Rashmika Mandanna: ಜೀವನದಲ್ಲಿ ಅತ್ಯಂತ ಅಗತ್ಯವಾಗಿ ಬೇಕಾದ್ದೇನು? ನಟಿ ರಶ್ಮಿಕಾ ಮಂದಣ್ಣರ ಪಟ್ಟಿ ನೋಡಿ ಸ್ಪೂರ್ತಿ ಪಡೆಯಿರಿ-tollywood news actress rashmika mandanna shares her list of life essentials good food smile sleep and pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rashmika Mandanna: ಜೀವನದಲ್ಲಿ ಅತ್ಯಂತ ಅಗತ್ಯವಾಗಿ ಬೇಕಾದ್ದೇನು? ನಟಿ ರಶ್ಮಿಕಾ ಮಂದಣ್ಣರ ಪಟ್ಟಿ ನೋಡಿ ಸ್ಪೂರ್ತಿ ಪಡೆಯಿರಿ

Rashmika Mandanna: ಜೀವನದಲ್ಲಿ ಅತ್ಯಂತ ಅಗತ್ಯವಾಗಿ ಬೇಕಾದ್ದೇನು? ನಟಿ ರಶ್ಮಿಕಾ ಮಂದಣ್ಣರ ಪಟ್ಟಿ ನೋಡಿ ಸ್ಪೂರ್ತಿ ಪಡೆಯಿರಿ

Rashmika Mandanna life essentials: ಜೀವನದಲ್ಲಿ ನನಗೆ ಅಗತ್ಯವಾಗಿ ಏನೆಲ್ಲ ಬೇಕು ಎಂದು ನಟಿ ರಶ್ಮಿಕಾ ಮಂದಣ್ಣ ಸೋಷಿಯಲ್‌ ಮೀಡಿಯಾದಲ್ಲಿ ಒಂದಿಷ್ಟು ವಿಚಾರ ಹಂಚಿಕೊಂಡಿದ್ದಾರೆ. ಅವರ ಕೆಲವು ಅಗತ್ಯಗಳ ವಿವರ ಕೇಳಿ ನಗುಬರಬಹುದು. ಇನ್ನು ಕೆಲವು ನಮಗೂ ಸ್ಪೂರ್ತಿದಾಯಕವಾಗಬಲ್ಲದು.

ರಶ್ಮಿಕಾ ಮಂದಣ್ಣ ಪ್ರಕಾರ ಉತ್ತಮ ಮಾನಸಿಕ ಯೋಗಕ್ಷೇಮವು ಅತ್ಯಂತ ಅಗತ್ಯವಾಗಿದೆ. ತನ್ನ ಶಾಲೆಯ ಹಳೆಯ ಡಿಯರ್‌ ಡೈರಿ ರೂಪದಲ್ಲಿ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ. ಪ್ರತಿಯೊಂದು ಫೋಟೋದಲ್ಲೂ ಜೀವನದ ಅಗತ್ಯಗಳ ಕುರಿತು ಕೈಬರಹದ ಟಿಪ್ಪಣಿಗಳಿದ್ದವು.
icon

(1 / 10)

ರಶ್ಮಿಕಾ ಮಂದಣ್ಣ ಪ್ರಕಾರ ಉತ್ತಮ ಮಾನಸಿಕ ಯೋಗಕ್ಷೇಮವು ಅತ್ಯಂತ ಅಗತ್ಯವಾಗಿದೆ. ತನ್ನ ಶಾಲೆಯ ಹಳೆಯ ಡಿಯರ್‌ ಡೈರಿ ರೂಪದಲ್ಲಿ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ. ಪ್ರತಿಯೊಂದು ಫೋಟೋದಲ್ಲೂ ಜೀವನದ ಅಗತ್ಯಗಳ ಕುರಿತು ಕೈಬರಹದ ಟಿಪ್ಪಣಿಗಳಿದ್ದವು.(Instagram/@rashmika_mandanna)

