ಕನ್ನಡ ಸುದ್ದಿ  /  Photo Gallery  /  Televison News Big Boss Kannada Jodi Namratha Gowda Karthik Mahesh Marriage Ad Shooting Photos Viral Pcp

ಬಿಗ್​ಬಾಸ್ ಕನ್ನಡ ಜೋಡಿ ನಮ್ರತಾ ಗೌಡ- ಕಾರ್ತಿಕ್ ಮಹೇಶ್‌ ಹಸೆಮಣೆ ಏರಿದ್ರು ನೋಡಿ; ಕರಿಮಣಿ ಮಾಲೀಕ ನಾನಲ್ಲ ಅಂದದ್ಯಾಕೆ ಬಿಬಿಕೆ ವಿನ್ನರ್‌

  • Bigg Boss Namratha Gowda-Karthik Mahesh: ಬಿಗ್‌ಬಾಸ್‌ ಕನ್ನಡ ವಿನ್ನರ್‌ ಕಾರ್ತಿಕ್‌ ಮಹೇಶ್‌ ಮತ್ತು ಬಿಗ್‌ಬಾಸ್‌ ಸ್ಪರ್ಧಿ ನಮ್ರತಾ ಗೌಡ ಮದುವೆ ಫೋಟೋಗಳು ವೈರಲ್‌ ಆಗಿವೆ. ಇದು ನಿಜವಾದ ಮದುವೆಯಲ್ಲ, ಇದೇ ಕಾರಣಕ್ಕೆ ಕಾರ್ತಿಕ್‌ ಮಹೇಶ್‌ ಅವರು "ಕರಿಮಣಿ ಮಾಲೀಕ ನಾನಲ್ಲ" ಎಂಬ ವಿಡಿಯೋವನ್ನೂ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಬಿಗ್‌ಬಾಸ್‌ ಕನ್ನಡ ವಿನ್ನರ್‌ ಕಾರ್ತಿಕ್‌ ಮಹೇಶ್‌ ಮತ್ತು ಬಿಗ್‌ಬಾಸ್‌ ಸ್ಪರ್ಧಿ ನಮ್ರತಾ ಗೌಡ ಮದುವೆ ಫೋಟೋಗಳು ವೈರಲ್‌  ಆಗಿವೆ. ಇದು ನಿಜವಾದ ಮದುವೆಯಲ್ಲ, ಇದೇ ಕಾರಣಕ್ಕೆ ಕಾರ್ತಿಕ್‌ ಮಹೇಶ್‌ ಅವರು "ಕರಿಮಣಿ ಮಾಲೀಕ ನಾನಲ್ಲ" ಎಂಬ ವಿಡಿಯೋವನ್ನೂ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
icon

(1 / 9)

ಬಿಗ್‌ಬಾಸ್‌ ಕನ್ನಡ ವಿನ್ನರ್‌ ಕಾರ್ತಿಕ್‌ ಮಹೇಶ್‌ ಮತ್ತು ಬಿಗ್‌ಬಾಸ್‌ ಸ್ಪರ್ಧಿ ನಮ್ರತಾ ಗೌಡ ಮದುವೆ ಫೋಟೋಗಳು ವೈರಲ್‌  ಆಗಿವೆ. ಇದು ನಿಜವಾದ ಮದುವೆಯಲ್ಲ, ಇದೇ ಕಾರಣಕ್ಕೆ ಕಾರ್ತಿಕ್‌ ಮಹೇಶ್‌ ಅವರು "ಕರಿಮಣಿ ಮಾಲೀಕ ನಾನಲ್ಲ" ಎಂಬ ವಿಡಿಯೋವನ್ನೂ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.(Photos Credit: Karthik/Namratha Instagram)

ಜ್ಯುವೆಲ್ಲರಿ ಜಾಹೀರಾತುವೊಂದಕ್ಕೆ ಬಿಗ್‌ಬಾಸ್‌ ಕನ್ನಡದ ನಮ್ರತಾ ಗೌಡ ಮತ್ತು ಕಾರ್ತಿಕ್‌ ಮಹೇಶ್‌ ಈ ರೀತಿ ಮದುವೆ ಗಂಡು-ಹೆಣ್ಣಾಗಿದ್ದಾರೆ. ಬಿಗ್‌ಬಾಸ್‌ ಸ್ಪರ್ಧಿಗಳ ಜಾಹೀರಾತಿಗಾಗಿ ಈ ರೀತಿ ಮದುವೆ ದೃಶ್ಯದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ. 
icon

