Tibet Youth Congress protest: ಚೀನಾದ ವಿದೇಶಾಂಗ ಸಚಿವ ಭಾರತ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸಿದ ಟಿಬೆಟ್ ಯುವ ಕಾಂಗ್ರೆಸ್ | ಚಿತ್ರಗಳು
ದೆಹಲಿಯ ಶಾಂತಿಪಥ್‌ನಲ್ಲಿರುವ ಚೀನಾ ರಾಯಭಾರ ಕಚೇರಿಯಲ್ಲಿ ಮಾರ್ಚ್ 2 ರಂದು ನಡೆಯಲಿರುವ ಜಿ20 ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಚೀನಾದ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಬರುತ್ತಿದ್ದಾರೆ. ಇವರ ಭೇಟಿಯನ್ನು ವಿರೋಧಿಸಿ ಟಿಬೆಟ್ ಯುವ ಕಾಂಗ್ರೆಸ್ ಬುಧವಾರ ಪ್ರತಿಭಟನೆ ನಡೆಸಿದೆ.
(1 / 5)
ಪ್ರತಿಭಟನಾಕಾರರು "ಜಿ20, ಟಿಬೆಟಿನ ಮಕ್ಕಳನ್ನು ಉಳಿಸಿ" ಎಂಬ ಪೋಸ್ಟರ್‌ಗಳನ್ನು ಹಿಡಿದುಕೊಂಡಿದ್ದರು. ಪ್ರತಿಭಟನಾಕಾರರನ್ನು ಭದ್ರತಾ ಪಡೆಗಳು ಬಂಧಿಸಿದ್ದಾರೆ. (Vipin Kumar/ Hindustan Times)
(2 / 5)
ಚೀನಾ ವಿರೋಧಿ ಭಿತ್ತಿಫಲಕಗಳನ್ನು ಹಿಡಿದುಕೊಂಡಿರುವ ಪ್ರತಿಭಟನಾಕಾರರನ್ನು ಹಿಡಿಯಲು ಪ್ರಯತ್ನಿಸುತ್ತಿರುವ ಪೊಲೀಸರು.(Vipin Kumar/ Hindustan Times)
(3 / 5)
ಪರಿಸ್ಥಿತಿ ನಿಯಂತ್ರಣಕ್ಕಾಗಿ ಪ್ರತಿಭಟನಕಾರರೊಬ್ಬರನ್ನು ಪೊಲೀಸರು ಗಟ್ಟಿಯಾಗಿ ಹಿಡಿದುಕೊಂಡಿರುವುದು.(Vipin Kumar/ Hindustan Times)
(4 / 5)
ಟಿಬೆಟಿಯನ್ ಧ್ವಜ ಹಿಡಿದುಕೊಂಡಿರುವ ಪ್ರತಿಭಟನಾಕಾರನನ್ನು ಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿರುವುದು. (Vipin Kumar/ Hindustan Times)
ಇತರ ಗ್ಯಾಲರಿಗಳು