ಕನ್ನಡ ಸುದ್ದಿ  /  Photo Gallery  /  Today Upendra Birthday Which Film You Like Real Star A Om Prethse Budhivantha Super Kalpana Etc

Upendra Birthday:ರಿಯಲ್‌ ಸ್ಟಾರ್‌ ಉಪೇಂದ್ರಗೆ ಹುಟ್ಟುಹಬ್ಬದ ಸಂಭ್ರಮ, ಉಪ್ಪಿಯ ಯಾವ ಸಿನಿಮಾ ನಿಮಗಿಷ್ಟ?

  • ಕನ್ನಡ ಚಿತ್ರರಂಗದಲ್ಲಿ ಒಂದಕ್ಕಿಂತ ಒಂದು ಭಿನ್ನ ಸಿನಿಮಾ ಮಾಡಿ ಗಮನ ಸೆಳೆದ ನಟ, ನಿರ್ದೇಶಕ ಮತ್ತು ಪ್ರಸ್ತುತ ಪ್ರಜಾಕೀಯ ಪಕ್ಷದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಜತೆಗೆ, ಇವರ ಕಬ್ಜ ಚಿತ್ರವೂ ಬರಲಿದ್ದು, ಹೊಸ ನಿರೀಕ್ಷೆ ಮೂಡಿಸಿದೆ.

1998ರಲ್ಲಿ ತೆರೆಕಂಡ "ಎʼʼ ಎಂಬ ಕನ್ನಡ ರೊಮಾಂಟಿಕ್‌ ಸೈಕಾಲಜಿಕಲ್‌ ಸಿನಿಮಾವನ್ನು ಬರೆದು ನಿರ್ದೇಶಿಸಿ ನಟಿಸಿದ್ದರು ಉಪೇಂದ್ರ. ಹಲವು ಫ್ಲ್ಯಾಷ್‌ಬ್ಯಾಕ್‌ಗಳ ಈ ಚಿತ್ರ ವಿಭಿನ್ನವಾಗಿ ಜನರ ಗಮನಸೆಳೆದಿತ್ತು. ಹೀರೋ ಸೂರ್ಯ ಪಾತ್ರಕ್ಕೂ ಅವರೇ ಜೀವ ತುಂಬಿದ್ದರು. ವಿಶೇಷವೆಂದರೆ, 'ಎ' ಸಿನಿಮಾದೊಳಗೆ ಒಂದು ಸಿನಿಮಾ ಕಥೆ ಇತ್ತು. ಉಪೇಂದ್ರ ಡೈರೆಕ್ಟರ್ ಪಾತ್ರ ಮಾಡಿದ್ದರೆ, ಚಾಂದಿನಿ ಸಿನಿಮಾದೊಳಗೂ ನಾಯಕಿಯಾಗಿಯೇ ಕಾಣಿಸಿಕೊಂಡಿದ್ದರು. ಚಿತ್ರದ ಸ್ಕ್ರೀನ್‌ಪ್ಲೇ ಆಗ ಕಾಲಕ್ಕೆ ಸದ್ದು ಮಾಡಿತ್ತು. ಮಾರಿ ಕಣ್ಣು ಹೋರಿ ಮ್ಯಾಗೆ..', 'ಸುಮ್‌ ಸುಮ್ನೇ ನಗ್ತಾಳೆ.. ಹಾಡುಗಳು ನೆನಪಾಗದೆ ಇದ್ದೀತೇ?
icon

(1 / 7)

