ಬಂಗಾರದ ವರ್ಣದ ಸೀರೆಯಲ್ಲಿ ನಭಾ ನಟೇಶ್‌ ವೈಯ್ಯಾರ; ನಟಿಯ ಫೋಟೋಗಳಿಗೆ ನೆಟ್ಟಿಗರ ಮೆಚ್ಚುಗೆ PHOTOS-tollywood actress nabha natesh looks pretty in golden saree nabha slays in stunning saree nabha natesh new stills mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಂಗಾರದ ವರ್ಣದ ಸೀರೆಯಲ್ಲಿ ನಭಾ ನಟೇಶ್‌ ವೈಯ್ಯಾರ; ನಟಿಯ ಫೋಟೋಗಳಿಗೆ ನೆಟ್ಟಿಗರ ಮೆಚ್ಚುಗೆ Photos

ಬಂಗಾರದ ವರ್ಣದ ಸೀರೆಯಲ್ಲಿ ನಭಾ ನಟೇಶ್‌ ವೈಯ್ಯಾರ; ನಟಿಯ ಫೋಟೋಗಳಿಗೆ ನೆಟ್ಟಿಗರ ಮೆಚ್ಚುಗೆ PHOTOS

Nabha Natesh New Photos: ಕನ್ನಡದಲ್ಲಿ ಗುರುತಿಸಿಕೊಂಡು, ಸದ್ಯ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದ್ದಾರೆ ನಟಿ ನಭಾ ನಟೇಶ್. ಅಪಘಾತದಿಂದ ಎರಡು ವರ್ಷ ಚಿತ್ರರಂಗದಿಂದ ದೂರ ಉಳಿದಿದ್ದ ಈ ನಟಿ, ತೆಲುಗಿನ ಡಾರ್ಲಿಂಗ್‌ ಚಿತ್ರದ ಮೂಲಕ ಕಂಬ್ಯಾಕ್‌ ಮಾಡಿದ್ದರು. ಹೇಳಿಕೊಳ್ಳುವ ಯಶ ಕಾಣಲಿಲ್ಲ ಆ ಚಿತ್ರ. ಇದೀಗ ಗ್ಯಾಪ್‌ನಲ್ಲಿಯೇ ಹೊಸ ಫೋಟೋಗಳ ಜತೆ ಆಗಮಿಸಿದ್ದಾರೆ.  

ಸ್ಯಾಂಡಲ್‌ವುಡ್‌ ನಟಿಯಾದರೂ, ಪರಭಾಷೆಗಳಲ್ಲಿಯೇ ಹೆಚ್ಚು ಮಿಂಚುತ್ತಿದ್ದಾರೆ ನಟಿ ನಭಾ ನಟೇಶ್‌. ಇದೀಗ ಇದೇ ನಟಿ ಬಂಗಾರದ ವರ್ಣದ ಸೀರೆಯಲ್ಲಿ ಎದುರಾಗಿದ್ದಾರೆ. 
icon

(1 / 5)

ಸ್ಯಾಂಡಲ್‌ವುಡ್‌ ನಟಿಯಾದರೂ, ಪರಭಾಷೆಗಳಲ್ಲಿಯೇ ಹೆಚ್ಚು ಮಿಂಚುತ್ತಿದ್ದಾರೆ ನಟಿ ನಭಾ ನಟೇಶ್‌. ಇದೀಗ ಇದೇ ನಟಿ ಬಂಗಾರದ ವರ್ಣದ ಸೀರೆಯಲ್ಲಿ ಎದುರಾಗಿದ್ದಾರೆ. (instagram\ Nabha Natesh)

ಚಿನ್ನದ ಬಣ್ಣದ ಆಕರ್ಷಕ ಸೀರೆಯಲ್ಲಿ ನಭಾ ಆಕರ್ಷಕವಾಗಿ ಕಂಡಿದ್ದಾರೆ. 
icon

(2 / 5)

ಚಿನ್ನದ ಬಣ್ಣದ ಆಕರ್ಷಕ ಸೀರೆಯಲ್ಲಿ ನಭಾ ಆಕರ್ಷಕವಾಗಿ ಕಂಡಿದ್ದಾರೆ. 

ಈ ಸರಣಿ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿರುವ ನಭಾ, ಗೋಲ್ಡ್ ಎಂಬ ಕ್ಯಾಪ್ಷನ್‌ ಕೊಟ್ಟಿದ್ದಾರೆ. ನಟಿಯ ಈ ಫೋಟೋಗಳಿಗೆ ಲೈಕ್ಸ್‌ ಸುರಿಮಳೆಯೂ ಸುರಿಯುತ್ತಿದೆ.
icon

(3 / 5)

ಈ ಸರಣಿ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿರುವ ನಭಾ, ಗೋಲ್ಡ್ ಎಂಬ ಕ್ಯಾಪ್ಷನ್‌ ಕೊಟ್ಟಿದ್ದಾರೆ. ನಟಿಯ ಈ ಫೋಟೋಗಳಿಗೆ ಲೈಕ್ಸ್‌ ಸುರಿಮಳೆಯೂ ಸುರಿಯುತ್ತಿದೆ.

ನಭಾ ನಟೇಶ್ 2015ರಲ್ಲಿ ವಜ್ರಕಾಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2018 ರಲ್ಲಿ ಅವರು ನೇನು ದೋಚುಕುಂಡುವಾಟೆ ಚಿತ್ರದ ಮೂಲಕ ತೆಲುಗು ಚಿತ್ರರಂಗದತ್ತ ಮುಖಮಾಡಿದರು. ಇಸ್ಮಾರ್ಟ್ ಶಂಕರ್ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿ, ಸತತ ನಾಲ್ಕು ತೆಲುಗು ಚಿತ್ರಗಳಲ್ಲಿಯೂ ಅಭಿನಯಿಸಿದರು. 
icon

(4 / 5)

ರಸ್ತೆ ಅಪಘಾತದಿಂದಾಗಿ ನಭಾ ನಟೇಶ್ ಎರಡು ವರ್ಷಗಳ ಕಾಲ ಸಿನಿಮಾರಂಗದಿಂದ ದೂರ ಉಳಿದಿದ್ದರು. ತೆಲುಗಿನ ಡಾರ್ಲಿಂಗ್ ಚಿತ್ರದ ಮೂಲಕ ಕಂಬ್ಯಾಕ್‌ ಮಾಡಿದ್ದರು. ಈಸಿನಿಮಾ ಜುಲೈ 19ರಂದು ರಿಲೀಸ್‌ ಆಗಿತ್ತು. ಪ್ರಸ್ತುತ ನಿಖಿಲ್ ಅವರ ಮುಂಬರುವ ಸ್ವಯಂಭು ಚಿತ್ರದಲ್ಲಿ ನಭಾ ನಟಿಸುತ್ತಿದ್ದಾರೆ.
icon

(5 / 5)

ಇತರ ಗ್ಯಾಲರಿಗಳು