ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹಾಟ್‌ನೆಸ್‌ಗೆ ಕಿಡಿ ಸೋಕಿಸಿದ ‘ಸೀರೆ’ ಚೆಲುವೆ ಆರಾಧ್ಯಾ ದೇವಿ; Rgv ಕಣ್ಣು ಕುಕ್ಕಿದ್ದ ಹುಡುಗಿಯ ಬೋಲ್ಡ್‌ ಬಿನ್ನಾಣ Photos

ಹಾಟ್‌ನೆಸ್‌ಗೆ ಕಿಡಿ ಸೋಕಿಸಿದ ‘ಸೀರೆ’ ಚೆಲುವೆ ಆರಾಧ್ಯಾ ದೇವಿ; RGV ಕಣ್ಣು ಕುಕ್ಕಿದ್ದ ಹುಡುಗಿಯ ಬೋಲ್ಡ್‌ ಬಿನ್ನಾಣ PHOTOS

  • ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಕಣ್ಣು ಯಾರ ಮೇಲಾದರೂ ಬಿದ್ದರೆ, ಅಲ್ಲೊಂದು ಸಿನಿಮಾ ನಿರ್ಮಾಣ ಫಿಕ್ಸ್‌ ಎಂತಲೇ ಅರ್ಥ. ಕಳೆದ ವರ್ಷ ಸೋಷಿಯಲ್‌ ಮೀಡಿಯಾದಲ್ಲಿ ಸೀರೆಯಲ್ಲಿ ಸಂಚಲನ ಸೃಷ್ಟಿಸಿದ್ದ ಆರಾಧ್ಯ ದೇವಿಯ ಹುಡುಕಾಟದಲ್ಲಿದ್ದರು ಆರ್‌ಜಿವಿ. ಅದರಂತೆ, ಆ ಯುವತಿಯನ್ನು ಸಂಪರ್ಕಿಸಿ, ಅವರ ಜತೆಗೆ ಸೀರೆ ಹೆಸರಿನ ಸಿನಿಮಾ ಮಾಡುತ್ತಿರುವುದು ಸದ್ಯದ ಅಪ್‌ಡೇಟ್‌.

ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಕಣ್ಣೀಗ ಆರಾಧ್ಯ ದೇವಿ ಮೇಲಿದೆ. ಏಕೆಂದರೆ, ಇದೇ ಆರಾಧ್ಯಾ ಜತೆಗೆ ಸೀರೆ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ ನಿರ್ದೇಶಕ ಆರ್‌ಜಿವಿ. 
icon

(1 / 8)

ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಕಣ್ಣೀಗ ಆರಾಧ್ಯ ದೇವಿ ಮೇಲಿದೆ. ಏಕೆಂದರೆ, ಇದೇ ಆರಾಧ್ಯಾ ಜತೆಗೆ ಸೀರೆ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ ನಿರ್ದೇಶಕ ಆರ್‌ಜಿವಿ. (Instagram\ iamaaradhyadevi)

ಈ ಮೊದಲು ಸೋಷಿಯಲ್‌ ಮೀಡಿಯಾದಲ್ಲಿ ಈ ಯುವತಿ ಸೀರೆಯಲ್ಲಿ ಮೈಮಾಟ ಪ್ರದರ್ಶಿಸಿದ್ದ ಫೋಟೋ ನೋಡಿ ಆರ್‌ಜಿವಿ ಮಾರು ಹೋಗಿದ್ದರು. 
icon

(2 / 8)

ಈ ಮೊದಲು ಸೋಷಿಯಲ್‌ ಮೀಡಿಯಾದಲ್ಲಿ ಈ ಯುವತಿ ಸೀರೆಯಲ್ಲಿ ಮೈಮಾಟ ಪ್ರದರ್ಶಿಸಿದ್ದ ಫೋಟೋ ನೋಡಿ ಆರ್‌ಜಿವಿ ಮಾರು ಹೋಗಿದ್ದರು. 

ಆಗ ಶ್ರೀಲಕ್ಷ್ಮೀ ಸತೀಶ್‌ ಆಗಿದ್ದ ಯುವತಿಯ ಮೇಲೆ ರಾಮ್‌ಗೋಪಾಲ್‌ ವರ್ಮಾ ಕಣ್ಣು ಬಿದ್ದಿದ್ದೇ ತಡ, ರಾತ್ರೋ ರಾತ್ರಿ  ಸೆನ್ಸೆಷನ್‌ ಸೃಷ್ಟಿಸಿದ್ದರು. 
icon

(3 / 8)

ಆಗ ಶ್ರೀಲಕ್ಷ್ಮೀ ಸತೀಶ್‌ ಆಗಿದ್ದ ಯುವತಿಯ ಮೇಲೆ ರಾಮ್‌ಗೋಪಾಲ್‌ ವರ್ಮಾ ಕಣ್ಣು ಬಿದ್ದಿದ್ದೇ ತಡ, ರಾತ್ರೋ ರಾತ್ರಿ  ಸೆನ್ಸೆಷನ್‌ ಸೃಷ್ಟಿಸಿದ್ದರು. 

