ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಶ್ಮಿಕಾ ಮಂದಣ್ಣ ನಟಿಸಬೇಕಿದ್ದ ಸಿನಿಮಾ ಶ್ರೀಲೀಲಾ ಪಾಲು; ರಾಬಿನ್‌ ಹುಡ್‌ಗೆ ಕಿಸ್‌ ಬೆಡಗಿ ನಾಯಕಿ

ರಶ್ಮಿಕಾ ಮಂದಣ್ಣ ನಟಿಸಬೇಕಿದ್ದ ಸಿನಿಮಾ ಶ್ರೀಲೀಲಾ ಪಾಲು; ರಾಬಿನ್‌ ಹುಡ್‌ಗೆ ಕಿಸ್‌ ಬೆಡಗಿ ನಾಯಕಿ

ಎಕ್ಸ್ಟ್ರಾ ಆರ್ಡಿನರಿ ಮ್ಯಾನ್ ಸಿನಿಮಾ ನಂತರ ಶ್ರೀಲೀಲಾ ಎರಡನೇ ಬಾರಿಗೆ ನಿತಿನ್ ಅವರೊಂದಿಗೆ ರೊಮ್ಯಾನ್ಸ್ ಮಾಡಲಿದ್ದಾರೆ. ರಾಬಿನ್ ಹುಡ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲು ಇದೇ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಎಂದು ಹೇಳಲಾಗಿತ್ತು.

ಶ್ರೀಲೀಲಾ ಅವರ ಜನ್ಮದಿನದ ಪ್ರಯುಕ್ತ ರಾಬಿನ್ ಹುಡ್ ಸಿನಿಮಾದ ನಿರ್ಮಾಪಕರು ತಮ್ಮ ಚಿತ್ರದ ನಾಯಕಿಯನ್ನು ಘೋಷಿಸಿದ್ದಾರೆ. ನಟ ನಿತಿನ್‌ ಜತೆಗೆ ಜೋಡಿಯಾಗಿ ಶ್ರೀಲೀಲಾ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಶ್ರೀಲೀಲಾ ಅವರ ಫಸ್ಟ್ ಲುಕ್ ಸಹ ಬಿಡುಗಡೆಯಾಗಿದೆ.
icon

(1 / 5)

ರಾಬಿನ್ ಹುಡ್ ಚಿತ್ರದಲ್ಲಿ ಈ ಮೊದಲು ರಶ್ಮಿಕಾ ಮಂದಣ್ಣ ಮೊದಲ ನಾಯಕಿ ಎಂದೇ ಹೇಳಲಾಗಿತ್ತು. ಆದರೆ, ಅದೀಗ ಸುಳ್ಳಾಗಿದೆ. 
icon

(2 / 5)

ಡೇಟ್ಸ್ ಹೊಂದಾಣಿಕೆಯಾಗದ ಕಾರಣ ರಶ್ಮಿಕಾ ಮಂದಣ್ಣ ರಾಬಿನ್ ಹುಡ್ ಚಿತ್ರದಿಂದ ಹೊರನಡೆದಿದ್ದಾರೆ. ರಶ್ಮಿಕಾ ಅವರ ಜಾಗಕ್ಕೆ ಇದೀಗ ಶ್ರೀಲೀಲಾ ಬಂದಿದ್ದಾರೆ. 
icon

(3 / 5)

ಧಮಾಕಾ ಬಳಿಕ  ರವಿತೇಜ ಜತೆಗೆ ಶ್ರೀಲೀಲಾ ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಆ ಸಿನಿಮಾದ ಮುಹೂರ್ತವೂ ನೆರವೇರಿದೆ.
icon

(4 / 5)

ಪವನ್ ಕಲ್ಯಾಣ್ ಎದುರು ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿಯೂ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ತಮಿಳಿನ ತೇರಿ ಚಿತ್ರದ ರಿಮೇಕ್ ಆಗಿದೆ.
icon

(5 / 5)

ಇತರ ಗ್ಯಾಲರಿಗಳು