Pokemon Horizons: ಅನಿಮೇಷನ್ ಇಷ್ಟಪಡುವ ಮಕ್ಕಳಿಗೆ ಸಿಹಿಸುದ್ದಿ; ಹಂಗಾಮದಲ್ಲಿ ಸದ್ಯದಲ್ಲೇ ಪೋಕ್ಮನ್ ಹಾರಿಜನ್ಸ್ ದಿ ಸೀರೀಸ್ ಆರಂಭ
- ಪೋಕ್ಮನ್ ಕಂಪನಿಯು ಮೇ 25ರಂದು ಹಂಗಾಮದಲ್ಲಿ ತನ್ನ ಹೊಚ್ಚಹೊಸ ಅನಿಮೇಟೆಡ್ ಶೋ 'ಪೋಕ್ಮನ್ ಹಾರಿಜನ್ಸ್: ದಿ ಸೀರೀಸ್' ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಕುರಿತು ಇತ್ತೀಚೆಗೆ ಸಂಗೀತ ಸಂಯೋಜಕರಾದ ವಿಶಾಲ್-ಶೇಖರ್, ಗಾಯಕ ಅರ್ಮಾನ್ ಮಲಿಕ್ ಮತ್ತು ಶೆರ್ಲಿ ಸೆಟಿಯಾ ಅವರ ಧ್ವನಿಮುದ್ರಿಕೆಗಳನ್ನು ಅನಾವರಣಗೊಳಿಸಲಾಯಿತು.
- ಪೋಕ್ಮನ್ ಕಂಪನಿಯು ಮೇ 25ರಂದು ಹಂಗಾಮದಲ್ಲಿ ತನ್ನ ಹೊಚ್ಚಹೊಸ ಅನಿಮೇಟೆಡ್ ಶೋ 'ಪೋಕ್ಮನ್ ಹಾರಿಜನ್ಸ್: ದಿ ಸೀರೀಸ್' ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಕುರಿತು ಇತ್ತೀಚೆಗೆ ಸಂಗೀತ ಸಂಯೋಜಕರಾದ ವಿಶಾಲ್-ಶೇಖರ್, ಗಾಯಕ ಅರ್ಮಾನ್ ಮಲಿಕ್ ಮತ್ತು ಶೆರ್ಲಿ ಸೆಟಿಯಾ ಅವರ ಧ್ವನಿಮುದ್ರಿಕೆಗಳನ್ನು ಅನಾವರಣಗೊಳಿಸಲಾಯಿತು.
(1 / 6)
ಪೋಕ್ಮನ್ ಕಂಪನಿಯು ಮೇ 25ರಂದು ಹಂಗಾಮದಲ್ಲಿ ತನ್ನ ಹೊಚ್ಚಹೊಸ ಅನಿಮೇಟೆಡ್ ಶೋ 'ಪೋಕ್ಮನ್ ಹಾರಿಜನ್ಸ್: ದಿ ಸೀರೀಸ್' ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಕುರಿತು ಇತ್ತೀಚೆಗೆ ಸಂಗೀತ ಸಂಯೋಜಕರಾದ ವಿಶಾಲ್-ಶೇಖರ್, ಗಾಯಕ ಅರ್ಮಾನ್ ಮಲಿಕ್ ಮತ್ತು ಶೆರ್ಲಿ ಸೆಟಿಯಾ ಅವರ ಧ್ವನಿಮುದ್ರಿಕೆಗಳನ್ನು ಅನಾವರಣಗೊಳಿಸಲಾಯಿತು.
(2 / 6)
ಪೋಕ್ಮನ್ ಹಾರಿಜನ್ಸ್ ದಿ ಸೀರೀಸ್ ಹೊಸ ಸರಣಿಯು ಆಕರ್ಷಕ ಕಥಾಹಂದರದ ಜೊತೆಗೆ ಹೊಸ ಪಾತ್ರಗಳನ್ನು ಒಳಗೊಂಡಿದೆಯಂತೆ. ಇದರಲ್ಲಿ ಕ್ಯಾಪ್ಟನ್ ಪಿಕಾಚು ವಾಯುನೌಕೆಯ ಚುಕ್ಕಾಣಿ ಹಿಡಿದಿದ್ದಾರೆ. ಭಾರತೀಯ ಕಲಾವಿದರು ಮತ್ತು ಓಕ್ಮನ್ ಕಂಪನಿಯ ಸಹಯೋಗದಲ್ಲಿ ಸಂಗೀತ ನೀಡಲಾಗಿದೆ.
(3 / 6)
ಪೋಕ್ಮನ್ ನೊಂದಿಗಿನ ಸಹಯೋಗ ನಮ್ಮನ್ನು ರೋಮಾಂಚನಗೊಳಿಸಿದೆ. ನಾವು ಮನರಂಜನೆ ಮತ್ತು ಸಾಹಸದ ಸಾರವನ್ನು ಸೆರೆಹಿಡಿಯುವ ಟ್ರ್ಯಾಕ್‌ಗಳನ್ನು ರಚಿಸಿದ್ದೇವೆ. ಜನರು ದೂರದರ್ಶನಗಳಿಂದ ದೂರವಿದ್ದರೂ ಸಹ ನಮ್ಮ ಈ ಟ್ರ್ಯಾಕ್‌ಗಳು ಅವರಿಗೆ ಆನಿಮೇಟೆಡ್ ಸರಣಿಯನ್ನು ನೆನಪಿಸುತ್ತವೆ ಎಂದು ನಾವು ಭಾವಿಸುತ್ತೇವೆ ಎಂದು ವಿಶಾಲ್ ಮತ್ತು ಶೇಖರ್ ಹೇಳಿದ್ದಾರೆ.
(4 / 6)
ನಾನು ಬಾಲ್ಯದಲ್ಲಿ ಪೋಕ್ಮನ್ ಕಾರ್ಡ್‌ಗಳೊಂದಿಗೆ ಆಟವಾಡುತ್ತಿದ್ದೆ. ಈಗ ಅದೇ ಪೋಕ್ಮನ್ ಹಾರಿಜನ್ಸ್‌ಗಾಗಿ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಆರಂಭಿಕ ಟ್ರ್ಯಾಕ್ ಅನ್ನು ಹಾಡುವ ಅವಕಾಶ ನನಗೆ ಸಿಕ್ಕಿತಲ್ಲಾ ಎಂದು ಖುಷಿಯಾಗುತ್ತಿದೆ ಎಂದು ಅರ್ಮಾನ್ ಮಲಿಕ್ ಹೇಳಿದ್ದಾರೆ.
(5 / 6)
ಈ ಐಕಾನಿಕ್ ಫ್ರ್ಯಾಂಚೈಸ್‌ಗೆ ನನ್ನ ಧ್ವನಿಯನ್ನು ನೀಡಿರುವುದು ಅದ್ಭುತ ಅನುಭವ ಎಂದು ಶರ್ಲಿ ಸೆಟಿಯಾ ಹೇಳಿದ್ದಾರೆ.
ಇತರ ಗ್ಯಾಲರಿಗಳು