ಕನ್ನಡ ಸುದ್ದಿ  /  Photo Gallery  /  Televison News Mahanati Reality Show Kaatera Director Tharun Sudhir Danced And Delivered Darshan Dialogue Pcp

ಕಾಟೇರ ಹಾಡಿಗೆ ಡ್ಯಾನ್ಸ್‌ ಮಾಡಿ ದರ್ಶನ್‌ ಡೈಲಾಗ್‌ ಹೇಳಿದ ನಿರ್ದೇಶಕ ತರುಣ್‌ ಸುಧೀರ್‌; ಮಹಾನಟಿ ರಿಯಾಲಿಟಿ ಶೋ ಝಲಕ್‌

  • Mahanati Reality Show: ಕಾಟೇರ ನಿರ್ದೇಶಕ ತರುಣ್‌ ಸುಧೀರ್‌ ಅವರು ಮಹಾನಟಿ ರಿಯಾಲಿಟಿ ಶೋಗೆ ಕಾಟೇರ ಸಿನಿಮಾದ ಖಡಕ್‌ ಡೈಲಾಗ್‌ನೊಂದಿಗೆ ಎಂಟ್ರಿ ನೀಡಿದ್ದಾರೆ. ಜತೆಗೆ ಕಾಟೇರ ಸಿನಿಮಾದ ಹಾಡಿಗೆ ಸಖತ್‌ ಸ್ಟೆಪ್‌ ಕೂಡ ಹಾಕಿದ್ದಾರೆ.

ಕಾಟೇರ ನಿರ್ದೇಶಕ ತರುಣ್‌ ಸುಧೀರ್‌ ಅವರು ಮಹಾನಟಿ ರಿಯಾಲಿಟಿ ಶೋಗೆ ಕಾಟೇರ ಸಿನಿಮಾದ ಖಡಕ್‌ ಡೈಲಾಗ್‌ನೊಂದಿಗೆ ಎಂಟ್ರಿ ನೀಡಿದ್ದಾರೆ. ಜತೆಗೆ ಕಾಟೇರ ಸಿನಿಮಾದ ಹಾಡಿಗೆ ಸಖತ್‌ ಸ್ಟೆಪ್‌ ಕೂಡ ಹಾಕಿದ್ದಾರೆ.
icon

(1 / 11)

ಒಂದಲ್ಲ ನೂರು ಪಿರಂಗಿ ಅಡ್ಡ ಬಂದರೂ ನನ್ನ ತಡೆದು ನಿಲ್ಲಿಸಲಾಗೋದಿಲ್ಲ ಎಂದು ಡ್ಯಾನ್ಸ್‌ ನಡುವೆ ಕಾಟೇರ ನಿರ್ದೇಶಕ ನಟಿಸಿದ್ದಾರೆ. ಈ ಮೂಲಕ ಮಹಾನಟಿ ರಿಯಾಲಿಟಿ ಶೋಗೆ ಭರ್ಜರಿ ಎಂಟ್ರಿ ನೀಡಿದ್ದಾರೆ. 
icon

(2 / 11)

"ತುಂಬಾ ಖುಷಿಯಾಗುತ್ತಿದೆ, ನನ್ನ ಬೌಂಡರಿಯಲ್ಲಿರುವ, ನನ್ನ ಸೆಗ್ಮೆಂಟ್‌ನಲ್ಲಿರುವ ಒಂದೇ ಒಂದು ಕಾರ್ಯಕ್ರಮ ಇದಾಗಿದೆ" ಎಂದು ತರುಣ್‌ ಸುಧೀರ್‌ ಹೇಳಿದ್ದಾರೆ.
icon

(3 / 11)

"ಈ ರಿಯಾಲಿಟಿ ಶೋ ತುಂಬಾ ಒಳ್ಳೆಯ ಆಲೋಚನೆ. ಇಲ್ಲಿಯವರೆಗೆ ಸಿನಿಮಾ ಕಲಾವಿದರಿಗಾಗಿ ಕಾರ್ಯಕ್ರಮಗಳನ್ನು ನೀಡಿದ್ದೀರಿ. ಈಗಾಗಲೇ ಚಿತ್ರರಂಗದಲ್ಲಿ ಅರ್ಧಕರ್ಧ ಜನರು ಝೀ ಕನ್ನಡದಿಂದ ಬಂದವರು ಇದ್ದಾರೆ" ಎಂದು ಕಾಟೇರ ನಿರ್ದೇಶಕ ಹೇಳಿದ್ದಾರೆ.
icon

(4 / 11)

"ಸಿಂಗರ್ಸ್‌ ಆಗಿರಬಹುದು,  ಕಾಮಿಡಿಯನ್ಸ್‌ ಆಗಿರಬಹುದು, ಚೈಲ್ಡ್‌ ಆರ್ಟಿಸ್ಟ್‌ ಆಗಿರಬಹುದು, ಉಳಿದ ನಟರು ಆಗಿರಬಹುದು, ಝೀ ಕನ್ನಡದ ಕೊಡುಗೆ ಸಾಕಷ್ಟಿದೆ" ಎಂದು ತರುಣ್‌ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
icon

