವ ಸೂಚನೆ ದೊರಕಿವೆ. ಗೌತಮ್‌ ದಿವಾನ್‌ ಕಂಪನಿಯೊಂದರ ಮಾಹಿತಿ ಸೋರಿಕೆಯಾಗಿ ಡೀಲ್‌ ಬೇರೆ ಕಂಪನಿಯ ಪಾಲಾಗಿದೆ. ಜೈದೇವ್‌ಗೆ ಅಶ್ವಿನಿ ಗೆಳತಿ ಮೇಲೆ ಲವ್ವಾಗಿದೆ.

ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋ ಬಿಡುಗಡೆ ಮಾಡಿದೆ. ಇಂದು ಹಲವು ವಿದ್ಯಾಮಾನಗಳು ನಡೆಯುವ ಸೂಚನೆ ದೊರಕಿದೆ. ಗೌತಮ್‌ ದಿವಾನ್‌ ಕಂಪನಿಯೊಂದರ ಮಾಹಿತಿ ಸೋರಿಕೆಯಾಗಿ ಡೀಲ್‌ ಬೇರೆ ಕಂಪನಿಯ ಪಾಲಾಗಿದೆ. ಜೈದೇವ್‌ಗೆ ಅಶ್ವಿನಿ ಗೆಳತಿ ಮೇಲೆ ಲವ್ವಾಗಿದೆ. 
icon

(1 / 11)

ಗೌತಮ್‌ ದಿವಾನ್‌ ಕಂಪನಿಯ ಮಾಹಿತಿಯು ಕಂಪನಿಯ ಬಗ್ಗೆ ತಿಳಿದವರಿಂದಲೇ ಲೀಕ್‌ ಆಗಿದೆ. ಇದರಿಂದ ಕಂಪನಿಗೆ ಬರಬೇಕಾಗಿದ್ದ ಡೀಲ್‌ ಪ್ರತಿಸ್ಪರ್ಧಿ ಕಂಪನಿಯ ಪಾಲಾಗಿದೆ. ಕಂಪನಿಯ ಒಳಗಿವನರೇ ಇದಕ್ಕೆ ಕಾರಣ ಎಂಬ ಸಂದೇಹ ಭೂಮಿಕಾಳಿಗೆ ಬಂದಿದೆ.
icon

(2 / 11)

ಭೂಮಿಕಾಳ ಸಂದೇಹ ಜೈದೇವ್‌ ಮೇಲೆ ತಿರುಗಿದೆ. ಈತನೇ ಈ ಡೀಲ್‌ ಕೈತಪ್ಪಿ ಹೋಗಲು ಕಾರಣ ಎನ್ನುವುದನ್ನು ತಿಳಿದುಕೊಂಡಿದ್ದಾರೆ. ಉಂಡ ಮನೆಗೆ ಕನ್ನ ಹಾಕುವ ಕೆಲಸಕ್ಕೆ ಜೈದೇವ್‌ ಕನ್ನ ಹಾಕಲು ಆರಂಭಿಸಿದ್ದಾನೆ.
icon

(3 / 11)

ಈ ಪ್ರಕರಣವನ್ನು ಗೌತಮ್‌ ಗಂಭೀರವಾಗಿ ತೆಗೆದುಕೊಂಡು ತನಿಖೆಗೆ ಆರಂಭಿಸಿದ್ದಾನೆ. ಆತನಿಗೆ ನಂಬಿಕೆ ದ್ರೋಹ ಇಷ್ಟವಾಗದು. ಇದರ ಹಿಂದೆ ಜೈದೇವ್‌ ಇರುವ ಸುಳಿವು ಗೌತಮ್‌ಗೆ ದೊರಕಿದೆ.
icon

(4 / 11)

ಕಂಪನಿಗೆ ಬರಬೇಕಿದ್ದ ಡೀಲ್‌ ಕೈತಪ್ಪಿರುವುದು ಜೈದೇವ್‌ಗೆ ತಿಳಿದಿದೆ. ಈ ಮಾಹಿತಿಯನ್ನು ನಮಗೆ ಯಾಕೆ ಹೇಳಿಲ್ಲ ಎಂದು ಗೌತಮ್‌ ದಿವಾನ್‌ ಕೇಳಿದಾಗ ಜೈದೇವ್‌ ತಡಬಡಾಯಿಸುತ್ತಾನೆ. "ನೀವು ಮತ್ತು ಆನಂದ್‌ ಈ ವಿಷಯ ನೋಡಿಕೊಳ್ಳುವಿರಿ ಎಂದುಕೊಂಡಿದ್ದೆ" ಎನ್ನುತ್ತಾನೆ.
icon

