ಆಂಕರ್‌ ಅನುಶ್ರೀಗೆ ಅಮೃತಸರ ಗೋಲ್ಡನ್ ಟೆಂಪಲ್ ದರ್ಶನ ಮಾಡಿಸಿದ ಸರಿಗಮಪ ಗಾಯಕ ಜಸ್ಕರನ್‌ ಸಿಂಗ್‌; ಹಾಯ್‌ ಬೇಗಂ ಅಂದ್ರು ಚೈತ್ರಾ ಆಚಾರ್‌-televison news anchor anushree visit golden temple amritsar shared beautiful photos singer jaskaran singh pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಂಕರ್‌ ಅನುಶ್ರೀಗೆ ಅಮೃತಸರ ಗೋಲ್ಡನ್ ಟೆಂಪಲ್ ದರ್ಶನ ಮಾಡಿಸಿದ ಸರಿಗಮಪ ಗಾಯಕ ಜಸ್ಕರನ್‌ ಸಿಂಗ್‌; ಹಾಯ್‌ ಬೇಗಂ ಅಂದ್ರು ಚೈತ್ರಾ ಆಚಾರ್‌

ಆಂಕರ್‌ ಅನುಶ್ರೀಗೆ ಅಮೃತಸರ ಗೋಲ್ಡನ್ ಟೆಂಪಲ್ ದರ್ಶನ ಮಾಡಿಸಿದ ಸರಿಗಮಪ ಗಾಯಕ ಜಸ್ಕರನ್‌ ಸಿಂಗ್‌; ಹಾಯ್‌ ಬೇಗಂ ಅಂದ್ರು ಚೈತ್ರಾ ಆಚಾರ್‌

  • Golden temple Amritsar: ಕನ್ನಡದ ಸ್ಟಾರ್‌ ಆಂಕರ್‌ ಅನುಶ್ರೀ ಅವರು ಗಾಯಕ ಜಸ್ಕರನ್‌ ಸಿಂಗ್‌ ಜತೆ ಪಂಜಾಬ್‌ಗೆ ಭೇಟಿ ನೀಡಿದ್ದರು. ಇದೀಗ ಅಮೃತಸರ ಗೋಲ್ಡನ್‌ ಟೆಂಪಲ್‌ಗೆ ಭೇಟಿ ನೀಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸರಿಗಮಪ ಗಾಯಕ ಜಸ್ಕರನ್‌ ಸಿಂಗ್‌ ಕೂಡ ಅನುಶ್ರೀ ಜತೆಗಿನ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಅಮೃತಸರದ ಗೋಲ್ಡನ್‌ ಟೆಂಪಲ್‌ಗೆ ಭೇಟಿ ನೀಡಿದ್ದು, ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳ ಜತೆ ಸರಿಗಮಪ ಸೀಸನ್‌ 20ರ ಸ್ಪರ್ಧಿ ಜಸ್ಕರನ್‌ ಸಿಂಗ್‌ ಮತ್ತು ಅವರ ಕುಟುಂಬಕ್ಕೆ ಥ್ಯಾಂಕ್ಸ್‌ ಹೇಳಿದ್ದಾರೆ. ಇತ್ತೀಚೆಗೆ ಜಸ್ಕರನ್‌ ಸಿಂಗ್‌ ಕೂಡ ಅನುಶ್ರೀ ಜತೆಗಿನ ಫೋಟೋಗಳನ್ನು ಶೇರ್‌ ಮಾಡಿದ್ದರು.
icon

(1 / 9)

ಪಂಜಾಬ್‌ನ ಸಾಂಪ್ರದಾಯಿಕ ಉಡುಗೆ ತೊಟ್ಟ ಫೋಟೋಗಳನ್ನು ಆಂಕರ್‌ ಅನುಶ್ರೀ ಹಂಚಿಕೊಂಡಿದ್ದಾರೆ. ಅನುಶ್ರೀ ಈ ಉಡುಗೆಯಲ್ಲಿ ಡಿಫರೆಂಟ್‌ ಆಗಿ ಕಾಣಿಸುತ್ತಾರೆ.
icon

(2 / 9)

ಗೋಲ್ಡನ್‌ ಟೆಂಪಲ್‌ ಮುಂದೆ ನಿಂತ ಫೋಟೋವನ್ನೂ ಅನುಶ್ರೀ ಹಂಚಿಕೊಂಡಿದ್ದಾರೆ. ಚಿನ್ನದ ಬಣ್ಣದಲ್ಲಿ ಟೆಂಪಲ್‌ ಜಗಮಗಿಸುವುದನ್ನು ಕಾಣಬಹುದು. 
icon

(3 / 9)

ಇದು ಇನ್‌ಸ್ಟಾಗ್ರಾಂನಲ್ಲಿ ಗಾಯಕ ಜಸ್ಕರನ್‌ ಸಿಂಗ್‌ ಹಂಚಿಕೊಂಡಿರುವ ಫೋಟೋ. ಇತ್ತೀಚೆಗೆ ಬಿಡುಗಡೆಯಾದ ಮೆಹಾಬೂಬ ಸಿನಿಮಾದ ಹಾಡಿಗೆ ಜಸ್ಕರನ್‌ ಸಿಂಗ್‌ ಧ್ವನಿಯಾಗಿದ್ದಾರೆ.
icon

(4 / 9)

ಗೋಲ್ಡನ್‌ ಟೆಂಪಲ್‌ನಲ್ಲಿ ಗೋಲ್ಡನ್‌ ಮೊಮೆಂಟ್ಸ್‌, ಅಮೃತಸರದಲ್ಲಿ ಅಮೃತಗಳಿಗೆ ಎಂದು ಈ ಫೋಟೋಗಳಿಗೆ ಅನುಶ್ರೀ ಕ್ಯಾಪ್ಷನ್‌ ನೀಡಿದ್ದಾರೆ. 
icon

(5 / 9)

ಜತೆಗೆ ಜಸ್ಕರನ್‌ ಸಿಂಗ್‌ಗೆ ಧನ್ಯವಾದ ಹೇಳಿದ್ದಾರೆ. ಜಸ್ಕರನ್‌ ಸಿಂಗ್‌ ಅವರು ಸರಿಗಮಪ ಸೀಸನ್‌ 20ರ ಸ್ಪರ್ಧಿ. ತನ್ನ ಮಧುರ ಕಂಠದಲ್ಲಿ ಕನ್ನಡ ಹಾಡುಗಳನ್ನು ಹಾಡಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು.
icon

(6 / 9)

ಅನುಶ್ರೀ ಫೋಟೋಗಳಿಗೆ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಹೀರೋಯಿನ್‌ ಚೈತ್ರಾ ಜೆ ಆಚಾರ್‌ "ಹಾಯ್‌ ಬೇಗಮ್‌ ಜಾನ್‌" ಎಂದು ಕಾಮೆಂಟ್‌ ಮಾಡಿದ್ದಾರೆ. 
icon

(7 / 9)

ಅನುಶ್ರೀ ಅವರು ಕನ್ನಡದ ಸ್ಟಾರ್‌ ನಿರೂಪಕಿ. ಇವರು ತನ್ನ ಯೂಟ್ಯೂಬ್‌ ಚಾನೆಲ್‌ ಮೂಲಕವೂ ಫೇಮಸ್‌. ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. 
icon

(8 / 9)

ಗುರುದ್ವಾರದ ಅಮೃತಸರ ಎಂಬ ನಗರದಲ್ಲಿ ಗೋಲ್ಡನ್‌ ಟೆಂಪಲ್‌ ಇದೆ. ಪಂಜಾಬ್‌ಗೆ ಭೇಟಿ ನೀಡಿದವರು ಮಿಸ್‌ ಮಾಡದೆ ನೋಡಬೇಕಾದ ದೇಗುಲವಿದು. ಇದಕ್ಕೆ ಶ್ರೀ ಹರ್‌ಮಂದಿರ್‌ ಸಾಹೀಬ್‌ ಎಂದೂ ಕರೆಯಲಾಗುತ್ತದೆ.  
icon

(9 / 9)

ಇತರ ಗ್ಯಾಲರಿಗಳು