(5 / 11)

"ಕನ್ನಡ ಚಿತ್ರರಂಗದಲ್ಲಿರುವ ಅತ್ಯಂತ ದೊಡ್ಡ ಸಮಸ್ಯೆ ಎಂದರೆ ನಟಿಯರನ್ನು ಹುಡುಕುವುದು. ಒಂದು ಸಿನಿಮಾಗೆ ಹೀರೋಯಿನ್‌ ಹುಡುಕುವುದು. ಅದಕ್ಕಾಗಿ ಒಂದು ವೇದಿಕೆ  ಮಾಡಿರುವುದು ತುಂಬಾ ಖುಷಿ ಕೊಟ್ಟಿದೆ" ಎಂದು ಕನ್ನಡದ ಜನಪ್ರಿಯ ಚಿತ್ರನಿರ್ದೇಶಕರಾದ ತರುಣ್‌ ಸುಧೀರ್‌ ಹೇಳಿದ್ದಾರೆ.
icon

(6 / 11)

"ಈ ಕಾರ್ಯಕ್ರಮ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಚಿತ್ರರಂಗಕ್ಕೆ ಬರುತ್ತಿರುವುದು, ಹೀಗಾಗಿ ಚಿತ್ರರಂಗದ ಪರವಾಗಿ ಥ್ಯಾಂಕ್ಸ್‌ ಹೇಳಲು ಬಯಸುತ್ತೇನೆ. ಈ ವೇದಿಕೆಯು ಅದ್ಭುತ ಪ್ರತಿಭಾನ್ವಿತರನ್ನು ಹುಡುಕಿ ನೀಡಲಿದೆ ಎಂಬ ಭರವಸೆ ನನಗಿದೆ" ಎಂದು ಅವರು ಹೇಳಿದ್ದಾರೆ.
icon

(7 / 11)

ಇದೇ ಸಮಯದಲ್ಲಿ ತರುಣ್‌ ಸುಧೀರ್‌ ಅವರು ಕಾಟೇರ ಸಿನಿಮಾದ ಜನಪ್ರಿಯ ಡೈಲಾಗ್‌ ಹೇಳಲು ಮರೆಯಲಿಲ್ಲ. "ಅನ್ನಾನ ದೇವ್ರು ಅನ್ತಾರೆ, ಅಂತಹ ದ್ಯಾವ್ರನ್ನೇ ಸೃಷ್ಟಿ ಮಾಡುವವನ್ನು ರೈತ ಮಾತ್ರ" ಎಂದು ಕಾಟೇರ ಡೈಲಾಗ್‌ ಹೇಳಿದ್ದಾರೆ. 
icon

(8 / 11)

"ಮಚ್ಚು ಎರಡು ಸಲ ಕೆಂಪಗಾಗುತ್ತದೆ. ಬೆಂಕಿಯಲ್ಲಿ  ಬೆಂದಾಗ, ರಕ್ತದಲ್ಲಿ ನೆಂದಾಗ" ಎಂಬ ಕಾಟೇರ ಸಿನಿಮಾದ ಡೈಲಾಗ್‌ ಅನ್ನೂ ತರುಣ್‌ ಸುಧೀರ್‌ ಹೇಳಿದ್ದಾರೆ. 
icon

(9 / 11)

ಮಹಾನಟಿ ರಿಯಾಲಿಟಿ ಶೋ ಮಾರ್ಚ್‌ 30 ಅಂದರೆ ಇಂದಿನಿಂದ ಆರಂಭವಾಗುತ್ತಿದೆ. ಕಾಟೇರ ನಿರ್ದೇಶಕ ತರುಣ್‌ ಸುಧೀರ್‌, ನಟಿ ಪ್ರೇಮ, ಜಾಹ್ವನಿ, ರಮೇಶ್‌ ಅರವಿಂದ್‌ ಜಡ್ಜ್‌ ಸೀಟಿನಲ್ಲಿ ಕುಳಿತಿದ್ದಾರೆ. ಆಂಕರ್‌ ಅನುಶ್ರೀ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ಮಹಾನಟಿ ರಿಯಾಲಿಟಿ ಶೋ ಝೀ ಕನ್ನಡದಲ್ಲಿ ಪ್ರಸಾರವಾಗಲಿದೆ.
icon

(10 / 11)

ಕನ್ನಡ ಸೆಲೆಬ್ರಿಟಿಗಳ ಸುದ್ದಿಗಳು, ಸಿನಿಮಾ ಸುದ್ದಿ ವಿಮರ್ಶೆ, ಒಟಿಟಿ ಮತ್ತು ಸೀರಿಯಲ್‌ ಅಪ್‌ಡೇಟ್‌ಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡಿ.  
icon

(11 / 11)

ಇತರ ಗ್ಯಾಲರಿಗಳು