ಜೀವನ್‌ ಮುಖವಾಡ ಕಿತ್ತೆಸೆದ ಗೌತಮ್‌ ದಿವಾನ್‌, ಭೂಮಿ ಮುಚ್ಚಿಟ್ಟ ಸತ್ಯ ತಿಳಿದುಕೊಂಡ್ರು ಡುಮ್ಮ ಸಾರ್‌, ಅಮೃತಧಾರೆ ಇಂದಿನ ಸ್ಟೋರಿ-televison news amruthadhaare serial today episode jeevan food delivery goutham bhumika finds pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜೀವನ್‌ ಮುಖವಾಡ ಕಿತ್ತೆಸೆದ ಗೌತಮ್‌ ದಿವಾನ್‌, ಭೂಮಿ ಮುಚ್ಚಿಟ್ಟ ಸತ್ಯ ತಿಳಿದುಕೊಂಡ್ರು ಡುಮ್ಮ ಸಾರ್‌, ಅಮೃತಧಾರೆ ಇಂದಿನ ಸ್ಟೋರಿ

ಜೀವನ್‌ ಮುಖವಾಡ ಕಿತ್ತೆಸೆದ ಗೌತಮ್‌ ದಿವಾನ್‌, ಭೂಮಿ ಮುಚ್ಚಿಟ್ಟ ಸತ್ಯ ತಿಳಿದುಕೊಂಡ್ರು ಡುಮ್ಮ ಸಾರ್‌, ಅಮೃತಧಾರೆ ಇಂದಿನ ಸ್ಟೋರಿ

  • Amruthadhaare Serial Today Episode: ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆಯಲ್ಲಿ ಗೌತಮ್‌ ದಿವಾನ್‌ಗೆ ತಮಗೆ ಫುಡ್‌ ಡೆಲಿವರಿ ಮಾಡಿದ್ದು ಜೀವನ್‌ ಎಂಬ ಸತ್ಯ ಗೊತ್ತಾಗಿದೆ. ಈ ವಿಷಯ ತಪ್ಪಿಸಲು ಭೂಮಿಕಾ ಪ್ರಯತ್ನಿಸಿದರೂ ತನ್ನ ತಂಗಿಯ ಪತಿಯನ್ನು ಗೌತಮ್‌ ಗುರುತಿಸಿದ್ದಾರೆ.

ಭೂಮಿಕಾ ಟ್ಯೂಷನ್‌ ಕ್ಲಾಸ್‌ಗೆ ಹೋಗುತ್ತಾರೆ. ಆಕೆಯ ಜತೆ ಪ್ರೀತಿ, ನಂಟು ಹೆಚ್ಚಿಸಿಕೊಳ್ಳಲು ಡುಮ್ಮ ಸರ್‌ ಆಕೆಯನ್ನು ಪಿಕಪ್‌ ಡ್ರಾಪ್‌ ಮಾಡುತ್ತಿದ್ದಾರೆ. ಹೀಗೆ ನಿನ್ನೆ ಇದೇ ರೀತಿ ಪಿಕಪ್‌ ಮಾಡಲು ಡುಮ್ಮ ಸರ್‌ ಬಂದಿದ್ದಾರೆ. ಈ ಸಮಯದಲ್ಲಿ ಆನಂದ್‌ ಫೋನ್‌ ಮಾಡಿ ಇಂಪಾರ್ಟೆಂಟ್‌ ಮೀಟಿಂಗ್‌ ಇದೆ ಎನ್ನುತ್ತಾನೆ.
icon

(1 / 11)

ಈ ಸಮಯದಲ್ಲಿ ಗೌತಮ್‌ "ಎಲ್ಲರನ್ನೂ ಇಲ್ಲಿಗೆ ಕರೆದುಕೊಂಡು ಬಾ, ಇಲ್ಲೇ ಪಕ್ಕದಲ್ಲಿ ಕುಳಿತು ಮೀಟಿಂಗ್‌ ಮಾಡೋಣ" ಎನ್ನುತ್ತಾನೆ.
icon

(2 / 11)

ಮೀಟಿಂಗ್‌ ಮಾಡುತ್ತ ಮಧ್ಯಾಹ್ನವಾಗಿದೆ. ಊಟಕ್ಕೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದಾರೆ. ಈ ಸಮಯದಲ್ಲಿ ಆಹಾರ ಡೆಲಿವರಿಗೆ ಜೀವನ್‌ ಬಂದಿದ್ದಾನೆ.
icon

(3 / 11)

