Game Changer: 500 ಕೋಟಿ ಬಜೆಟ್‌ನ ಗೇಮ್‌ ಚೇಂಜರ್‌ ಚಿತ್ರಕ್ಕಾಗಿ ನಟ ರಾಮ್‌ ಚರಣ್‌, ನಿರ್ದೇಶಕ ಶಂಕರ್‌ ಪಡೆದ ಸಂಭಾವನೆ ಇಷ್ಟೊಂದಾ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Game Changer: 500 ಕೋಟಿ ಬಜೆಟ್‌ನ ಗೇಮ್‌ ಚೇಂಜರ್‌ ಚಿತ್ರಕ್ಕಾಗಿ ನಟ ರಾಮ್‌ ಚರಣ್‌, ನಿರ್ದೇಶಕ ಶಂಕರ್‌ ಪಡೆದ ಸಂಭಾವನೆ ಇಷ್ಟೊಂದಾ?

Game Changer: 500 ಕೋಟಿ ಬಜೆಟ್‌ನ ಗೇಮ್‌ ಚೇಂಜರ್‌ ಚಿತ್ರಕ್ಕಾಗಿ ನಟ ರಾಮ್‌ ಚರಣ್‌, ನಿರ್ದೇಶಕ ಶಂಕರ್‌ ಪಡೆದ ಸಂಭಾವನೆ ಇಷ್ಟೊಂದಾ?

  • Game Changer Cast Fees: ಟಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಗೇಮ್‌ ಚೇಂಜರ್‌ ಸಿನಿಮಾ ಇದೇ ಜ 10ರಂದು ತೆರೆಗೆ ಬರುತ್ತಿದೆ. ಬಹುನಿರೀಕ್ಷಿತ ಸಿನಿಮಾ ಎಂಬ ವಿಶೇಷಣದ ಜತೆಗೆ ಸಾಕಷ್ಟು ಹೈಪ್‌ ಕ್ರಿಯೇಟ್‌ ಮಾಡಿದೆ. ಸ್ಟಾರ್‌ ತಾರಾಬಳಗವೂ ಈ ಸಿನಿಮಾದಲ್ಲಿದೆ. ಇಂತಿಪ್ಪ ಸಿನಿಮಾದ ಮುಖ್ಯಭೂಮಿಕೆಯ ಕಲಾವಿದರಿಗೆ ಸಿಕ್ಕ ಸಂಭಾವನೆ ಎಷ್ಟು? ಹೀಗಿದೆ ರಿಪೋರ್ಟ್‌. 

ಗೇಮ್‌ ಚೇಂಜರ್‌ ಸಿನಿಮಾ ಟಾಲಿವುಡ್‌ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ. ತೆಲುಗು ಮಾತ್ರವಲ್ಲದೆ, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿಯೂ ಬಿಡುಗಡೆ ಆಗುತ್ತಿದೆ. 
icon

(1 / 5)

ಗೇಮ್‌ ಚೇಂಜರ್‌ ಸಿನಿಮಾದಲ್ಲಿ ನಾಯಕಿಯಾಗಿರುವ ಕಿಯಾರಾ ಅಡ್ವಾನಿಗೆ ಈ ಸಿನಿಮಾ ಸಲುವಾಗಿ, 5ರಿಂದ 7 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. 
icon

(2 / 5)

ನಾಯಕನಾಗಿ ನಟಿಸಿರುವ ರಾಮ್‌ ಚರಣ್‌ ತೇಜ ಅವರು ಈ ಸಿನಿಮಾಕ್ಕಾಗಿ ಬರೋಬ್ಬರಿ 65 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. 
icon

(3 / 5)

ಇನ್ನು ಈ ಸಿನಿಮಾದ ನಿರ್ದೇಶಕ ಶಂಕರ್‌ ಈ ಮೆಗಾ ಸಿನಿಮಾಕ್ಕಾಗಿ 35 ಕೋಟಿ ಸಂಭಾವನೆಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. 
icon

(4 / 5)

500 ಕೋಟಿ ವೆಚ್ಚದಲ್ಲಿ ಗೇಮ್‌ ಚೇಂಜರ್‌ ಸಿನಿಮಾ ನಿರ್ಮಾಣವಾಗಿದೆ. ದಿಲ್‌ ರಾಜು ಈ ಸಿನಿಮಾದ ನಿರ್ಮಾಪಕರು. 
icon

(5 / 5)

ಇತರ ಗ್ಯಾಲರಿಗಳು