(2 / 9)

ಇವರಿಬ್ಬರು ಜಾಹೀರಾತಿನ ಚಿತ್ರೀಕರಣಕ್ಕಾಗಿ ಹೀಗೆ ಮದುವೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ನಿಜವಾಗಿಯೂ ಮದುವೆಯಾಗಿ ಬಿಟ್ರಾ ಎನ್ನುವಂತೆ ಈ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗುತ್ತಿವೆ.
icon

(3 / 9)

ಬಿಗ್‌ಬಾಸ್‌ ಕನ್ನಡ ಮನೆಯಲ್ಲಿ ಆರಂಭದಲ್ಲಿ ಇವರಿಬ್ಬರು ಸಾಕಷ್ಟು ಅನ್ಯೋನ್ಯವಾಗಿದ್ದರು. ಇದೇ ಕಾರಣಕ್ಕೆ ಇವರ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಕಾಮೆಂಟ್‌ಗಳು, ಚರ್ಚೆಗಳು ನಡೆದಿದ್ದವು. ಇದೀಗ ಇವರಿಬ್ಬರು ಶ್ರೀ ಸಾಯಿ ಗೋಲ್ಡ್‌ ಪ್ಯಾಲೆಸ್‌ನ ಜಾಹೀರಾತಿಗಾಗಿ ಈ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.
icon

(4 / 9)

ಸದ್ಯ ಇವರಿಬ್ಬರ ಮದುವೆ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಖ್ಯಾತ ಉದ್ಯಮಿ, ರಾಜಕಾರಣಿ ಟಿಎ ಶರವಣ ಅವರ ಚಿನ್ನದಂಗಡಿಯ ಪ್ರಚಾರಕ್ಕಾಗಿ ಇವರಿಬ್ಬರು ರೀಲ್‌ನಲ್ಲಿ ಸತಿಪತಿಗಳಾಗಿದ್ದಾರೆ.
icon

(5 / 9)

ಇದೇ ಸಂದರ್ಭದಲ್ಲಿ ವರನ ಉಡುಗೆಯಲ್ಲಿರುವ ಫೋಟೋವನ್ನು ಕಾರ್ತಿಕ್‌ ಹಂಚಿಕೊಂಡು "ಕರಿಮಣಿ ಮಾಲೀಕ ನೀನಲ್ಲ" ಎಂದು ಕ್ಯಾಪ್ಷನ್‌ ನೀಡಿದ್ದಾರೆ. 
icon

(6 / 9)

ಯಾವ ಹೂವು ಯಾರ ಮುಡಿಗೋ ಯಾರ ಒಲವು ಯಾರ ಕಡೆಗೋ ಕಾರ್ತಿಕ್‌ ಕಟುವ ಕರಿಮಣಿ ಯಾರ ಕುತ್ತಿಗೆಗೂ ಅದು ದೇವರಿಗೆ ಮಾತ್ರ ಗೊತ್ತು,  ಆದರೆ ನಮಗೆ ಕಾರ್ತಿಕ್ ಯಾರ ಜೊತೆ ಇದ್ರು ಖುಷಿ ಎಂದು ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ. 
icon

(7 / 9)

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಈ ಬಾರಿ ಕಾರ್ತಿಕ್‌ ಮಹೇಶ್‌ ಗೆಲುವು ತನ್ನದಾಗಿಸಿಕೊಂಡಿದ್ದರು. ಮೊದಲ ರನ್ನರ್‌ ಅಪ್‌ ಆಗಿ ಡ್ರೋನ್‌ ಪ್ರತಾಪ್‌ ಮತ್ತು ಎರಡನೇ ರನ್ನರ್‌ ಅಪ್‌ ಆಗಿ ವಿನಯ್‌ ಹೊರಹೊಮ್ಮಿದ್ದರು. 
icon

(8 / 9)

ಸಿನಿಮಾ, ಒಟಿಟಿ, ಕಿರುತೆರೆ, ರಿಯಾಲಿಟಿ ಶೋ ಸೇರಿದಂತೆ ಮನರಂಜನೆ ಕ್ಷೇತ್ರದ ಸಮಸ್ತ ಸುದ್ದಿಗಳನ್ನು ಓದಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡಿ.
icon

(9 / 9)

ಇತರ ಗ್ಯಾಲರಿಗಳು