ಶ್ರೀಲಂಕಾ ಕಾಡಿನ ಮಧ್ಯೆ ತುಂಡುಡುಗೆ ಧರಿಸಿ ಹಾಟ್ ಅವತಾರದಲ್ಲಿ ಬರ್ತ್‌ಡೇ ಆಚರಿಸಿಕೊಂಡ ಪೂಜಾ ಹೆಗ್ಡೆ
- Pooja Hegde Birthday: ಬಹುಭಾಷಾ ನಟಿ ಪೂಜಾ ಹೆಗ್ಡೆ ತಮ್ಮ ಹುಟ್ಟುಹಬ್ಬವನ್ನು ಶ್ರೀಲಂಕಾದ ಸುಂದರ ಕಾಡಿನಲ್ಲಿ ಆಚರಿಸಿಕೊಂಡಿದ್ದಾರೆ. ತುಂಡುಡುಗೆ ಧರಿಸಿ, ಸಣ್ಣ ಉಡುಪನ್ನು ಧರಿಸಿ ಆಚರಿಸಿಕೊಂಡರು ಮತ್ತು ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅವು ವೈರಲ್ ಆಗುತ್ತಿವೆ.

(1 / 6)
ಟಾಲಿವುಡ್ ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ತಮ್ಮ 34 ನೇ ಹುಟ್ಟುಹಬ್ಬವನ್ನು ವಿಶೇಷವಾದ ಸ್ಥಳದಲ್ಲಿ (ಅಕ್ಟೋಬರ್ 14) ಆಚರಿಸಿಕೊಂಡಿದ್ದಾರೆ.
(3 / 6)
ಸರಣಿ ಪ್ಲಾಪ್ ಸಿನಿಮಾಗಳನ್ನು ನೀಡಿ, ಇದೀಗ ಮತ್ತೆ ದಳಪತಿ ವಿಜಯ್ 69ನೇ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಪೂಜಾ.
(4 / 6)
ಕಾಡಿನಲ್ಲಿ ಹುಟ್ಟುಹಬ್ಬ.. ನೀವು ತೋರಿಸುವ ಪ್ರೀತಿ, ಸಂದೇಶಗಳು ಮತ್ತು ಶುಭಾಶಯಗಳಿಗೆ ಧನ್ಯವಾದಗಳು. ನಾನು ಸಾಧ್ಯವಾದಷ್ಟು ಸಂದೇಶಗಳಿಗೆ ಪ್ರತಿಕ್ರಿಯಿಸುತ್ತೇನೆ. ಲವ್ ಯೂ ಎಂದು ಫೋಟೋಗಳಿಗೆ ಕ್ಯಾಪ್ಷನ್ ನೀಡಿದ್ದಾರೆ.
(5 / 6)
ನಟಿಯ ಹಾಟ್ ಫೋಟೋಗಳಿಗೆ ನೆಟ್ಟಿಗರಿಂದ ಬಗೆಬಗೆ ಕಾಮೆಂಟ್‌ಗಳು ಸಂದಾಯವಾಗುತ್ತಿದ್ದು, ಹ್ಯಾಪಿ ಬರ್ತ್‌ಡೇ ಎನ್ನುತ್ತಿದ್ದಾರೆ.
ಇತರ ಗ್ಯಾಲರಿಗಳು