ಶ್ರೀಲಕ್ಷ್ಮೀ ಸತೀಶ್‌ ಆರಾಧ್ಯಾ ದೇವಿಯಾಗಿ ಬದಲಾಗಿ, ಸೋಷಿಯಲ್‌ ಮೀಡಿಯಾದಲ್ಲಿಯೂ ಸದ್ಯ ತಮ್ಮ ಹಾಟ್‌ ಫೋಟೋಗಳ ಮೂಲಕವೇ ಸುದ್ದಿಯಲ್ಲಿದ್ದಾರೆ.
icon

(4 / 8)

ಶ್ರೀಲಕ್ಷ್ಮೀ ಸತೀಶ್‌ ಆರಾಧ್ಯಾ ದೇವಿಯಾಗಿ ಬದಲಾಗಿ, ಸೋಷಿಯಲ್‌ ಮೀಡಿಯಾದಲ್ಲಿಯೂ ಸದ್ಯ ತಮ್ಮ ಹಾಟ್‌ ಫೋಟೋಗಳ ಮೂಲಕವೇ ಸುದ್ದಿಯಲ್ಲಿದ್ದಾರೆ.

ಈಗ ಇದೇ ಆರಾಧ್ಯಾ ಜತೆಗೆ ಸೀರೆ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ ನಿರ್ದೇಶಕ ಆರ್‌ಜಿವಿ. 
icon

(5 / 8)

ಈಗ ಇದೇ ಆರಾಧ್ಯಾ ಜತೆಗೆ ಸೀರೆ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ ನಿರ್ದೇಶಕ ಆರ್‌ಜಿವಿ. 

ಈ ನಡುವೆ ಹಾಟ್‌ ಅಂಡ್ ಬೋಲ್ಡ್‌ ಫೋಟೋಗಳ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಬೆಂಕಿ ಕಿಡಿ ಸೋಕಿಸುತ್ತಿದ್ದಾರೆ ಆರಾಧ್ಯಾ. 
icon

(6 / 8)

ಈ ನಡುವೆ ಹಾಟ್‌ ಅಂಡ್ ಬೋಲ್ಡ್‌ ಫೋಟೋಗಳ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಬೆಂಕಿ ಕಿಡಿ ಸೋಕಿಸುತ್ತಿದ್ದಾರೆ ಆರಾಧ್ಯಾ. 

 ಸೀರೆಯಲ್ಲಿಯೇ ಕೊಂಚ ಬೋಲ್ಡ್‌ ಅವತಾರದಲ್ಲಿಯೇ ಎದುರಾಗಿದ್ದಾರೆ ಆರಾಧ್ಯಾ ದೇವಿ. ಬೋಲ್ಡ್‌ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ
icon

(7 / 8)

 ಸೀರೆಯಲ್ಲಿಯೇ ಕೊಂಚ ಬೋಲ್ಡ್‌ ಅವತಾರದಲ್ಲಿಯೇ ಎದುರಾಗಿದ್ದಾರೆ ಆರಾಧ್ಯಾ ದೇವಿ. ಬೋಲ್ಡ್‌ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ

ನಟಿಯ ಫೋಟೋಗಳಿಗೆ ಬಗೆಬಗೆ ಕಾಮೆಂಟ್‌ಗಳು ಹರಿದು ಬರುತ್ತಿವೆ. ನೆಟ್ಟಿಗರು ಆರಾಧ್ಯಾ ಹಾಟ್‌ನೆಸ್‌ ಮಾರು ಹೋಗಿದ್ದಾರೆ.
icon

(8 / 8)

ನಟಿಯ ಫೋಟೋಗಳಿಗೆ ಬಗೆಬಗೆ ಕಾಮೆಂಟ್‌ಗಳು ಹರಿದು ಬರುತ್ತಿವೆ. ನೆಟ್ಟಿಗರು ಆರಾಧ್ಯಾ ಹಾಟ್‌ನೆಸ್‌ ಮಾರು ಹೋಗಿದ್ದಾರೆ.

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು