ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪೆನ್‌ಡ್ರೈವ್‌ ನೋಡಿ ಶಾಕ್‌ ಆದ ರಮೇಶ್‌ ಅರವಿಂದ್‌; ಪ್ರಜ್ವಲ್‌ ರೇವಣ್ಣ ಪ್ರಕರಣದ ಸಮಯದಲ್ಲಿ ಆತಂಕಗೊಂಡ ಮಹಾನಟಿ ನಿರೂಪಕ

ಪೆನ್‌ಡ್ರೈವ್‌ ನೋಡಿ ಶಾಕ್‌ ಆದ ರಮೇಶ್‌ ಅರವಿಂದ್‌; ಪ್ರಜ್ವಲ್‌ ರೇವಣ್ಣ ಪ್ರಕರಣದ ಸಮಯದಲ್ಲಿ ಆತಂಕಗೊಂಡ ಮಹಾನಟಿ ನಿರೂಪಕ

  • ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಬಳಿಕ ಎಲ್ಲರಿಗೂ ಪೆನ್‌ಡ್ರೈವ್‌ ಎಂದರೆ ಭಯ. ಇದೀಗ ಕನ್ನಡದ ಪ್ರತಿಭಾನ್ವಿತ ನಟ ರಮೇಶ್‌ ಅರವಿಂದ್‌ಗೂ ಅಪರಿಚಿತರೊಬ್ಬರು ನೀಡಿದ ಪೆನ್‌ಡ್ರೈವ್‌ ನೋಡಿ ಭಯವಾಗಿದೆ.

ರಮೇಶ್‌ ಅರವಿಂದ್‌ ಅವರು ಝೀ ಕನ್ನಡ ವಾಹಿನಿಯ ಮಹಾನಟಿ ರಿಯಾಲಿಟಿ ಶೋ ಹೋಸ್ಟ್‌ ಮಾಡುತ್ತಿದ್ದಾರೆ. ಕರ್ನಾಟಕದ ವಿವಿಧ ಯುವ ಪ್ರತಿಭೆಗಳ ಪ್ರತಿಭೆಯನ್ನು ಒರೆಗೆ ಹಚ್ಚುತ್ತಿದ್ದಾರೆ. ಇದೇ ಸಮಯದಲ್ಲಿ ಪೆನ್‌ಡ್ರೈವ್‌ ನೋಡಿ ರಮೇಶ್‌ ಅರವಿಂದ್‌ ಬೆಚ್ಚಿ ಬಿದ್ದಿದ್ದಾರೆ.
icon

(1 / 8)

ಎಂದಿನಂತೆ ರಮೇಶ್‌ ಅರವಿಂದ್‌ ಮಹಾನಟಿ ಶೂಟಿಂಗ್‌ ಸ್ಥಳಕ್ಕೆ ಬಂದಿದ್ದಾರೆ. ಅಪರಿಚಿತರೊಬ್ಬರು ನಿಮಗೆ ಪೆನ್‌ಡ್ರೈವ್‌ ನೀಡಲು ಕಾಯುತ್ತಿದ್ದಾರೆ ಎಂದು ಹೇಳಿದಾಗ ಅಚ್ಚರಿಗೊಳ್ಳುತ್ತಾರೆ.
icon

(2 / 8)

ಸರ್‌ ತೆಗೆದುಕೊಳ್ಳಿ ಪೆನ್‌ಡ್ರೈವ್‌ ಎಂದಾಗ ಇದೇನಿದು ಎಂದು ಕೇಳುತ್ತಾರೆ. ಕಿರುಚಿತ್ರದ ಪೆನ್‌ಡ್ರೈವ್‌ ಎಂದು ಅಪರಿಚಿತ ವ್ಯಕ್ತಿ ಹೇಳುತ್ತಾರೆ.
icon

(3 / 8)

ಇದು ಝೀ ಕನ್ನಡ ವಾಹಿನಿಯ "ಕಿರುಚಿತ್ರ ಸ್ಪರ್ಧೆಯ" ಪ್ರಮೋಷನ್‌ ವಿಡಿಯೋ. ಝೀ ಫಿಕ್ಚರ್‌ ಕಡೆಯಿಂದ ಸಿನಿಮಾ ಕನಸು ಹೊತ್ತ ಭವಿಷ್ಯದ ನಿರ್ದೇಶಕರಿಗೆ ಅದ್ಭುತ ಅವಕಾಶವೊಂದು ದೊರಕಿದೆ. ಕರ್ನಾಟಕದ ಪ್ರತಿಭಾನ್ವಿತರಿಗೆ ಕಿರುಚಿತ್ರ ನಿರ್ಮಿಸುವ ಸ್ಪರ್ಧೆಯನ್ನು ಝೀ ವಾಹಿನಿ ಏರ್ಪಡಿಸಿದೆ.
icon

(4 / 8)

ಈ ಕಿರುಚಿತ್ರ ರಚನೆ ಸ್ಪರ್ಧೆಯಲ್ಲಿ ಭಾಗವಹಿಸಿದ ಐದು ಪ್ರತಿಭಾನ್ವಿತ ನಿರ್ದೇಶಕರಿಗೆ ಮಹಾನಟಿ ಸ್ಪರ್ಧಿಗಳಿಗಾಗಿ ಕಿರುಚಿತ್ರ ನಿರ್ಮಿಸುವ ಅವಕಾಶ ದೊರಕಲಿದೆ.
icon

(5 / 8)

ಈಗಾಗಲೇ ನಿರ್ದೇಶನ ಮಾಡಿರುವ ಕಿರುಚಿತ್ರದ ಲಿಂಕ್‌ಗಳನ್ನು ಝೀ ಕನ್ನಡ ವಾಹಿನಿ ನೀಡಿರುವ ಫಾರಮ್‌ನಲ್ಲಿ ನೀಡಬೇಕು. ಕಿರುಚಿತ್ರ ಕನ್ನಡದಲ್ಲಿರಬೇಕು. ಝೀ ವಾಹಿನಿಯ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಇದಕ್ಕೆ ಸಂಬಂಧಪಟ್ಟ ಫಾರಮ್‌ ನೀಡಲಾಗಿದೆ. ಝೀ 5 ಆಪ್‌ ಮೂಲಕವೂ ನೋಂದಣಿ ಮಾಡಬಹುದು.
icon

(6 / 8)

ಈ ರೀತಿ ಕಿರುಚಿತ್ರ ಕಳುಹಿಸಿದವರಿಗೆ ನಗದು ಬಹುಮಾನವೂ ಇದೆ. ಆಯ್ಕೆಯಾದ ಅತ್ಯುತ್ತಮ ಐದು ಕಿರುಚಿತ್ರಗಳನ್ನು ಝೀ ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತದೆ. ಮಹಾನಟಿ  ಸ್ಪರ್ಧಿಗಳನ್ನು ಇಟ್ಟುಕೊಂಡು ಹೊಸ ಕಿರುಚಿತ್ರ ನಿರ್ಮಿಸುವ ಅವಕಾಶವೂ ಆಯ್ಕೆಯಾದವರಿಗೆ ದೊರಕಲಿದೆ ಎಂದು ಝೀ ವಾಹಿನಿಯು ಪ್ರಕಟಣೆಯಲ್ಲಿ ತಿಳಿಸಿದೆ.
icon

(7 / 8)

ಸಿನಿಮಾ, ಕಿರುತೆರೆ, ಒಟಿಟಿ  ಸುದ್ದಿಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ. 
icon

(8 / 8)

ಸಿನಿಮಾ, ಕಿರುತೆರೆ, ಒಟಿಟಿ  ಸುದ್ದಿಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ. 

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು