ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜೀವನ್‌ಗೆ 3 ನಿಮಿಷ ಟೈಮ್‌ ಕೊಟ್ಟ ಗೌತಮ್‌ ದಿವಾನ್‌; ಎಸ್‌ ಅಂತನಾ, ನೋ ಅಂತಾನ ಭೂಮಿಕಾ ತಮ್ಮ- ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ

ಜೀವನ್‌ಗೆ 3 ನಿಮಿಷ ಟೈಮ್‌ ಕೊಟ್ಟ ಗೌತಮ್‌ ದಿವಾನ್‌; ಎಸ್‌ ಅಂತನಾ, ನೋ ಅಂತಾನ ಭೂಮಿಕಾ ತಮ್ಮ- ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ

  • Amruthadhaare Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋವನ್ನು ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಜೀವನ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುವ ಸಂಗತಿ ತಿಳಿದುಕೊಂಡು ಗೌತಮ್‌ ಜೀವನ್‌ಗೆ ಒಂದು ಆಫರ್‌ ನೀಡಿದ್ದಾನೆ. ಅದಕ್ಕೆ ಜೀವನ್‌ ಯೆಸ್‌ ಹೇಳಲು ಮೂರು ನಿಮಿಷಗಳ ಸಮಯ ನೀಡಿದ್ದಾರೆ ಗೌತಮ್‌ ದಿವಾನ್‌.

Amruthadhaare Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋವನ್ನು ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಜೀವನ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುವ ಸಂಗತಿ ತಿಳಿದುಕೊಂಡು ಗೌತಮ್‌ ಜೀವನ್‌ಗೆ ಒಂದು ಆಫರ್‌ ನೀಡಿದ್ದಾನೆ. 
icon

(1 / 10)

ಅಮೃತಧಾರೆ ಧಾರಾವಾಹಿಯಲ್ಲಿ ರಿಸೆಷನ್‌ನಿಂದ ಉದ್ಯೋಗ ಕಳೆದುಕೊಂಡ ಜೀವನ್‌ ಫುಡ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತ ಇರುತ್ತಾನೆ. ಈ ವಿಷಯ ತಿಳಿದ ಭೂಮಿಕಾ ಆತನಿಗೆ ಚಿನ್ನವನ್ನು ಗಿರವಿಗೆ ಇಟ್ಟು ಸಹಾಯ ಮಾಡುತ್ತಾಳೆ. ಈ ವಿಷಯ ಗೌತಮ್‌ಗೆ ತಿಳಿದಿರುವುದಿಲ್ಲ.
icon

(2 / 10)

ಈ ವಿಷಯ ಹೇಗೋ ತಿಳಿದುಕೊಂಡ ಗೌತಮ್‌ ಜೀವನ್‌ ಮತ್ತು ಭೂಮಿಕಾರ ತೆರೆಹಿಂದಿನ ಆಟದ ಕುಳಿತು ತಿಳಿದುಕೊಳ್ಳುತ್ತಾರೆ. ಇವರ ಸ್ವಾಭಿಮಾನದ ವಿಚಾರವನ್ನು ತಿಳಿದಿರುವ ಅವರು ಜೀವನ್‌ನ ಕೆಲಸದ ಕುರಿತು ತಿಳಿದುಕೊಳ್ಳಲು ಒಂದು ಯೋಜನೆ ಮಾಡುತ್ತಾರೆ.
icon

(3 / 10)

ಭೂಮಿಕಾಳನ್ನು ಪಿಕಪ್‌ ಡ್ರಾಪ್‌ ಮಾಡುವ ಗೌತಮ್‌ ತನ್ನ ಕಂಪನಿ ಮೀಟಿಂಗ್‌ ಅನ್ನು ಟ್ಯೂಷನ್‌ ಕ್ಲಾಸ್‌ನ ಹತ್ತಿರ ನಡೆಸುತ್ತಾನೆ. ಮಧ್ಯಾಹ್ನ ಊಟಕ್ಕೆ ಆರ್ಡರ್‌ ಮಾಡುತ್ತಾನೆ. ಸ್ವತಃ ಜೀವನ್‌ ಡೆಲಿವರಿ ಮಾಡುವಂತೆ ಪ್ಲಾನ್‌ ಮಾಡುತ್ತಾನೆ.
icon

(4 / 10)

ಫುಡ್‌ ಡೆಲಿವರಿ ಮಾಡಲು ಬಂದ ಜೀವನ್‌ ಮುಖ ಮುಚ್ಚಿಕೊಂಡು ಬರುತ್ತಾನೆ. ಆದರೆ, ಗೌತಮ್‌ ಇದನ್ನು ತಿಳಿದುಕೊಂಡು ಮುಖದ ಬಟ್ಟೆ ತೆಗೆಯುತ್ತಾನೆ. ನನಗೆ ಈ ವಿಚಾರ ತಿಳಿಸದ ಕುರಿತು ಜೀವನ್‌ ಮತ್ತು ಭೂಮಿಕಾರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾನೆ. 
icon

(5 / 10)

ನಿನ್ನೆಯ ಸಂಚಿಕೆಯಲ್ಲಿ ಇಲ್ಲಿಯವರೆಗೆ ಬಂದ ಕಥೆ ಇಂದೇನಾಗುತ್ತದೆ ಎಂಬ ಕುತೂಹಲ ಕಾಯ್ದುಕೊಂಡಿತ್ತು. ಇದೀಗ ಝೀ ಕನ್ನಡ ವಾಹಿನಿಯು ಅಮೃತಧಾರೆಯ ಇಂದಿನ ಸಂಚಿಕೆಯ ಪ್ರಮೋ ಬಿಡುಗಡೆ ಮಾಡಿದೆ.
icon

(6 / 10)

ಜೀವನದಲ್ಲಿ ಸಾಧನೆ ಮಾಡಲು ಹಣದ ನೆರವನ್ನು ನೀಡುವುದಾಗಿ ಗೌತಮ್‌ ಹೇಳುತ್ತಾನೆ. ನನ್ನ ವಿಷಯ ಗೊತ್ತಲ್ವ ಎಂದು ತನ್ನ ಸ್ವಾಭಿಮಾನದ ಬಗ್ಗೆ ಜೀವನ್‌ ತಿಳಿಸುತ್ತಾನೆ.
icon

(7 / 10)

ನೀನು ಹಣವನ್ನು ಉಚಿತ ಎಂದು ಪಡೆಯಬೇಡ. ಬಡ್ಡಿಸಮೇತ ವಾಪಸ್‌ ನೀಡು ಎಂದು ಗೌತಮ್‌ ಹೇಳುತ್ತಾನೆ. ಈ ಕುರಿತು ನಿನ್ನ ನಿರ್ಧಾರ ತಿಳಿಸಲು ಮೂರು ನಿಮಿಷ ಸಮಯ ನೀಡುವುದಾಗಿ ತಿಳಿಸುತ್ತಾನೆ.
icon

(8 / 10)

ಖಂಡಿತಾ ನಾವು ಅಂದುಕೊಂಡಂತೆ ಆಗಿದೆ. ಗೌತಮ್‌ ಜೀವನ್‌ನ ಎಲ್ಲಾ ಕಷ್ಟ ಪರಿಹರಿಸುತ್ತಾರೆ ಎಂದು ಪ್ರೇಕ್ಷಕರು ಹೇಳಿದ್ದಾರೆ. 
icon

(9 / 10)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು
icon

(10 / 10)

IPL_Entry_Point

ಇತರ ಗ್ಯಾಲರಿಗಳು