The 44th Chess Olympiad Opening Ceremony: ಉದ್ಘಾಟನಾ ಸಮಾರಂಭದ ಸಚಿತ್ರ ವರದಿಗೆ ಇಲ್ನೋಡಿ
- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚೆಸ್ ಕಾಯಿನ್ ಅನಾವರಣ ಮಾಡುವ ಮೂಲಕ 44 ನೇ ಚೆಸ್ ಒಲಿಂಪಿಯಾಡ್‌ಗೆ ಚಾಲನೆ ನೀಡಿದರು. ಭಾರತ ಇದೇ ಮೊದಲ ಸಲ ಆಯೋಜಿಸಿರುವ ಚೆಸ್ ಒಲಿಂಪಿಯಾಡ್ ಇದು. ಇದರ ಸಚಿತ್ರ ವರದಿ ಇಲ್ಲಿದೆ.
- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚೆಸ್ ಕಾಯಿನ್ ಅನಾವರಣ ಮಾಡುವ ಮೂಲಕ 44 ನೇ ಚೆಸ್ ಒಲಿಂಪಿಯಾಡ್‌ಗೆ ಚಾಲನೆ ನೀಡಿದರು. ಭಾರತ ಇದೇ ಮೊದಲ ಸಲ ಆಯೋಜಿಸಿರುವ ಚೆಸ್ ಒಲಿಂಪಿಯಾಡ್ ಇದು. ಇದರ ಸಚಿತ್ರ ವರದಿ ಇಲ್ಲಿದೆ.
(1 / 19)
ಚೆನ್ನೈನಲ್ಲಿ 44ನೇ ಚೆಸ್ ಒಲಿಂಪಿಯಾಡ್‌ಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದ್ದು ಹೀಗೆ (PIB/PTI Photo)(PTI)
(2 / 19)
ಚೆಸ್ ಒಲಿಂಪಿಯಾಡ್‌ನ ಉದ್ಘಾಟನಾ ವೇದಿಕೆಯಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಇತರೆ ಗಣ್ಯರು (PIB/PTI Photo)(PTI)
(3 / 19)
ಐದು ಸಲದ ವಿಶ್ವ ಚಾಂಪಿಯನ್ ವಿಶ್ವನಾಥ್ ಆನಂದ್ ಅವರಿಂದ ಕ್ರೀಡಾಜ್ಯೋತಿ ಸ್ವೀಕರಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (ANI Photo/MK Stalin Twitter)(MK Stalin Twitter)
(4 / 19)
ಚೆನ್ನೈನಲ್ಲಿ 44ನೇ ಚೆಸ್ ಒಲಿಂಪಿಯಾಡ್‌ನ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು. (PTI Photo)(PTI)
(5 / 19)
ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆಗೆ ತಮಿಳುನಾಡು ರಾಜ್ಯದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಭಾರತೀಯ ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಅವರಿಂದ 44ನೇ ಚೆಸ್ ಒಲಿಂಪಿಯಾಡ್‌ನ ಕ್ರೀಡಾ ಜ್ಯೋತಿ ಸ್ವೀಕರಿಸಿದ ಸಂದರ್ಭ (Photo by Arun SANKAR / AFP)(AFP)
(6 / 19)
ಪ್ರಧಾನಿ ನರೇಂದ್ರ ಮೋದಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಮೈಕ್ ಸ್ಟಾಲಿನ್ ನಡುವೆ ಆಪ್ತ ಸಂವಾದ (ANI Photo)(ANI)
(8 / 19)
44ನೇ ಚೆಸ್ ಒಲಿಂಪಿಯಾಡ್‌ನ ಉದ್ಘಾಟನಾ ಸಮಾರಂಭದಲ್ಲಿ ನೃತ್ಯ ಕಲಾವಿದರ ಪ್ರದರ್ಶನ (Photo by Arun SANKAR / AFP)(AFP)
(9 / 19)
ತಮಿಳುನಾಡಿನ ಇತಿಹಾಸವನ್ನು ನೃತ್ಯರೂಪಕದ ಮೂಲಕ ಪ್ರದರ್ಶಿಸಿದ ಕಲಾವಿದರು. (ANI Photo/CMO Tamil Nadu Twitter)(CMO Tamil Nadu Twitter)
(10 / 19)
ಚೆನ್ನೈನಲ್ಲಿ ನಡೆದ 44ನೇ ಚೆಸ್ ಒಲಿಂಪಿಯಾಡ್ ಉದ್ಘಾಟನಾ ಸಮಾರಂಭದಲ್ಲಿ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಡಿಎಂಕೆ ಶಾಸಕ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಮತ್ತು ಇತರರು,(PTI Photo)(PTI)
(13 / 19)
44ನೇ ಚೆಸ್ ಒಲಿಂಪಿಯಾಡ್‌ನ ಉದ್ಘಾಟನಾ ಸಮಾರಂಭದಲ್ಲಿ ನೃತ್ಯ ಕಲಾವಿದರ ಪ್ರದರ್ಶನ (Photo by Arun SANKAR / AFP)(AFP)
(14 / 19)
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಂದ ಸ್ಮರಣಿಕೆ ಸ್ವೀಕರಿಸಿದರು. (ANI Photo/PIB)(ANI)
(15 / 19)
ತಮಿಳುನಾಡು ಮುಖ್ಯಮಂತ್ರಿ ಮೈಕ್ ಸ್ಟಾಲಿನ್ ಅವರು ಗುರುವಾರ ಚೆನ್ನೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂಗ್ಲಿಷ್ ಅನುವಾದಿತ ಪುಸ್ತಕ "ತೋಲ್ಕಪ್ಪಿಯಂ" ಅನ್ನು ನೀಡಿದರು. (ANI Photo/CMO Tamil Nadu Twitter)(CMO Tamil Nadu Twitter)
ಇತರ ಗ್ಯಾಲರಿಗಳು