Rajinikanth: ಅಭಿಮಾನಿಗಳ ಕಣ್ಣಿಗೆ ಹಬ್ಬ ನೀಡಿದ ಸೂಪರ್ ಸ್ಟಾರ್ ರಜನಿಕಾಂತ್ 10 ಅವತಾರಗಳು
- ರಜನೀಕಾಂತ್ ಕೇವಲ ತಮ್ಮ ನಟನೆಯಿಂದ ಮಾತ್ರವಲ್ಲ ವ್ಯಕ್ತಿತ್ವದಿಂದ ಕೂಡ ತುಂಬಾ ಖ್ಯಾತಿ ಗಳಿಸಿದ್ದಾರೆ. ಡಿಸೆಂಬರ್ 12ರಂದು ಈ ಮೇರು ನಟ ಜನಿಸಿದ್ದಾರೆ. 170 ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.
- ರಜನೀಕಾಂತ್ ಕೇವಲ ತಮ್ಮ ನಟನೆಯಿಂದ ಮಾತ್ರವಲ್ಲ ವ್ಯಕ್ತಿತ್ವದಿಂದ ಕೂಡ ತುಂಬಾ ಖ್ಯಾತಿ ಗಳಿಸಿದ್ದಾರೆ. ಡಿಸೆಂಬರ್ 12ರಂದು ಈ ಮೇರು ನಟ ಜನಿಸಿದ್ದಾರೆ. 170 ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.
(1 / 10)
ಸೂಪರ್ ಸ್ಟಾರ್ ಎಂದೇ ಖ್ಯಾತಿಗಳಿಸಿರುವ ರಜನಿಕಾಂತ್ ಡಿಸೆಂಬರ್ 12, 1950 ರಂದು ಜನಿಸಿದವರು. ಸತತವಾಗಿ ಸಿನಿಕರನ್ನು ಒಂದಾದಮೇಲೊಂದು ಸಿನಿಮಾದ ಮೂಲಕ ರಂಜಿಸಿದ್ದಾರೆ.
(5 / 10)
ಅಪಾರವಾದ ಅಭಿಮಾನಿಗಳನ್ನು ಇವರು ಹೊಂದಿದ್ದಾರೆ. ಇವರು ಅಭಿನಯಿಸಿದ ಸಿನಿಮಾಗಳು ಹಲವಾರು ಭಾಷೆಯಲ್ಲಿ ತೆರೆಕಂಡಿದೆ.
(6 / 10)
ತಮ್ಮ ವೃತ್ತಿಜೀವನದಲ್ಲಿ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಸಿನಿ ಕ್ಷೇತ್ರದಲ್ಲಿ ಇಂದಿಗೂ ಚಟುವಟಿಕೆಯಲ್ಲಿದ್ದಾರೆ.
(7 / 10)
ಈಗಿನ ಕಾಲದ ಹೀರೋಗಳೇ ನಾಚುವಂತೆ ಅಭಿನಯಿಸುತ್ತಾರೆ. ಜನಮನ ಗೆದ್ದ ನಿಜ ಜೀವನದ ನಾಯಕ ಎಂದು ಹಲವು ಅಭಿಮಾನಿಗಳು ಅವರನ್ನು ಕೊಂಡಾಡುತ್ತಾರೆ.
(8 / 10)
ತಮ್ಮ ಸ್ಟೈಲ್ ಮತ್ತು ಮ್ಯಾನರಿಸಂ ಮೂಲಕ ಇವರು ಹೆಚ್ಚು ಹೆಸರುವಾಸಿಯಾಗಿದ್ದಾರೆ. ತಲೈವಾ ಎಂದೇ ಎಲ್ಲರೂ ಇವರನ್ನು ಪ್ರೀತಿಯಿಂದ ಕರೆಯುತ್ತಾರೆ.
ಇತರ ಗ್ಯಾಲರಿಗಳು