OTT Releases This Week: ಕ್ರೈಂ ಥ್ರಿಲ್ಲರ್‌ನಿಂದ ಬೋಲ್ಡ್‌ ಸಿನಿಮಾಗಳವರೆಗೆ; ಒಟಿಟಿಯಲ್ಲಿ ಈ ವಾರ ನೋಡಬಹುದಾದ 6 ಬೆಸ್ಟ್‌ ಸಿನಿಮಾಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott Releases This Week: ಕ್ರೈಂ ಥ್ರಿಲ್ಲರ್‌ನಿಂದ ಬೋಲ್ಡ್‌ ಸಿನಿಮಾಗಳವರೆಗೆ; ಒಟಿಟಿಯಲ್ಲಿ ಈ ವಾರ ನೋಡಬಹುದಾದ 6 ಬೆಸ್ಟ್‌ ಸಿನಿಮಾಗಳಿವು

OTT Releases This Week: ಕ್ರೈಂ ಥ್ರಿಲ್ಲರ್‌ನಿಂದ ಬೋಲ್ಡ್‌ ಸಿನಿಮಾಗಳವರೆಗೆ; ಒಟಿಟಿಯಲ್ಲಿ ಈ ವಾರ ನೋಡಬಹುದಾದ 6 ಬೆಸ್ಟ್‌ ಸಿನಿಮಾಗಳಿವು

OTT Releases This Week: ನವೆಂಬರ್ ತಿಂಗಳಲ್ಲಿ ಸಾಕಷ್ಟು ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಲಿವೆ. ಆ ಪೈಕಿ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್‌ ಮತ್ತು ಜೀ 5 ಒಟಿಟಿ ವೇದಿಕೆಯಲ್ಲಿ ಸಾಕಷ್ಟು ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸಲಿವೆ. ಆ ಪೈಕಿ ಈ ತಿಂಗಳು ಯಾವೆಲ್ಲ ಸಿನಿಮಾಗಳು ಒಟಿಟಿಗೆ ಬರಲಿವೆ ಎಂಬ ಮಾಹಿತಿ ಇಲ್ಲಿದೆ.

icon

(1 / 7)

OTT Releases This Week: ನವೆಂಬರ್ ತಿಂಗಳಲ್ಲಿ ಸಾಕಷ್ಟು ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಲಿವೆ. ಆ ಪೈಕಿ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್‌ ಮತ್ತು ಜೀ 5 ಒಟಿಟಿ ವೇದಿಕೆಯಲ್ಲಿ ಸಾಕಷ್ಟು ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸಲಿವೆ. ಆ ಪೈಕಿ ಈ ತಿಂಗಳು ಯಾವೆಲ್ಲ ಸಿನಿಮಾಗಳು ಒಟಿಟಿಗೆ ಬರಲಿವೆ ಎಂಬ ಮಾಹಿತಿ ಇಲ್ಲಿದೆ. (Netflix, Disney, YouTube)

ಖ್ವಾಬೊನ್ ಕಾ ಝಮೇಲಾ ಸಿನಿಮಾದಲ್ಲಿ ಸಯಾನಿ ಗುಪ್ತಾ, ಪ್ರತೀಕ್ ಬಬ್ಬರ್, ಕುಬ್ರಾ ಸೇಠ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾ ನವೆಂಬರ್ 8 ರಿಂದ ಜಿಯೋ ಸಿನೆಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. 
icon

(2 / 7)

ಖ್ವಾಬೊನ್ ಕಾ ಝಮೇಲಾ ಸಿನಿಮಾದಲ್ಲಿ ಸಯಾನಿ ಗುಪ್ತಾ, ಪ್ರತೀಕ್ ಬಬ್ಬರ್, ಕುಬ್ರಾ ಸೇಠ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾ ನವೆಂಬರ್ 8 ರಿಂದ ಜಿಯೋ ಸಿನೆಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. (Jio Cinema)

"ಡೆಡ್‌ಫೂಲ್‌ ಮತ್ತು ವೊಲ್ವೆರಿನ್" ಸಿನಿಮಾ ನವೆಂಬರ್ 12 ರಿಂದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಪ್ರಸಾರವಾಗಲಿದೆ. 
icon

(3 / 7)

"ಡೆಡ್‌ಫೂಲ್‌ ಮತ್ತು ವೊಲ್ವೆರಿನ್" ಸಿನಿಮಾ ನವೆಂಬರ್ 12 ರಿಂದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಪ್ರಸಾರವಾಗಲಿದೆ. (YouTube)

ಕಳೆದ ತಿಂಗಳಷ್ಟೇ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು ಆಲಿಯಾ ಭಟ್‌ ನಟನೆಯ 'ಜಿಗ್ರಾ' ಸಿನಿಮಾ. ಈ ಚಿತ್ರದಲ್ಲಿ ಆಲಿಯಾ ಭಟ್, ವೇದಾಂಗ್ ರೈನಾ, ಆದಿತ್ಯ ನಂದಾ ಮತ್ತು ಇತರರು ನಟಿಸಿದ್ದಾರೆ. ಈ ಸಿನಿಮಾ ಇನ್ನೇನು ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. 
icon