ತನ್ನದೇ ಹೆಸರಿನ ಸಿನಿಮಾ ಮಾಡಿ ಉಪೇಂದ್ರ ಗೆದ್ದಿದ್ದರು. ಉಪೇಂದ್ರ, ಪ್ರೀತ್ಸೆ, ರಕ್ತ ಕಣ್ಣೀರು, ಅನಾಥರು, ಬುದ್ಧಿವಂತ, ಸೂಪರ್‌, ಗಾಡ್‌ಫಾದರ್‌, ಕಲ್ಪನಾ, ಉಪ್ಪಿ -೨, ಮುಕುಂದ ಮುರಾರಿ, ಐಶ್ವರ್ಯ, ಟೋಪಿವಾಲ ಹೀಗೆ ಇವರು ಹತ್ತು ಹಲವು ಜನಪ್ರಿಯ, ವಿಭಿನ್ನ ಸಿನಿಮಾಗಳನ್ನು ನೀಡಿದ್ದಾರೆ. ಇವರ ನಿರ್ದೇಶನದ ಓಂ ಸಿನಿಮಾವಂತೂ ಮರೆಯಲು ಸಾಧ್ಯವಿಲ್ಲ. ಉಪ್ಪಿ ಎಂದಾಗ ನಿಮಗೆ ಯಾವ ಸಿನಿಮಾ ನೆನಪಾಗುತ್ತದೆ?
icon

(2 / 7)

ಕಳೆದ ಬಾರಿ ಕೋವಿಡ್ ಹಿನ್ನೆಲೆ ಕೇವಲ ಕುಟುಂಬಸ್ಥರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಉಪೇಂದ್ರ ಅವರು ಈ ಬಾರಿ ವಿಶೇಷವಾಗಿ ಬರ್ತ್​​ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ರಿಯಲ್​ ಸ್ಟಾರ್ ಉಪೇಂದ್ರ ಜನ್ಮದಿನದ ಸಲುವಾಗಿಯೇ ಒಂದು ದಿನ ಮೊದಲೇ ಕಬ್ಜ ಸಿನಿಮಾ ಟೀಸರ್​ ರಿಲೀಸ್ ಮಾಡಲಾಗಿದೆ.
icon

(3 / 7)

ನಿಮಗೆ ಉಪೇಂದ್ರ ಅವರ ಶ್‌ ಸಿನಿಮಾ ನೆನಪಿದೆಯೇ? ಹಾರರ್‌ ಸಿನಿಮಾಗಳನ್ನೂ ಮಾಡಿಯೂ ಉಪ್ಪಿ ಸೈ ಎಣಿಸಿಕೊಂಡಿದ್ದರು.
icon

(4 / 7)

(5 / 7)

80ರ ದಶಕದ ಅಂಡರ್ ವರ್ಲ್ಡ್ ಕಥೆ ಆಧರಿಸಿರುವ ಕಬ್ಜ ಚಿತ್ರ ಅದ್ಧೂರಿ ಮೇಕಿಂಗ್​ ಹೊಂದಿದೆಯಂತೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಮರಾಠಿ, ಬೆಂಗಾಲಿ ಸೇರಿ 7 ಭಾಷೆಯಲ್ಲಿ ರಿಲೀಸ್ ಆಗಲಿದೆ. ಇಷ್ಟು ಭಾಷೆಗಳಲ್ಲಿ ರಿಲೀಸ್‌ ಆಗುವ ಕನ್ನಡ ಮೊದಲ ಚಿತ್ರವಿದು. ಇದೇ ದಸರಾ ವೇಳೆಗೆ ತೆರೆಕಾಣಲಿದೆ.
icon

(6 / 7)

ಈ ಹಿಂದೆ ಉಪ್ಪಿಯ ಹುಟ್ಟುಹಬ್ಬಕ್ಕೆ ಉಪ್ಪಿ ಮುಂಬೈ ಅಭಿಮಾನಿಗಳು ಕೆಲವು ವರ್ಷಗಳ ಹಿಂದೆ ಹಂಚಿಕೊಂಡ ಆರ್ಟ್‌. ಉಪೇಂದ್ರ ಅವರು ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ನಿನ್ನೆ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಉಪೇಂದ್ರ ಮನೆಗೆ ತಡರಾತ್ರಿಯೇ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು. ನೆಚ್ಚಿನ ನಟನಿಗೆ ಎಲ್ಲರೂ ಬರ್ತ್​​​ಡೇ ವಿಶ್ ಮಾಡಿದ್ದಾರೆ. ಅಭಿಮಾನಿಗಳಿಗೆ ಉಪೇಂದ್ರ ಸಿಹಿ ಹಂಚಿದ್ದಾರೆ.
icon

(7 / 7)

ಇತರ ಗ್ಯಾಲರಿಗಳು