ಉತ್ತಮ ಆಹಾರ: ಉತ್ತಮ ಆಹಾರವನ್ನು ಆನಂದಿಸುವುದು ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ. ಇದು ದೇಹಕ್ಕೆ ಶಕ್ತಿ ನೀಡುವುದು ಮಾತ್ರವಲ್ಲದೆ  ಸಂತೋಷ ಮತ್ತು ಆರಾಮವನ್ನು ಹೆಚ್ಚಿಸುತ್ತದೆ. ಆಹಾರ ಸೇವನೆ ಒಂದು ಸಂವೇದನಾ ಅನುಭವ ಎಂದು ಅವರು ವಿವರಿಸಿದ್ದಾರೆ.
icon

(2 / 10)

ಉತ್ತಮ ಆಹಾರ: ಉತ್ತಮ ಆಹಾರವನ್ನು ಆನಂದಿಸುವುದು ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ. ಇದು ದೇಹಕ್ಕೆ ಶಕ್ತಿ ನೀಡುವುದು ಮಾತ್ರವಲ್ಲದೆ  ಸಂತೋಷ ಮತ್ತು ಆರಾಮವನ್ನು ಹೆಚ್ಚಿಸುತ್ತದೆ. ಆಹಾರ ಸೇವನೆ ಒಂದು ಸಂವೇದನಾ ಅನುಭವ ಎಂದು ಅವರು ವಿವರಿಸಿದ್ದಾರೆ.(Instagram/@rashmika_madanna & Pexels)

ನಗು: ಜೀವನದಲ್ಲಿ ಮೋಜು ಇರಬೇಕು. ನಗು ಇರಬೇಕು ಎಂದ ರಶ್ಮಿಕಾ ತಮಾಷೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ದೈನಂದಿನ ಜೀವನದ ಒತ್ತಡದಿಂದ ಪಾರಾಗಲು ನಗು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. 
icon

(3 / 10)

ನಗು: ಜೀವನದಲ್ಲಿ ಮೋಜು ಇರಬೇಕು. ನಗು ಇರಬೇಕು ಎಂದ ರಶ್ಮಿಕಾ ತಮಾಷೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ದೈನಂದಿನ ಜೀವನದ ಒತ್ತಡದಿಂದ ಪಾರಾಗಲು ನಗು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. (Instagram/@rashmika_mandanna & pexels)

 ನಿದ್ದೆ: ಜೀವನದಲ್ಲಿ ನಿದ್ದೆ ಕೂಡ ಅತ್ಯಂತ ಅಗತ್ಯ ಎಂದು ರಶ್ಮಿಕಾ ಹೇಳಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಕಾರಿನಲ್ಲಿ ಕಿರುನಿದ್ದೆ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ನಿದ್ರೆಯು ಜೀವನದ ಅತ್ಯಗತ್ಯ ಅಂಶ. ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮದಲ್ಲಿ ನಿರ್ಣಾಯಕವಾಗಿದೆ. ನಿದ್ರೆಯ ಕೊರತೆ ಇದ್ದಾಗ ಅವಕಾಶ ಸಿಕ್ಕಾಗ ಎಲ್ಲಾದರೂ ನಿದ್ದೆ ಮಾಡಿ. ನಾನು ಕಾರು ಪ್ರಯಾಣದಲ್ಲಿ ನಿದ್ರಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
icon

(4 / 10)

 ನಿದ್ದೆ: ಜೀವನದಲ್ಲಿ ನಿದ್ದೆ ಕೂಡ ಅತ್ಯಂತ ಅಗತ್ಯ ಎಂದು ರಶ್ಮಿಕಾ ಹೇಳಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಕಾರಿನಲ್ಲಿ ಕಿರುನಿದ್ದೆ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ನಿದ್ರೆಯು ಜೀವನದ ಅತ್ಯಗತ್ಯ ಅಂಶ. ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮದಲ್ಲಿ ನಿರ್ಣಾಯಕವಾಗಿದೆ. ನಿದ್ರೆಯ ಕೊರತೆ ಇದ್ದಾಗ ಅವಕಾಶ ಸಿಕ್ಕಾಗ ಎಲ್ಲಾದರೂ ನಿದ್ದೆ ಮಾಡಿ. ನಾನು ಕಾರು ಪ್ರಯಾಣದಲ್ಲಿ ನಿದ್ರಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.(Instagram/@rashmika_mandanna & Pexels)