ಫುಡ್‌ ಆರ್ಡರ್‌ ನೀಡಿರುವುದು ಗೌತಮ್‌ ದಿವಾನ್‌ ಅಂತ ತಿಳಿದು ಮುಖವನ್ನು ಕರವಸ್ತ್ರದಿಂದ ಮುಚ್ಚಿಕೊಂಡಿದ್ದಾನೆ. ಫುಡ್‌ ಡೆಲಿವರಿ ಮಾಡಿದ್ದಾನೆ. ಈ ಸಮಯದಲ್ಲಿ ಗೌತಮ್‌ಗೆ ಏನೋ ಅನುಮಾನ ಬಂದಿದೆ.
icon

(4 / 11)

ಫುಡ್‌ ಡೆಲಿವರಿ ಮಾಡಿ ಹೊರಟವನನ್ನು "ಜೀವ" ಎಂದು ಕರೆಯುತ್ತಾನೆ. "ನಿನ್ನ ಹೆಸರು ಜೀವ ಅಲ್ವ?" ಎಂದು ಕೇಳುತ್ತಾನೆ. 
icon

(5 / 11)

"ನನ್ನ ತಂಗಿಯ ಗಂಡನ ಹೆಸರು ಕೂಡ ಜೀವನ್‌" ಎಂದು ಹೇಳುತ್ತಾನೆ. "ನಿಮ್ಮ ಹೆಸರು ಬರೀ ಜೀವ ಮಾತ್ರನಾ? ಜೀವನ್‌ ಅಂತ ಏನಾದ್ರೂ ಇದೆಯಾ. ನಿಮ್ಮ ರೀತಿಯೇ ಇದ್ದಾನೆ. ಹೈಟ್‌ ಎಲ್ಲಾ ಅದೇ ರೀತಿ ಇದೆ" ಅನ್ನುತ್ತಾನೆ.
icon

(6 / 11)

"ನಿಮ್ಮದು ಊಟ ಆಯ್ತಾ? ಬನ್ನಿ ಊಟ ಮಾಡೋಣ" ಎಂದು ಕರೆಯುತ್ತಾರೆ ಗೌತಮ್‌. "ಬೇರೆ ಆರ್ಡರ್‌ ಇದೆ" ಎಂದರೂ ಕೇಳುವುದಿಲ್ಲ. 
icon

(7 / 11)

"ಊರಿಗೆ ಎಲ್ಲಾ ಊಟ ಹಾಕುವವರು. ನೀವು ಹಸಿದಿರಬಾರದು" ಎನ್ನುತ್ತಾನೆ. ಆ ಸಮಯದಲ್ಲಿ ಭೂಮಿಕಾ ಬರುತ್ತಾರೆ.
icon

(8 / 11)

"ಭೂಮಿಕಾ ಇವರ ಹೆಸರು ಜೀವನ್‌ ಅಂತ. ಎಂತ ಕೋ ಇನ್ಸಿಡೆನ್ಸ್‌. ಊಟ ಮಾಡಿಕೊಂಡು ಬಾ ಅಂದ್ರೂ ಕೇಳ್ತಾ ಇಲ್ಲ" ಎಂದು ಗೌತಮ್‌ ಹೇಳುತ್ತಾರೆ.
icon

(9 / 11)

"ಅವರಿಗೆ ಬೇರೆ ಕಡೆ ಡೆಲಿವರಿ ಇರುತ್ತೆ. ನೀವು ಹೋಗಿ" ಎಂದು ಭೂಮಿಕಾ ಹೇಳುತ್ತಾಳೆ. ಈ ಸಮಯದಲ್ಲಿ ಆತನ ಹಿಂದೆ ಹೋದ ಭೂಮಿಕಾ "ದೇವರ ದಯೆಯಿಂದ ಪಾರಾದೆ" ಅನ್ತಾರೆ ಭೂಮಿಕಾ.
icon

(10 / 11)

ಆ ಸಮಯದಲ್ಲಿ ನಿಂತ್ಕೊ ಎಂದು ಗೌತಮ್‌ ಕರೆಯುತ್ತಾರೆ. ಬಂದು ಜೀವನ್‌ನ ಮುಖವಾಡ ತೆಗೆಯುತ್ತಾರೆ. ಈತ ಜೀವನ್‌ ಎನ್ನುವುದು ಗೌತಮ್‌ಗೆ ತಿಳಿಯುತ್ತದೆ. ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರಮೋದಲ್ಲಿ ಇಷ್ಟು ವಿವರವಿದೆ. ಮುಂದೆ ಏನಾಗುತ್ತದೆ ಎಂದು ತಿಳಿಯಲು ಇಂದಿನ ಅಮೃತಧಾರೆ ಸೀರಿಯಲ್‌ ನೋಡಬಹುದು.
icon

(11 / 11)

ಇತರ ಗ್ಯಾಲರಿಗಳು