ಚಿತ್ರಮಂದಿರಗಳಲ್ಲಿ ತೆರೆಕಂಡು ಕೇವಲ 14 ದಿನಕ್ಕೆ ಒಟಿಟಿ ಅಂಗಳ ಪ್ರವೇಶಿಸಿದ ರೋಟಿ ಕಪಡಾ ರೊಮ್ಯಾನ್ಸ್‌ ಸಿನಿಮಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಿತ್ರಮಂದಿರಗಳಲ್ಲಿ ತೆರೆಕಂಡು ಕೇವಲ 14 ದಿನಕ್ಕೆ ಒಟಿಟಿ ಅಂಗಳ ಪ್ರವೇಶಿಸಿದ ರೋಟಿ ಕಪಡಾ ರೊಮ್ಯಾನ್ಸ್‌ ಸಿನಿಮಾ

ಚಿತ್ರಮಂದಿರಗಳಲ್ಲಿ ತೆರೆಕಂಡು ಕೇವಲ 14 ದಿನಕ್ಕೆ ಒಟಿಟಿ ಅಂಗಳ ಪ್ರವೇಶಿಸಿದ ರೋಟಿ ಕಪಡಾ ರೊಮ್ಯಾನ್ಸ್‌ ಸಿನಿಮಾ

  • Roti Kapda Romance OTT Release: ತೆಲುಗಿನ ಬೋಲ್ಡ್ ಮತ್ತು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ರೋಟಿ ಕಪಡಾ ರೊಮ್ಯಾನ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ನವೆಂಬರ್ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಕೇವಲ 14 ದಿನಗಳಲ್ಲಿ ಒಟಿಟಿಗೆ ಆಗಮಿಸಿದೆ. 

ತೆಲುಗಿನ ರೋಟಿ ಕಪಡಾ ರೊಮ್ಯಾನ್ಸ್ ಸಿನಿಮಾ ನವೆಂಬರ್ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸದ್ದು ಮಾಡಿತ್ತು. ಇದೀಗ ಇದೇ ಸಿನಿಮಾ ಒಟಿಟಿಗೆ ಆಗಮಿಸಿದೆ. 
icon

(1 / 6)

ರೋಟಿ ಕಪಡಾ ರೊಮ್ಯಾನ್ಸ್‌ ಸಿನಿಮಾ ನಾಲ್ಕು ಜೋಡಿಗಳ ನಡುವಿನ ಪ್ರೀತಿ, ಪ್ರೇಮ ಮತ್ತು ಪ್ರಣಯದ ಕುರಿತ ಸಿನಿಮಾವಾಗಿದೆ.
icon

(2 / 6)

ಬೋಲ್ಡ್ ರೊಮ್ಯಾಂಟಿಕ್ ಕಾಮಿಡಿ ಎಂಟರ್ಟೈನರ್ ಜಾನರ್‌ನ ಈ ಸಿನಿಮಾದಲ್ಲಿ ಹರ್ಷ ನರ್ರಾ, ಸಂದೀಪ್ ಸರೋಜ್, ತರುಣ್, ಸುಪ್ರಜ್ ರಂಗಾ, ಸೋನು ಠಾಕೂರ್, ಮೇಘಲೇಖಾ ಮತ್ತು ಖುಷ್ಬೂ ಚೌಧರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.  
icon

(3 / 6)

ರೋಟಿ ಕಪಡಾ ರೊಮ್ಯಾನ್ಸ್ ಚಿತ್ರವನ್ನು ವಿಕ್ರಮ್ ರೆಡ್ಡಿ ನಿರ್ದೇಶಿಸಿದ್ದಾರೆ. ಲಕ್ಕಿ ಮೀಡಿಯಾ ಬ್ಯಾನರ್ ಅಡಿಯಲ್ಲಿ ಬೆಕ್ಕೆಮ್ ವೇಣುಗೋಪಾಲ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅವರು ಈ ಹಿಂದೆ ಹುಷಾರು, ಸಿನಿಮಾ ಚುಪಿಸ್ತಾ ಮಾವ, ವಿ ಹ್ಯಾವ್ ಕಮ್ ಆಫ್ ಏಜ್, ಪ್ರೇಮಾ ಇಷ್ಕ್ ಕಾದಲ್ ಮತ್ತು ಪಾಗಲ್ ನಂತಹ ಚಿತ್ರಗಳನ್ನು ಈ ಸಂಸ್ಥೆ ನಿರ್ಮಿಸಿದೆ. 
icon

(4 / 6)

ಇದೀಗ ನಾಲ್ಕು ಜೋಡಿಗಳ ಪ್ರೇಮಕಥೆಯಾದ ರೋಟಿ ಕಪಡಾ ರೊಮ್ಯಾನ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 14 ದಿನಗಳಲ್ಲಿ ಒಟಿಟಿಗೆ ಬಂದಿದೆ. 
icon

(5 / 6)

ಒಟಿಟಿ ಪ್ಲಾಟ್ ಫಾರ್ಮ್ ಈಟಿವಿ ವಿನ್‌ನಲ್ಲಿ ರೋಟಿ ಕಪಡಾ ರೊಮ್ಯಾನ್ಸ್ ಒಟಿಟಿ ಡಿಜಿಟಲ್ ರೂಪದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಡಿಸೆಂಬರ್ 12 ರಿಂದ ತೆಲುಗು ಭಾಷೆಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಹಾಸ್ಯದೊಂದಿಗೆ ರೊಮ್ಯಾಂಟಿಕ್ ಬೋಲ್ಡ್ ಚಿತ್ರಗಳನ್ನು ಇಷ್ಟಪಡುವವರಿಗೆ ಈ ಸಿನಿಮಾ ರುಚಿಸಬಹುದು.
icon

(6 / 6)

ಇತರ ಗ್ಯಾಲರಿಗಳು