ಉತ್ತಮ ಪುಸ್ತಕ: ಜೀವನದಲ್ಲಿ  ಓದುವ ಅಗತ್ಯವನ್ನೂ ರಶ್ಮಿಕಾ ಹೇಳಿದ್ದಾರೆ. ಜೀವನದ ಅಗತ್ಯಗಳಲ್ಲಿ ಉತ್ತಮ ಪುಸ್ತಕವನ್ನೂ ಅವರು ಸೇರಿಸಿದ್ದಾರೆ. ಓದಿನಿಂದ ಜ್ಞಾನದ ಜತೆಗೆ ನಮ್ಮ ಮನಸ್ಸಿನ ಒತ್ತಡವೂ ಕಡಿಮೆ ಮಾಡುತ್ತದೆ. ಕಲ್ಪನಾ ಲೋಕಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಏಕಾಂತದಲ್ಲಿ ಉತ್ತಮ ಸಂಗಾತಿಯಾಗುತ್ತದೆ ಎಂದು ಅವರು ಹೇಳಿದ್ದಾರೆ. 
icon

(5 / 10)

ಉತ್ತಮ ಪುಸ್ತಕ: ಜೀವನದಲ್ಲಿ  ಓದುವ ಅಗತ್ಯವನ್ನೂ ರಶ್ಮಿಕಾ ಹೇಳಿದ್ದಾರೆ. ಜೀವನದ ಅಗತ್ಯಗಳಲ್ಲಿ ಉತ್ತಮ ಪುಸ್ತಕವನ್ನೂ ಅವರು ಸೇರಿಸಿದ್ದಾರೆ. ಓದಿನಿಂದ ಜ್ಞಾನದ ಜತೆಗೆ ನಮ್ಮ ಮನಸ್ಸಿನ ಒತ್ತಡವೂ ಕಡಿಮೆ ಮಾಡುತ್ತದೆ. ಕಲ್ಪನಾ ಲೋಕಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಏಕಾಂತದಲ್ಲಿ ಉತ್ತಮ ಸಂಗಾತಿಯಾಗುತ್ತದೆ ಎಂದು ಅವರು ಹೇಳಿದ್ದಾರೆ. (Instagram/@rashmika_mandanna & Pexels)

ಸಿಹಿ: ಸಿಹಿ ತಿನ್ನುವುದು ಇಷ್ಟ ಎಂದು ರಶ್ಮಿಕಾ ಹೇಳಿದ್ದಾರೆ. ಸಕ್ಕರೆ ತಿನಿಸುಗಳು ನನ್ನ ಜೀವನದ ಭಾಗ ಎಂದು ಹೇಳಿದ್ದಾರೆ. ನಿಮ್ಮ ನೆಚ್ಚಿನ ಸಿಹಿತಿಂಡಿ ಸ್ವಲ್ಪ ತಿಂದರೆ ತಪ್ಪೇನಿಲ್ಲ. ಸಿಹಿತಿನಿಸು ಸಂತೋಷದ ಮೂಲವಾಗಿದೆ. ಆದರೆ, ಮಿತವಾಗಿ ಸೇವಿಸಿ ಎಂದು ಅವರು ಟಿಪ್ಸ್‌ ನೀಡಿದ್ದಾರೆ.
icon

(6 / 10)

ಸಿಹಿ: ಸಿಹಿ ತಿನ್ನುವುದು ಇಷ್ಟ ಎಂದು ರಶ್ಮಿಕಾ ಹೇಳಿದ್ದಾರೆ. ಸಕ್ಕರೆ ತಿನಿಸುಗಳು ನನ್ನ ಜೀವನದ ಭಾಗ ಎಂದು ಹೇಳಿದ್ದಾರೆ. ನಿಮ್ಮ ನೆಚ್ಚಿನ ಸಿಹಿತಿಂಡಿ ಸ್ವಲ್ಪ ತಿಂದರೆ ತಪ್ಪೇನಿಲ್ಲ. ಸಿಹಿತಿನಿಸು ಸಂತೋಷದ ಮೂಲವಾಗಿದೆ. ಆದರೆ, ಮಿತವಾಗಿ ಸೇವಿಸಿ ಎಂದು ಅವರು ಟಿಪ್ಸ್‌ ನೀಡಿದ್ದಾರೆ.(Instagram/@rashmika_mandanna & Pexels)

ಪ್ರಯಾಣಳ ಪ್ರಯಾಣವು ನಮ್ಮ ಜೀವನದ ಅಗತ್ಯ ಎಂದು ಹೇಳಿದ್ದಾರೆ. ಇದು ನಮ್ಮ ದೇಹ, ಮನಸ್ಸು ಮತ್ತು ಆತ್ಮಕ್ಕೆ ಹಿತವಾದ ಅನುಭವ ನೀಡುತ್ತದೆ. ಪ್ರಯಾಣವು ಹೊಸ ಅನುಭವ, ಹೊಸ ದಿಗಂತವನ್ನು ತೋರಿಸುತ್ತದೆ. ಇದು ಜೀವನಪೂರ್ತಿ ನೆನಪಿನಲ್ಲಿ ಉಳಿಯುವಂತಹ ಸುಂದರ ಕ್ಷಣಗಳನ್ನು ನೀಡುತ್ತದೆ. ನಿಮಗೆ ಹೊಸ ಜನರ ಭೇಟಿಯಾಗುತ್ತದೆ. ವಿಭಿನ್ನ ಸಂಸ್ಕೃತಿಗಳನ್ನು ಅನುಭವಿಸುವಿರಿ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. 
icon

(7 / 10)

ಪ್ರಯಾಣಳ ಪ್ರಯಾಣವು ನಮ್ಮ ಜೀವನದ ಅಗತ್ಯ ಎಂದು ಹೇಳಿದ್ದಾರೆ. ಇದು ನಮ್ಮ ದೇಹ, ಮನಸ್ಸು ಮತ್ತು ಆತ್ಮಕ್ಕೆ ಹಿತವಾದ ಅನುಭವ ನೀಡುತ್ತದೆ. ಪ್ರಯಾಣವು ಹೊಸ ಅನುಭವ, ಹೊಸ ದಿಗಂತವನ್ನು ತೋರಿಸುತ್ತದೆ. ಇದು ಜೀವನಪೂರ್ತಿ ನೆನಪಿನಲ್ಲಿ ಉಳಿಯುವಂತಹ ಸುಂದರ ಕ್ಷಣಗಳನ್ನು ನೀಡುತ್ತದೆ. ನಿಮಗೆ ಹೊಸ ಜನರ ಭೇಟಿಯಾಗುತ್ತದೆ. ವಿಭಿನ್ನ ಸಂಸ್ಕೃತಿಗಳನ್ನು ಅನುಭವಿಸುವಿರಿ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. (Instagram/@rashmika_mandanna & Pexels)

ಕಾಫಿ: ರಶ್ಮಿಕಾ ಕೊಡಗಿನ ಬೆಡಗಿ. ಹೀಗಾಗಿ ಕಾಫಿ ಬಗ್ಗೆ ತನ್ನ ಪ್ರೀತಿಯನ್ನು ಹೇಳಿದ್ದಾರೆ. ನನಗೆ ನನ್ನ ಜೀವನದಲ್ಲಿ ಕಾಫಿ ಅಗತ್ಯ ಎಂದಿದ್ದಾರೆ. ಕೊಡಗಿನ ಕಾಫಿಯು ನನಗೆ ಊರಿನ ಅನುಭವ ನೀಡುತ್ತದೆ ಎಂದು ಹೇಳಿದ್ದಾರೆ.  
icon

(8 / 10)

ಕಾಫಿ: ರಶ್ಮಿಕಾ ಕೊಡಗಿನ ಬೆಡಗಿ. ಹೀಗಾಗಿ ಕಾಫಿ ಬಗ್ಗೆ ತನ್ನ ಪ್ರೀತಿಯನ್ನು ಹೇಳಿದ್ದಾರೆ. ನನಗೆ ನನ್ನ ಜೀವನದಲ್ಲಿ ಕಾಫಿ ಅಗತ್ಯ ಎಂದಿದ್ದಾರೆ. ಕೊಡಗಿನ ಕಾಫಿಯು ನನಗೆ ಊರಿನ ಅನುಭವ ನೀಡುತ್ತದೆ ಎಂದು ಹೇಳಿದ್ದಾರೆ.  (Instagram/@rashmika _mandanna & Pexels)

 ಸಾಕುಪ್ರಾಣಿ: ನನಗೆ ಜೀವನದಲ್ಲಿ ಸಾಕುಪ್ರಾಣಿಗಳು ಬೇಕು ಎಂದಿದ್ದಾರೆ. ತಮ್ಮ ಸಾಕುನಾಯಿ ಔರಾ ನನ್ನ ಜೀವನದ ಅಗತ್ಯ ಪಟ್ಟಿಯಲ್ಲಿ ಇದೆ ಎಂದಿದ್ದಾರೆ. ಅವು ಬೇಷರತ್ತಾಗಿ ಪ್ರೀತಿಸುತ್ತವೆ ಎಂದಿದ್ದಾರೆ. 
icon

(9 / 10)

 ಸಾಕುಪ್ರಾಣಿ: ನನಗೆ ಜೀವನದಲ್ಲಿ ಸಾಕುಪ್ರಾಣಿಗಳು ಬೇಕು ಎಂದಿದ್ದಾರೆ. ತಮ್ಮ ಸಾಕುನಾಯಿ ಔರಾ ನನ್ನ ಜೀವನದ ಅಗತ್ಯ ಪಟ್ಟಿಯಲ್ಲಿ ಇದೆ ಎಂದಿದ್ದಾರೆ. ಅವು ಬೇಷರತ್ತಾಗಿ ಪ್ರೀತಿಸುತ್ತವೆ ಎಂದಿದ್ದಾರೆ. (Instagram/@rashmika_mandanna & Pexels)

ಕೆಲಸ: ಜೀವನದ ಅಗತ್ಯ ಪಟ್ಟಿಯಲ್ಲಿ ಕೊನೆಯದಾಗಿ ಕೆಲಸವನ್ನು ರಶ್ಮಿಕಾ ಸೇರಿಸಿದ್ದಾರೆ. ನಾವು ಬಯಸಿದ ಜೀವನ ಪಡೆಯಲು ನಮ್ಮ ಕೆಲಸ ನೆರವು ನೀಡುತ್ತದೆ. ನಮ್ಮ ಜೀವನ ವಿಧಾನ ವ್ಯಾಖ್ಯಾನಿಸಲು ನಮ್ಮ ಉದ್ಯೋಗ ನೆರವಾಗುತ್ತದೆ ಎಂದಿದ್ದಾರೆ. 
icon

(10 / 10)

ಕೆಲಸ: ಜೀವನದ ಅಗತ್ಯ ಪಟ್ಟಿಯಲ್ಲಿ ಕೊನೆಯದಾಗಿ ಕೆಲಸವನ್ನು ರಶ್ಮಿಕಾ ಸೇರಿಸಿದ್ದಾರೆ. ನಾವು ಬಯಸಿದ ಜೀವನ ಪಡೆಯಲು ನಮ್ಮ ಕೆಲಸ ನೆರವು ನೀಡುತ್ತದೆ. ನಮ್ಮ ಜೀವನ ವಿಧಾನ ವ್ಯಾಖ್ಯಾನಿಸಲು ನಮ್ಮ ಉದ್ಯೋಗ ನೆರವಾಗುತ್ತದೆ ಎಂದಿದ್ದಾರೆ. (Instagram/@rashmika_mandanna)


ಇತರ ಗ್ಯಾಲರಿಗಳು