ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೃತಧಾರೆ ಇಂದಿನ ಸಂಚಿಕೆ: ದಿವಾನ್‌ ಮನೆಯಲ್ಲಿ ಪಂಚಾಂಗ ಶ್ರವಣ, ಭೂಮಿಕಾ-ಗೌತಮ್‌ರದ್ದು ಅಪರೂಪದ ಜಾತಕ ಎಂದ ಗುರುಗಳು, ತಲೆತಗ್ಗಿಸಿದ ಶಕುಂತಲಾ

ಅಮೃತಧಾರೆ ಇಂದಿನ ಸಂಚಿಕೆ: ದಿವಾನ್‌ ಮನೆಯಲ್ಲಿ ಪಂಚಾಂಗ ಶ್ರವಣ, ಭೂಮಿಕಾ-ಗೌತಮ್‌ರದ್ದು ಅಪರೂಪದ ಜಾತಕ ಎಂದ ಗುರುಗಳು, ತಲೆತಗ್ಗಿಸಿದ ಶಕುಂತಲಾ

  • Amruthadhaare Serial Today Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನ ಇಂದಿನ ಪ್ರಮೋ ಪ್ರಕಟವಾಗಿದೆ. ಭೂಮಿಕಾ ಮತ್ತು ಗೌತಮ್‌ ಒಂದಾಗಬಾರದೆಂದು ಷಡ್ಯಂತ್ರ ರೂಪಿಸಿದ ಶಕುಂತಲಾದೇವಿಗೆ ಸೋಲಾಗಿದೆ. ಮನೆಗೆ ಬಂದ ಗುರುಗಳು ಪಂಚಾಂಗ ಶ್ರವಣ ಮಾಡಿದ್ದು, ಭೂಮಿಕಾ-ಗೌತಮ್‌ ಜಾತಕ ಅದ್ಭುತವಾಗಿದೆ ಎಂದು ಹೇಳಿದ್ದಾರೆ.

ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆಯಲ್ಲಿ ಭೂಮಿಕಾ ಮತ್ತು ಗೌತಮ್‌ ಒಂದಾಗಬಾರದೆಂದು ಷಡ್ಯಂತ್ರ ರೂಪಿಸಿದ ಶಕುಂತಲಾದೇವಿಗೆ ಸೋಲಾಗಿದೆ. ಮನೆಗೆ ಬಂದ ಗುರುಗಳು ಪಂಚಾಂಗ ಶ್ರವಣ ಮಾಡಿದ್ದು, ಭೂಮಿಕಾ-ಗೌತಮ್‌ ಜಾತಕ ಅದ್ಭುತವಾಗಿದೆ ಎಂದು ಹೇಳಿದ್ದಾರೆ. 
icon

(1 / 14)

(2 / 14)

ಯುಗಾದಿ ಹಬ್ಬದ ದಿನ ಪಂಚಾಂಗ ಶ್ರವಣ ಮಾಡುವುದರಿಂದ ಸುಖ ಯಶಸ್ಸು ದೊರಕುತ್ತದೆ ಎಂದು ಗುರುಗಳು ಹೇಳುತ್ತಾರೆ.  ಈ ಮೂಲಕ ದಿವಾನ್‌ ಮನೆಗೆ ಗುರುಗಳು ಆಗಮಿಸಿ ಪಂಚಾಂಗ ಶ್ರವಣ ಮಾಡುತ್ತಾರೆ.
icon

(3 / 14)

ಈ ಸಮಯದಲ್ಲಿ ಮೊದಲೇ ಅಂದುಕೊಂಡಂತೆ ಭೂಮಿಕಾ "ಗುರುಗಳೇ ನಮ್ಮ ಮನೆಯಲ್ಲಿ ಎಲ್ಲರ ಜಾತಕ ನೋಡಿ ಹೇಳ್ತಿರಾ" ಎಂದು ಕೇಳುತ್ತಾರೆ.
icon

(4 / 14)

ಭೂಮಿಕಾ ಮತ್ತು ಗೌತಮ್‌ ಒಂದಾಗಬಾರದು ಎಂಬ ಭವಿಷ್ಯದ ಬಗ್ಗೆ ತಿಳಿದಿರುವ ಗೌತಮ್‌ಗೆ ಇದರಿಂದ ಭಯವಾಗುತ್ತದೆ. "ಭೂಮಿಕಾ ಜಾತಕನ ಯಾಕೆ ತೋರಿಸಬೇಕು, ಎಲ್ಲಾ ಚೆನ್ನಾಗಿದೆ ಎಂದು ಹೇಳಿದ್ದಾರಲ್ವ?" ಎಂದು ಗೌತಮ್‌ ಹೇಳುತ್ತಾನೆ.
icon

(5 / 14)

ತಕ್ಷಣ ಅಜ್ಜಿ "ಮರಕ್ಕಿಂತ ಮರ ದೊಡ್ಡದಾಗಿರುತ್ತದೆ. ಇನ್ನೊಮ್ಮೆ ಜಾತಕ ತೋರಿಸುವುದರಲ್ಲಿ ತಪ್ಪೇನು" ಎಂದು ಹೇಳುತ್ತಾರೆ. ಈ ಮೂಲಕ ಜಾತಕ ತೋರಿಸದೆ ಇರಲು ಬಯಸುವ ಎಲ್ಲರ ಬಾಯಿ ಮುಚ್ಚಿಸುತ್ತಾರೆ.
icon