(5 / 11)

"ನಾನು ಆನಂದ್‌ ನೋಡಿಕೊಳ್ಳುವುದಾದರೆ ನಿನ್ನ ಜವಾಬ್ದಾರಿ ಏನು, ಮುಂದೆ ಈ ಕಂಪನಿ ನೀನು ನೋಡಿಕೊಳ್ಳುವುದಾದರೆ, ಬೇರೆ ಕಂಪನಿ ಆರಂಭ ಮಾಡಬೇಕಿದ್ದರೆ ಇದೆಲ್ಲ ನಿನಗೆ ತಿಳಿಯಬೇಕಲ್ವ"  ಎಂದು ಗೌತಮ್‌ ದಿವಾನ್‌ ಜೈದೇವ್‌ನನ್ನ ತರಾಟೆಗೆ ತೆಗೆದುಕೊಳ್ಳುತ್ತಾರೆ.  ಆದರೆ, ಈ ವಿಷಯದ ಕುರಿತು ಭೂಮಿಕಾಳಿಗೆ ಅನುಮಾನ ಶುರುವಾಗಿದೆ. ಈ ಘಟನೆ ಹಿಂದೆ ಜೈದೇವ್‌ ಕೈವಾಡ ಇರಬಹುದ ಎಂದು ಅನುಮಾನಿಸಿದ್ದಾರೆ. 
icon

(6 / 11)

ಇದಕ್ಕೂ ಹಿಂದಿನ ಸಂಚಿಕೆಯಲ್ಲಿ ಜೈದೇವ್‌ಗೆ ಅಶ್ವಿನಿ ಗೆಳತಿ ಮೇಲೆ ಕಣ್ಣು ಬಿದ್ದಿತ್ತು. ತನಗೆ ಮದುವೆಯಾದ ವಿಷಯ ಮುಚ್ಚಿಟ್ಟು ಅಶ್ವಿನಿ ಗೆಳತಿ ಮೇಲೆ ಕಣ್ಣು ಹಾಕಲು ಆರಂಭಿಸಿದ್ದಾನೆ. ಆದರೆ, ಆಕೆಗೆ ಎಲ್ಲಾ ವಿಷಯ ತಿಳಿದಿರುತ್ತದೆ.
icon

(7 / 11)

ನನಗೆ ಎರಡನೇ ಸಂಬಂಧ ಓಕೆ ಎಂದು ಆಕೆ ಜೈದೇವ್‌ ಜತೆಗಿನ ಎರಡನೇ ಸಂಬಂಧಕ್ಕೆ ಗ್ರೀನ್‌ ಸಿಗ್ನಲ್‌ ನೀಡುತ್ತಾಳೆ. ಈ ಮೂಲಕ ಜೈದೇವ್‌ ಅಡ್ಡದಾರಿ ಹಿಡಿಯಲು ಆರಂಭಿಸಿದ್ದಾನೆ. ಆದರೆ, ಭೂಮಿಕಾ ಇಂತಹ ಘಟನೆಗಳು ಹೆಚ್ಚು ದಿನ ನಡೆಯಲು ಅವಕಾಶ ನೀಡಲಾರರು ಎಂದು ಪ್ರೇಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಹೇಳಿದ್ದಾರೆ.
icon

(8 / 11)

ಇನ್ನೊಂದೆಡೆ ತನ್ನ ಹುಟ್ಟುಹಬ್ಬ ಮರೆತ ಜೀವನ್‌ ಬಗ್ಗೆ ಮಹಿಮಾ ಕೋಪಗೊಂಡಿದ್ದಳು. ಭೂಮಿಕಾ ಇಬ್ಬರಿಗೂ ಬುದ್ದಿ ಹೇಳಿ ಪರಿಸ್ಥಿತಿ ತಿಳಿಗೊಳಿಸಿದ್ದಾಳೆ.
icon

(9 / 11)

ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರಮೋದಲ್ಲಿ ಇಂತಹ ಅನೇಕ ವಿಚಾರಗಳ ಸುಳಿವು ದೊರಕಿದೆ. ಇದರಿಂದ ಇಂದಿನ ಸಂಚಿಕೆಯ ಕುರಿತು ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. 
icon

(10 / 11)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(11 / 11)

ಇತರ ಗ್ಯಾಲರಿಗಳು