ನಟ ಚಿರಂಜೀವಿಗೆ ಎಎನ್ಆರ್ ರಾಷ್ಟ್ರೀಯ ಪ್ರಶಸ್ತಿ ವಿತರಿಸಿದ ಅಮಿತಾಬ್ ಬಚ್ಚನ್; ಸಮಾರಂಭದಲ್ಲಿ ಮಿಂಚಿದ ನಾಗಚೈತನ್ಯ- ಶೋಭಿತಾ ಧೂಳಿಪಾಲ
- Megastar Chiranjeevi ANR Award: ಮೆಗಾಸ್ಟಾರ್ ಚಿರಂಜೀವಿ ಎಎನ್ಆರ್ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೋಮವಾರ (ಅಕ್ಟೋಬರ್ 28) ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯ್ತು. ಇದೇ ಕಾರ್ಯಕ್ರಮದಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಜೋಡಿ ವಿಶೇಷ ಆಕರ್ಷಣೆಯಾಗಿತ್ತು.

(1 / 6)
ಹೈದರಾಬಾದ್‌ನಲ್ಲಿ ನಡೆದ ಎಎನ್‌ಆರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ತೆಲುಗು ಸ್ಟಾರ್ ನಟರ ಜತೆಗೆ ಅಮಿತಾಬ್ ಬಚ್ಚನ್.
(2 / 6)
ಚಿರಂಜೀವಿ ಅವರು ಅಮಿತಾಬ್ ಬಚ್ಚನ್ ಅವರಿಂದ ANR ರಾಷ್ಟ್ರ ಪ್ರಶಸ್ತಿಯನ್ನು ಸ್ವೀಕರಿಸಿದರು. ಸುಬ್ಬಿರಾಮಿ ರೆಡ್ಡಿ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
(3 / 6)
ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಎಎನ್ಆರ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿರಂಜೀವಿ, ನಾಗಾರ್ಜುನ್ ಮತ್ತು ಬಿಗ್ ಬಿ ಅಮಿತಾಬ್ ಬಚ್ಚನ್.
(4 / 6)
ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡ ನಾಗಚೈತನ್ಯ ಮತ್ತು ಶೋಭಿತಾ ಎಎನ್ಆರ್ ಪ್ರಶಸ್ತಿ ಕಾರ್ಯಕ್ರಮದ ಹೈಲೈಟ್ ಆಗಿದ್ದರು. ನಿಶ್ಚಿತಾರ್ಥದ ನಂತರ ಮೊದಲ ಬಾರಿಗೆ ಈ ಇಬ್ಬರೂ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡರು.
(5 / 6)
ಚಿರಂಜೀವಿಗೆ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ನಾಗಾರ್ಜುನ್ ಜತೆಗೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್.
ಇತರ ಗ್ಯಾಲರಿಗಳು