(4 / 7)

ಕಳೆದ ತಿಂಗಳಷ್ಟೇ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು ಆಲಿಯಾ ಭಟ್‌ ನಟನೆಯ 'ಜಿಗ್ರಾ' ಸಿನಿಮಾ. ಈ ಚಿತ್ರದಲ್ಲಿ ಆಲಿಯಾ ಭಟ್, ವೇದಾಂಗ್ ರೈನಾ, ಆದಿತ್ಯ ನಂದಾ ಮತ್ತು ಇತರರು ನಟಿಸಿದ್ದಾರೆ. ಈ ಸಿನಿಮಾ ಇನ್ನೇನು ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. (X)

ವಿಕ್ಕಿ ವಿದ್ಯಾ ಕಾ ವೋ ವಾಲಾ ವೀಡಿಯೊ ಸಿನಿಮಾ ನವವಿವಾಹಿತರ ಖಾಸಗಿ ವೀಡಿಯೊದೊಂದಿಗೆ ಸಿಡಿ ಸುತ್ತ ಸುತ್ತುತ್ತದೆ. ಸಿಡಿ ಆಕಸ್ಮಿಕವಾಗಿ ಕಣ್ಮರೆಯಾಗುತ್ತದೆ. ಅವರ ಜೀವನವು ಹೇಗೆ ತಿರುವು ಪಡೆಯಿತು ಎಂಬುದರ ಬಗ್ಗೆ ಕಥೆ ಇದೆ. ಬೋಲ್ಡ್ ಮತ್ತು ಕಾಮಿಡಿ ರೊಮ್ಯಾಂಟಿಕ್ ಚಿತ್ರದಲ್ಲಿ ರಾಜ್ ಕುಮಾರ್ ರಾವ್, ತೃಪ್ತಿ ಡಿಮ್ರಿ, ಮಲ್ಲಿಕಾ ಶೆರಾವತ್ ಮತ್ತು ಇತರರು ಮುಖ್ಯ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾ ಡಿಸೆಂಬರ್ 6ರಂದು ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. 
icon

(5 / 7)

ವಿಕ್ಕಿ ವಿದ್ಯಾ ಕಾ ವೋ ವಾಲಾ ವೀಡಿಯೊ ಸಿನಿಮಾ ನವವಿವಾಹಿತರ ಖಾಸಗಿ ವೀಡಿಯೊದೊಂದಿಗೆ ಸಿಡಿ ಸುತ್ತ ಸುತ್ತುತ್ತದೆ. ಸಿಡಿ ಆಕಸ್ಮಿಕವಾಗಿ ಕಣ್ಮರೆಯಾಗುತ್ತದೆ. ಅವರ ಜೀವನವು ಹೇಗೆ ತಿರುವು ಪಡೆಯಿತು ಎಂಬುದರ ಬಗ್ಗೆ ಕಥೆ ಇದೆ. ಬೋಲ್ಡ್ ಮತ್ತು ಕಾಮಿಡಿ ರೊಮ್ಯಾಂಟಿಕ್ ಚಿತ್ರದಲ್ಲಿ ರಾಜ್ ಕುಮಾರ್ ರಾವ್, ತೃಪ್ತಿ ಡಿಮ್ರಿ, ಮಲ್ಲಿಕಾ ಶೆರಾವತ್ ಮತ್ತು ಇತರರು ಮುಖ್ಯ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾ ಡಿಸೆಂಬರ್ 6ರಂದು ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ. (YouTube)

ಕೋಬ್ರಾ ಕೈ 6 ಭಾಗ 2 ಹೊಚ್ಚ ಹೊಸ ಕಥೆಯೊಂದಿಗೆ ಬರುತ್ತಿದೆ. ಈ ಸರಣಿ ನವೆಂಬರ್ 15ರಂದು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಪ್ರಸಾರವಾಗಲಿದೆ. 
icon

(6 / 7)

ಕೋಬ್ರಾ ಕೈ 6 ಭಾಗ 2 ಹೊಚ್ಚ ಹೊಸ ಕಥೆಯೊಂದಿಗೆ ಬರುತ್ತಿದೆ. ಈ ಸರಣಿ ನವೆಂಬರ್ 15ರಂದು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಪ್ರಸಾರವಾಗಲಿದೆ. (Netflix)

ಕ್ರೈಮ್ ಥ್ರಿಲ್ಲರ್ ವೆಬ್ ಸರಣಿ "ದಿ ಬಕಿಂಗ್‌ ಹ್ಯಾಮ್‌ ಮರ್ಡರ್ಸ್" ಸಿನಿಮಾ ಈಗ ಒಟಿಟಿಗೆ ಆಗಮಿಸಿದೆ. ಕರೀನಾ ಕಪೂರ್ ಮುಖ್ಯ ಪಾತ್ರವನ್ನು ನಿರ್ವಹಿಸಿರುವ ಈ ಸಿನಿಮಾ, ನವೆಂಬರ್ 8 ರಂದು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. 
icon

(7 / 7)

ಇತರ ಗ್ಯಾಲರಿಗಳು