(6 / 14)

ಜಾತಕ ತೋರಿಸುವ ಸಂದರ್ಭದಲ್ಲಿ ಸಹಜವಾಗಿಯೇ ಶಕುಂತಲಾದೇವಿ ಮತ್ತು ಅಶ್ವಿನಿ ಭಯಗೊಳ್ಳುತ್ತಾರೆ. ಶಾಸ್ತ್ರಿಗಳ ಮೂಲಕ ಸುಳ್ಳು ಜಾತಕ ಹೇಳಿಸಿದ್ದು ಇವರೇ. ಇದೀಗ ನಿಜವಾದ ಗುರುಗಳ ಮೂಲಕ ಜಾತಕ ಹೇಳಿಸುವ ಸಂದರ್ಭ ಬಂದಿದೆ. 
icon

(7 / 14)

ಭೂಮಿಕಾ ಮತ್ತು ಗೌತಮ್‌ ಜಾತಕವನ್ನು ಗುರುಗಳು ಪರಿಶೀಲಿಸುತ್ತಾರೆ. ಇದು ತುಂಬಾ ಅಮೋಘವಾದ ಜಾತಕ. 36ರಲ್ಲಿ 35 ಋಣ ಕೂಡಿ ಬರುತ್ತದೆ ಎಂದು ಗುರುಗಳು ಹೇಳುತ್ತಾರೆ. 
icon

(8 / 14)

ಭೂಮಿಕಾ ಮತ್ತು ಗೌತಮ್‌ ಹೆಸರಿನ ಪ್ರಕಾರವಾಗಿ ಯಾವ ಸಮಸ್ಯೆಯೂ ಇಲ್ಲ ಎಂದು ಗುರುಗಳು ಹೇಳಿದಾಗ ಗೌತಮ್‌ ಮುಖದಲ್ಲಿ ಸಂತೋಷ, ಆನಂದ ತುಂಬಿತುಳುಕುತ್ತದೆ. ಇದು ಹೇಳಿ ಮಾಡಿಸಿದ ಜೋಡಿ ಎಂದು ಹೇಳುತ್ತಾರೆ. 
icon

(9 / 14)

ಈ ಮಾತು ಕೇಳಿ ಶಕುಂತಲಾದೇವಿ ಮುಖ ಇಂಗು ತಿಂದ ಮಂಗನಂತೆ ಆಗುತ್ತದೆ. ಈ ಮೂಲಕ ಗೌತಮ್‌ ಮತ್ತು ಭೂಮಿಕಾ ಒಂದಾಗಬಾರದು ಎಂದು ಸುಳ್ಳು ಭವಿಷ್ಯದ ನಾಟಕವಾಡಿದ ಶಕುಂತಲಾ ದೇವಿ ನಾಟಕಕ್ಕೆ ಕೊನೆ ಹಾಡುವಲ್ಲಿ ಭೂಮಿಕಾ ಯಶಸ್ವಿಯಾಗಿದ್ದಾರೆ. 
icon

(10 / 14)

ಇದೇ ಸಮಯದಲ್ಲಿ ಶಕುಂತಲಾದೇವಿ ಅನಾರೋಗ್ಯದ ನಾಟಕವಾಡಿದ ಸಂಗತಿಯನ್ನೂ ಭೂಮಿಕಾ ತಿಳಿದುಕೊಂಡಿದ್ದಾರೆ. ಮಾತ್ರೆಯನ್ನು ತಿನ್ನುವಂತೆ ನಾಟಕವಾಡುವುದನ್ನು ಪತ್ತೆಹಚ್ಚಿದ್ದಾರೆ. 
icon

(11 / 14)

ಇನ್ನೊಂದೆಡೆ ಮಲ್ಲಿ ಮತ್ತು ಜೈದೇವ್‌ ಹಳ್ಳಿಗೆ ಪ್ರಯಾಣ ಬೆಳೆಸಿದ್ದಾರೆ. ಹಳ್ಳಿಯಲ್ಲಿ ಜೈದೇವ್‌ಗೆ ಯಾವ ರೀತಿಯ ಅನುಭವಗಳು ಉಂಟಾಗಲಿದೆ ಎನ್ನುವುದೂ ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.  
icon

(12 / 14)

ಸದ್ಯ ಶಕುಂತಲಾದೇವಿಯ ನಾಟಕಕ್ಕೆ ಕೊನೆ ಹಾಡಿದ್ದರಿಂದ ಮತ್ತೆ ಮುಂದಿನ ಸಂಚಿಕೆಗಳಲ್ಲಿ ಗೌತಮ್‌ ನಿರಾಂತಕವಾಗಿ ಭೂಮಿಕಾಳಿಗೆ ಪ್ರಪೋಸ್‌ ಮಾಡಬಹುದು. ಇದೇ ರೀತಿ ಭೂಮಿಕಾ ಕೂಡ ಗೌತಮ್‌ಗೆ ತಾನು ಬರೆದಿಟ್ಟ ಲವ್‌ ಲೆಟರ್‌ ನೀಡಬಹುದು.
icon

(13 / 14)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು.  
icon

(14 / 14)

IPL_Entry_Point

ಇತರ ಗ್ಯಾಲರಿಗಳು